ದುರ್ಗಾಂಬಿಕೆಗೆ ಸಾಂಪ್ರದಾಯಿಕ ರೂಪ ನೀಡಿದ ಸುಧೀರ್ ಬಾಳೆಪುಣಿ

ದೇವರ ಸೃಷ್ಟಿ ಎಷ್ಟು ಆಕರ್ಷಕವೋ ಮನುಷ್ಯನ ಕಲ್ಪನೆಯ ದೇವರು ಕೂಡ ಅಷ್ಟೇ ಆಕರ್ಷಕ. ಈ ಮಾತು ಹೆಚ್ಚು ಅರ್ಥಪೂರ್ಣವೆನಿಸುವುದು ಹಿಂದೂ ಸಂಪ್ರದಾಯದಲ್ಲಿರುವ ಆರಾಧ್ಯ ದೈವಗಳಿಗೆ ಕುಂಚದಲ್ಲಿ ರೂಪ ಸಿಕ್ಕಾಗ. ಅಂಥದೊಂದು ಅಪರೂಪದ ಅವಕಾಶದಲ್ಲಿ ದುರ್ಗಾಂಬಿಕಾ ದೇವಿಗೆ ಸಾಂಪ್ರದಾಯಿಕ ಮೈಸೂರು ಶೈಲಿಯ ಕಳೆ ನೀಡಿದ ಕಲೆಗಾರ... Read more »

ಜೀ಼ಕನ್ನಡದಲ್ಲಿ ‘ಕಥಾಸಂಗಮ’ ಹಾಗೂ ‘ರಾಮಾರ್ಜುನ’

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ, ಹೊಸ ಕನ್ನಡ ಸಿನಿಮಾಗಳನ್ನು ನೀಡುವಲ್ಲಿ ಜೀ಼ ಕನ್ನಡದ ಪಾತ್ರ ಪ್ರಮುಖ. ಆ ನಿಟ್ಟಿನಲ್ಲಿ ಕನ್ನಡದ ಎರಡು ಖ್ಯಾತ ಚಿತ್ರಗಳನ್ನು ಈ ವಾರ ಜೀ ಕನ್ನಡ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ. ಕಥಾಸಂಗಮ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಕಥಾ ಸಂಗಮ’ದ ಬಳಿಕ ಅದೇ... Read more »

ಚಿತ್ರರಂಗದ ‌ನೆರವಿಗೆ ನಿಂತ ರಿಯಲ್ ಸ್ಟಾರ್

ಕನ್ನಡ ಚಿತ್ರರಂಗ ಎಂದರೆ ಸ್ಟಾರ್ ಕಲಾವಿದರು ಮಾತ್ರವಲ್ಲ. ಅವರನ್ನು ಸ್ಟಾರ್ ಆಗಿಸುವಂಥ ಚಿತ್ರ ನೀಡಿದ ನಿರ್ದೇಶಕರಿಂದ ಹಿಡಿದು ಲೈಟ್ ಬಾಯ್ ವರೆಗಿನ ಕಾರ್ಮಿಕರು ಕೂಡ ಸೇರುತ್ತಾರೆ. ಹಾಗಾಗಿಯೇ ಕೆಲಸವಿರದೆ ಸೊರಗಿರುವ ಚಿತ್ರರಂಗದಲ್ಲಿ ದೊಡ್ಡ ಹೊಡೆತ ತಿನ್ನುತ್ತಿರುವ ಕಾರ್ಮಿಕ ವರ್ಗ ಸೇರಿದಂತೆ ಸಂಕಷ್ಟಕ್ಕೆ ಒಳಗಾಗಿರುವ ಪ್ರತಿಯೊಬ್ಬರಿಗು... Read more »

