ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ವಸಿಷ್ಠ ಸೌಂಡ್!

ಐತಿಹಾಸಿಕ ಹಿನ್ನೆಲೆಯ ಚಿತ್ರಕ್ಕೆ ಆರಂಭದ ವಿವರಣೆ ಖಂಡಿತಾ ಮುಖ್ಯವಾಗುತ್ತದೆ. ಅಂಥದೊಂದು ನಿರೂಪಣೆಗೆ ವಸಿಷ್ಠ ಸಿಂಹ ಅವರ ಕಂಠ ಸಿಕ್ಕರೆ ಬೇರೇನು ಬೇಕು? ಈ ನಿಟ್ಟಿನಲ್ಲಿ ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಟ್ಟಿಯಾಗಿಯೇ ಸೌಂಡ್ ಮಾಡಿದೆ. ಈ ಚಿತ್ರದ ಹೆಸರೇ ಮೊದಲ ಆಕರ್ಷಣೆ. ಅದರ ಬಳಿಕ... Read more »