ಫೆ.24ರಿಂದ ಉದಯದಲ್ಲಿ ‘ಮನಸಾರೆ’

ತಂದೆ ಮಗಳ ನಡುವಿನ ಸಂಬಂಧದ ನೋವು ನಲಿವುಗಳನ್ನು ಹೇಳುವ ಧಾರಾವಾಹಿ ‘ಮನಸಾರೆ’. ‘ಅವಳು’ ಧಾರಾವಾಹಿಯನ್ನು ನಿರ್ಮಿಸಿ ಜನಪ್ರಿಯರಾದ ಗುರುರಾಜ್ ಕುಲಕರ್ಣಿಯವರ ನಿರ್ಮಾಣದ ಹೊಸ ಧಾರಾವಾಹಿ ಇದು. ಇದರಲ್ಲಿ ಕೇಂದ್ರ ಭೂಮಿಕೆಯಾದ ತಂದೆಯ ಪಾತ್ರವನ್ನು ಜನಪ್ರಿಯ ನಟ ಸುನೀಲ್ ಪುರಾಣಿಕ್ ಅವರು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕ... Read more »

ಬೆಂಗಳೂರು ತಲುಪಿದ ‘ರಾಗಶೃಂಗ’

“ಅನೂಹ್ಯ ಮತ್ತು ಆನಂದ್ ಎನ್ನುವ ಕಾಲೇಜು ವಿದ್ಯಾರ್ಥಿಗಳಿಬ್ಬರ ನಡುವಿನ ಸಂಗೀತದ ಮೇಲಿನ ಆಸಕ್ತಿ ಪರಸ್ಪರ ಪ್ರೇಮಿಗಳಾಗುವಂತೆ ಮಾಡುತ್ತದೆ. ಆದರೆ ಇಂಟರ್ ಕಾಲೇಜ್ ಮ್ಯೂಸಿಕ್ ಸ್ಪರ್ಧೆಗೆ ತೀರ್ಪುಗಾರರಾಗಿ ಚಕ್ರಧರ್ ಕಾಲಿಡುವುದರೊಂದಿಗೆ ಅನೂಹ್ಯಳಲ್ಲಿ ಅನೂಹ್ಯವಾದ ಬದಲಾವಣೆಗಳು‌ ನಡೆಯುತ್ತವೆ. ಆ ಬದಲಾವಣೆ ಆನಂದ್ ಮೇಲೆ ಬೀರುವ ಪರಿಣಾಮ ಏನು?... Read more »

ಬರ್ತ್ ಡೇ ದಿನವೂ ಸ್ಟುಡಿಯೋಗೆ ಬರ್ತಾರೆ ದರ್ಶನ್..!

ರಾಜ್ಯಾದ್ಯಂತ ದರ್ಶನ್ ಅಭಿಮಾನಿಗಳು ತಮ್ಮ ಒಲವಿನ ‘ಡಿ ಬಾಸ್’ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಅದರಲ್ಲಿಯೂ ಬೆಂಗಳೂರಿನ ‘ರಾಜರಾಜೇಶ್ವರಿ’ ನಗರವಂತೂ ನಿನ್ನೆಯಿಂದಲೇ ಕಳೆಗಟ್ಟಿದೆ. ನಗರದ ಮತ್ತೊಂದು ಹಬ್ಬದಂತೆ ಸಂಭ್ರಮದಲ್ಲಿರುವ ಅಭಿಮಾನಿಗಳ ಸಾಲು ಪ್ರತಿ ವರ್ಷಗಳಂತೆ ಈ ಬಾರಿಯೂ ದಾಖಲೆ ಮಟ್ಟದಲ್ಲಿ ನೆರೆದಿದೆ. ಆದರೆ ಜನ್ಮದಿನಕ್ಕೆಂದೇ ಚಿತ್ರೀಕರಣಕ್ಕೆ ಬಿಡುವು... Read more »

ಚೈತ್ರಾ ಕೊಟ್ಟರು ವ್ಯಾಲಂಟೈನ್ಸ್ ಡೇ ಗಿಫ್ಟ್..!