ಚಿತ್ರ ಸಾಹಿತಿ ‘ಭಂಗೀರಂಗ’ ನಿಧನ

ಚಲನಚಿತ್ರ ಸಾಹಿತಿಯಾಗಿ, ಸಂಭಾಷಣೆಕಾರರಾಗಿ ‘ಭಂಗೀರಂಗ’ ಎಂದೇ ಖ್ಯಾತರಾಗಿದ್ದ ಶ್ರೀರಂಗ(86) ನಿಧನರಾಗಿದ್ದಾರೆ. ಭಾನುವಾರ ಸಂಜೆ ಕಾಲವಾದ ಅವರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಶ್ರೀರಂಗ ಅವರ ರಚನೆಯಲ್ಲಿರುವ ‘ನಂಜುಂಡಿ ಕಲ್ಯಾಣ’ ಚಿತ್ರದ ‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ಸೇರಿದಂತೆ ‘ರಂಭೆ ನೀ ವೈಯ್ಯಾರದ... Read more »

`ಬಿಗ್ ಬಾಸ್’ ಚಿತ್ರೀಕರಣ ಸ್ಥಗಿತಕ್ಕೆ ತೀರ್ಮಾನ!

ಇನ್ನೇನು ಮೂರು ವಾರದ ದಾಟಿದರೆ ಕನ್ನಡ ಕಿರುತರೆಯ ಜನಪ್ರಿಯ ರಿಯಾಲಿಟಿ ಶೋ `ಬಿಗ್‌ಬಾಸ್‌ ಸೀಸನ್‌’8ರ ಫಿನಾಲೇ ನಡೆಯುತ್ತಿತ್ತು. ಆದರೆ ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಸದಂತೆ ಒಮ್ಮತದ ತೀರ್ಮಾನ ಕೈಗೊಂಡಿರುವುದಾಗಿ ಕರ್ನಾಟಕ ಟೆಲಿವಿಶನ್ ಅಸೋಸಿಯೇಶನ್... Read more »

ಅಗಲಿದ ಅನುಭವ ಅರವಿಂದ್

ಹಿರಿಯ ನಟ ಶಂಖನಾದ ಅರವಿಂದ್ (70) ಅವರು ನಿಧನರಾಗಿದ್ದಾರೆ. ಅವರು ಕೋವಿಡ್ ಸೋಂಕಿತರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಹೃದಯಾಘಾತದಿಂದ ಮಧ್ಯಾಹ್ನ ನಿಧನರಾಗಿದ್ದಾರೆ. ಶಂಖನಾದ ಅರವಿಂದ್ ಅವರು ಶಂಖನಾದ ಮತ್ತು ಅನುಭವ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ಹಾಗಾಗಿ ಆ ಸಿನಿಮಾಗಳ ಹೆಸರಿನೊಂದಿಗೆ ಇವರನ್ನು ನೆನಪಿಸಿಕೊಳ್ಳಲಾಗುತ್ತಿತ್ತು.... Read more »

‘ಶಬರಿ ಮಲೆ ಸ್ವಾಮಿ ಅಯ್ಯಪ್ಪ’ ನಿರ್ದೇಶಕ ನಿಧನ

ಕನ್ನಡ ಚಿತ್ರರಂಗದಲ್ಲಿ ಕವಿರತ್ನ ಕಾಳಿದಾಸ, ಅಂಜದ ಗಂಡು ಅಂತಹ ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾಗೆ ಬಲಿಯಾಗಿದ್ದಾರೆ. 81 ವರ್ಷದವರಾಗಿದ್ದ ರೇಣುಕಾ ಶರ್ಮಾ ಕೊರೊನಾ ಸೋಂಕು ತಗುಲಿದ್ದು, ಕಳೆದ ದಿನಗಳಿಂದ ಗಿರಿನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.... Read more »

ನಾಳೆಯಿಂದ ‘ಸೂಪರ್‌ ಕಪಲ್‌ – 2’

