ಅಂತಿಮ ಸಂಸ್ಕಾರದಲ್ಲಿ ಅನ್ಯಾಯವಾಗಿಲ್ಲ!

ಹಿರಿಯ ನಟಿ ಜಯಾ ಅವರು ನಿನ್ನೆ ನಿಧನರಾದ ಬಗ್ಗೆ ಈಗಾಗಲೇ ನಾವು ಮಾಹಿತಿ ನೀಡಿದ್ದೇವೆ. ಆದರೆ ಇಂದು ಅವರ ಮೃತದೇಹವನ್ನು ರಸ್ತೆ ಬದಿಯಲ್ಲಿರಿಸಿ ಅವಮಾನ ಮಾಡಲಾಗಿದೆ ಎನ್ನುವ ವಿಡಿಯೋ‌ ಒಂದು ಹರಿದಾಡುತ್ತಿದ್ದು, ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಇದು ನಟಿ ಜಯಾ... Read more »