ಇದು ವೆಬ್ ಸೀರೀಸ್ ಗಳ ಕಾಲ.‌ ಆದರೂ ಪರಭಾಷೆಗಳಲ್ಲಿ ಇರುವಷ್ಟು ಜನಪ್ರಿಯತೆ ಕನ್ನಡದ ವೆಬ್ ಸೀರೀಸ್ ಗಳಿಗೆ ಈಗಲೂ ದೊರಕಿಲ್ಲ ಎಂದೇ ಹೇಳಬಹುದು. ಆದರೆ ಇಂಥ ಸಂದರ್ಭದಲ್ಲಿ ‘ಸೂಪರ್ ಕಪಲ್’ ಒಂದು ವಿಭಿನ್ನ ಪ್ರಯತ್ನವಾಗಿ ಗುರುತಿಸಿಕೊಂಡಿತ್ತು. ಈಗ ಅದರ ಎರಡನೇ ಸೀಸನ್ ತಯಾರಾಗಿದೆ. ಬೆಂಗಳೂರಿನಂಥ... Read more »

`ಅಣ್ಣಯ್ಯ’ ನಿರ್ಮಾಪಕ ಇನ್ನಿಲ್ಲ!

ರವಿಚಂದ್ರನ್ ನಟನೆಯ ಅಣ್ಣಯ್ಯ', ಸುದೀಪ್ ನಟನೆಯರನ್ನ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕರಾಗಿದ್ದ ಚಂದ್ರಶೇಖರ್ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರ ಸಾವಿಗೆ ಕೋವಿಡ್ ಕಾರಣವಾಗಿದೆ. ಸಿನಿಕನ್ನಡದ ಜೊತೆ ಮಾತನಾಡಿದ ಮೃತರ ಅಳಿಯ ಸಾಯಿ ಅಶೋಕ್ ಅವರು ಈ ಮಾಹಿತಿಯನ್ನು ದೃಢೀಕರಿಸಿದ್ದಾರೆ.... Read more »

ರಾಮು ಕಣಗಾಲ್ ನಿಧನ

ಜನಪ್ರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮು‌ಕಣಗಾಲ್ ನಿಧನರಾಗಿದ್ದಾರೆ. ಅವರ ಸಾವಿಗೆ ಕೂಡ ಕೊರೊನ ವೈರಸ್ ಕಾರಣವಾಗಿರುವುದು ದುರಂತ ಎಂದೇ ಹೇಳಬಹುದು. ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿದ ರಾಮು ಕಣಗಾಲ್ ಅವರ ಅಕ್ಕನ ಮಗ ಕಾರ್ತಿಕ್ “ರಾಮು ಕಣಗಾಲ್ ಅವರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ... Read more »

ನಿರ್ಮಾಪಕ ರಾಮು ನಿಧನ

ಕಳೆದ ಒಂದು ವಾರದ ಹಿಂದೆ ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಕೋಟಿ ನಿರ್ಮಾಪಕ ರಾಮು ಇಂದು ಸಂಜೆ ನಿಧನರಾಗಿದ್ದಾರೆ. ಅದರೊಂದಿಗೆ ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕಿನಿಂದ ಸಾವಿಗೊಳಗಾಗುತ್ತಿರುವವರ ಪಟ್ಟಿಗೆ ರಾಮು ಅವರು ಕೂಡ ಸೇರಿದ್ದಾರೆ. ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಾಮು... Read more »

ಮಿಲನಾಗೆ ಶುಭ ಕೋರಿತು ಚಿತ್ರತಂಡ

ಮಿಲನಾ ನಾಗರಾಜ್ ಅವರು ನಿನ್ನೆ ತಮ್ಮ ಜನ್ಮ ದಿನಾಚರಣೆ ಮಾಡಿಕೊಂಡರು. ಅವರು ನಾಯಕಿಯಾಗಿರುವ `ಫಾರ್ ರಿಜಿಸ್ಟ್ರೇಶನ್’ ಚಿತ್ರ ತಂಡ ಸಣ್ಣದೊಂದು ವಿಡಿಯೋ ತುಣುಕಿನ ಮೂಲಕ ಶುಭ ಕೋರಿದೆ. ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿರುವ ನಿರ್ದೇಶಕ ನವೀನ್ ದ್ವಾರಕನಾಥ್ ಅವರು ಆ ಘಟನೆಯ ಬಗ್ಗೆ ಮತ್ತು ಚಿತ್ರ... Read more »

ಆರು ನಿಮಿಷದ ದೃಶ್ಯಕ್ಕೆ ಒಂದೇ ಟೇಕ್!

ತಮಿಳಿನ ಜನಪ್ರಿಯ ನಟ ಸಿಂಬು ಯಾನೇ ಸಿಲಂಬರಸನ್ ನಟನೆಯ ‘ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಚಿತ್ರದ ಟೀಸರನ್ನು ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುವಿನಲ್ಲಿ ರವಿತೇಜ ಮತ್ತು ಮಲೆಯಾಳಂನಲ್ಲಿ ಪೃಥ್ವಿರಾಜ್ ಲೋಕಾರ್ಪಣೆ ಮಾಡಿದ್ದರು. ಚಿತ್ರಕ್ಕೆ ಕನ್ನಡದಲ್ಲಿ ‘ರಿವೈಂಡ್’ ಎಂದು... Read more »

ನಿರ್ದೇಶಕ ಗಿರಿರಾಜ್ ಗೆ ಪಿತೃ ವಿಯೋಗ

ಜನಪ್ರಿಯ ನಿರ್ದೇಶಕ ಬಿ.ಎಮ್ ಗಿರಿರಾಜ್ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಉಸಿರಾಟದ ಸಮಸ್ಯೆಗೊಳಗಾಗಿದ್ದ ಮಹದೇವ ಮಲ್ಲ (65) ಅವರು ನಿಧನರಾಗಿರುವ ಬಗ್ಗೆ ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿದ ಗಿರಿರಾಜ್ ಅವರ ತಿಳಿಸಿದ್ದಾರೆ. ಗಿರಿರಾಜ್ ಅವರ ತಂದೆ ಮಹದೇವ ಮಲ್ಲ ಅವರಿಗೆ“ಯಾವುದೇ ಅನಾರೋಗ್ಯಗಳಿರದೆ... Read more »

ಡಾ.ರಾಜ್ ನೆನಪಲ್ಲಿ ಮಂಡ್ಯ ರಮೇಶ್

ಇಂದು ಡಾ.ರಾಜ್ ಕುಮಾರ್ ಅವರ 93ನೇ ವರ್ಷದ ಜನ್ಮದಿನ. ರಂಗಭೂಮಿ ಹಿನ್ನೆಲೆಯಿಂದ ಬಂದು‌ ಕನ್ನಡ ಚಿತ್ರರಂಗ ಕಂಡರಿಯದ ತಾರಾ ಪದವಿ ಪಡೆದವರು ರಾಜ್. ಪ್ರಸ್ತುತ ರಂಗಭೂಮಿಯ ಜೊತೆಯಲ್ಲೇ ಬೆಳ್ಳಿಪರದೆ ಮತ್ತು ಕಿರುತೆರೆಯಲ್ಲಿ ಜನಪ್ರಿಯ ನಟರಾಗಿರುವ ಮಂಡ್ಯ ರಮೇಶ್ ಅವರು ಇಂದು ರಾಜ್ ಕುಮಾರ್ ಅವರ... Read more »

ಮೀಸೆ ಕೃಷ್ಣ ನಿಧನ

ಕನ್ನಡ ಚಿತ್ರರಂಗದಲ್ಲಿ ‘ಮೀಸೆ ಕೃಷ್ಣ’ ಎನ್ನುವ ಹೆಸರಿಗೆ ಪಾತ್ರರಾಗಿದ್ದ ಬಿ ಎಂ ಕೃಷ್ಣಮೂರ್ತಿಯವರು ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೊಳಗಾದ ಇವರಿಗೆ 69 ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ವಾಹನ ಚಾಲಕರಾಗಿ ಗುರುತಿಸಿಕೊಂಡಿದ್ದ ಇವರು ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.... Read more »

ನಿರ್ದೇಶಕ ಎ.ಆರ್ ಮಸ್ತಾನ್ ನಿಧನ

ನಿರ್ದೇಶಕ ಮಸ್ತಾನ್ ನಿಧನರಾಗಿದ್ದಾರೆ. ಕೋವಿಡ್ 19 ಕಾರಣದಿಂದ ಕನ್ನಡ ಚಿತ್ರರಂಗದ ಪಾಲಿಗೆ ಉಂಟಾಗಿರುವ ನಷ್ಟದಲ್ಲಿ ಮಸ್ತಾನ್ ಅವರ ಸಾವು ಕೂಡ ಸೇರಿಕೊಂಡಿರುವುದು ವಿಪರ್ಯಾಸ. ಕೊರೊನಾ ಪಾಸಿಟಿವ್ ಆಗಿ ಗುರುತಿಸಿಕೊಂಡಿದ್ದ ನಿರ್ದೇಶಕ ಮಸ್ತಾನ್ ಅವರನ್ನು ಹೆಸರು ಘಟ್ಟ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ... Read more »

ನಿಘಂಟು ತಜ್ಞ ಪ್ರೊ. ಜಿ ವೆಂಕಟಸುಬ್ಬಯ್ಯ ನಿಧನ

ನಿಘಂಟು ತಜ್ಞ, ಭಾಷಾ ಪಂಡಿತ ಪ್ರೊ. ಜಿ ವೆಂಕಟ ಸುಬ್ಬಯ್ಯನವರು ಇಂದು ಮಧ್ಯರಾತ್ರಿ ನಿಧನರಾಗಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು. ಅವರು ಮೈಸೂರಿನ ತಮ್ಮ ಸ್ವಗೃಹದಲ್ಲಿ ವಯೋಸಹಜ ಸಾವು ಕಂಡಿರುವುದಾಗಿ ಅವರ ಪುತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾಡಿನ ಖ್ಯಾತ ಪತ್ರಿಕೆ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ... Read more »

ನಿರ್ಮಾಪಕ‌ ಡಿ.ಎಸ್ ಮಂಜುನಾಥ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಯುವ ನಿರ್ಮಾಪಕ, ನಟ ಡಿ.ಎಸ್ ಮಂಜುನಾಥ್ ಇಂದು ನಿಧನರಾಗಿದ್ದಾರೆ. ಅವರ ಸಾವಿಗೆ ಕೊರೊನಾ ಕಾರಣ ಎಂದು ತಿಳಿದು ಬಂದಿದೆ. ಕಳೆದ ವರ್ಷ ತೆರೆಕಂಡ ಚಿತ್ರಗಳಲ್ಲಿ ‌ಸುದ್ದಿ ಮಾಡಿದ್ದ ತಬಲಾ ನಾಣಿಯವರ ನಟನೆಯ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ಮಾಪಕ ಇವರು. ಅದಕ್ಕೂ... Read more »

ಅಂಬುಜಾ ದ್ವಾರಕೀಶ್ ನಿಧನ

ಜನಪ್ರಿಯ ನಟ ದ್ವಾರಕೀಶ್ ಅವರ ಪತ್ನಿ ಅಂಬುಜಾ ನಿಧನರಾಗಿದ್ದಾರೆ. ಎಚ್ ಎಸ್ ಆರ್ ಲೇ ಔಟ್ ನ ತಮ್ಮ ಸ್ವಗೃಹದಲ್ಲಿ ಅಂಬುಜಾ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಮೃತ ಅಂಬುಜಾ ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತು. ಮಕ್ಕಳಾದ ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಐದು... Read more »

ಆ.19ಕ್ಕೆ `ವಿಕ್ರಾಂತ್ ರೋಣ’

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ `ವಿಕ್ರಾಂತ್ ರೋಣ’ ಬಿಡುಗಡೆಯ ದಿನಾಂಕ ಘೋಷಿಲಾಗಿದೆ. ಇದೇ ಆಗಸ್ಟ್‌ 19ರಂದು ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅಧಿಕೃತವಾಗಿ ಘೋಷಿಸಿದ್ದಾರೆ. 2019ರಲ್ಲಿ ಸುದೀಪ್ ಅವರ ನಟನೆಯ ಪೈಲ್ವಾನ್' ಚಿತ್ರ ತೆರೆಕಂಡ ಬಳಿಕ... Read more »
error: Content is protected !!