ಈ‌ ಬಾರಿಯ ಬಿಗ್ ಬಾಸ್ ನಲ್ಲಿ ಗಮನ ಸೆಳೆದ ಬೆರಳೆಣಿಕೆಯ ಮಂದಿಯಲ್ಲಿ ಚೈತ್ರಾ ಕೋಟೂರು ಕೂಡ ಒಬ್ಬರು. ಅವರು ಫಿನಾಲೆ ತನಕ ಬರದೇ ಹೋಗಿರಬಹುದು. ಆದರೆ ಒಂದು ಎಲಿಮಿನೇಶನ್, ವೈಲ್ಡ್ ಕಾರ್ಡ್ ಎಂಟ್ರಿ, ನಗು, ಅಳು ಎಲ್ಲದರಲ್ಲೂ ಗಮನ ಸೆಳೆವಂಥ ಭಾವ ತುಂಬಿದ ಕಂಗಳು.... Read more »

ಮಂತ್ರಮಾಂಗಲ್ಯ ಬಂಧನ ಗೋರವಿ ಮತ್ತು ಸ್ವಾತಿ ಕೆ ಎಚ್

ರಾಷ್ಟ್ರಕವಿ ಕು.ವೆಂ.ಪು ಅವರ ವಿಚಾರಧಾರೆಗಳು ಎಷ್ಟೊಂದು ದೂರದೃಷ್ಟಿಯಿಂದ ಕೂಡಿತ್ತು ಎನ್ನುವುದಕ್ಕೆ ಇಂದಿಗೂ ಯುವಸಮೂಹದ ಆಕರ್ಷಣೆಯಾಗಿರುವ ‘ಮಂತ್ರಮಾಂಗಲ್ಯ’ ಎನ್ನುವ ವಿವಾಹ ವಿಧಾನವೇ ಸಾಕ್ಷಿ. ಇಂದು ಅದಕ್ಕೆ ಜೀವಂತ ಉದಾಹರಣೆಯಾಗಿ ಸತಿಪತಿಗಳಾಗಿ ದಾಂಪತ್ಯ ಬದುಕಿಗೆ ಪ್ರವೇಶಿಸಿದವರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವ ಯುವ ಪ್ರತಿಭೆ ಗೋರವಿ ಆಲ್ದೂರು ಕವಿಯೂ... Read more »

ಜಂಟಲ್ ಮನ್ ಪಿ ಆರ್ ಒ ನಾಗೇಂದ್ರ..!

ಸಿನಿಮಾಗಳ ಬಿಡುಗಡೆಯ ವಿಚಾರದಲ್ಲಿ ಕನ್ನಡ ಚಿತ್ರರಂಗ ದೇಶದಲ್ಲೇ ದಾಖಲೆ ಸೃಷ್ಟಿಸಿರುವ ವಿಚಾರ ನಿಮಗೆ ಗೊತ್ತು. ಹಾಗಾಗಿ ಬಿಡುಗಡೆಯಾಗುತ್ತಿರುವ ರಾಶಿ ಚಿತ್ರಗಳಲ್ಲಿ ಎಲ್ಲವೂ ಒಳ್ಳೆಯ ಚಿತ್ರಗಳು ಎಂದು ಹೇಳಲಾಗದು. ಅದೇ ವೇಳೆ ಒಳ್ಳೆಯ ಚಿತ್ರಗಳೆಲ್ಲ ಗೆಲ್ಲುತ್ತವೆ ಎಂದೂ ಹೇಳಲಾಗದು. ಆದರೂ ಕನ್ನಡದ ಒಳ್ಳೆಯ ಸಿನಿಮಾಗಳ ಆಯ್ಕೆಗೆ... Read more »

ಚಲನಚಿತ್ರೋತ್ಸವದ ತಯಾರಿಯ ಬಗ್ಗೆ ಸುನೀಲ್ ಪುರಾಣಿಕ್ ಮಾತು

12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಬಗ್ಗೆ ವಿಶೇಷ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಮಾಧ್ಯಮಗಳ ಜತೆಗೆ ರೂಪುರೇಷೆಗಳ ಬಗ್ಗೆ ಹಂಚಿಕೊಂಡರು. ಫೆಬ್ರವರಿ 26ರಿಂದ ಮಾರ್ಚ್ 4ರ ವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು ಈ ಬಾರಿ ಒರಿಯನ್ ಮಾಲ್, ಕಲಾವಿದರ ಭವನ ಮಾತ್ರವಲ್ಲದೆ ನವರಂಗ ಥಿಯೇಟರ್ ಮತ್ತು ಬನಶಂಕರಿಯ ಸೊಸೈಟಿಯಲ್ಲಿ... Read more »

‘ಮಾಂಜ್ರಾ’ ಚಿತ್ರದ ಆಡಿಯೋ ಲಾಂಚ್

ನೈಜ ಘಟನೆಯನ್ನು ಆಧಾರ ಮಾಡಿದ ಚಿತ್ರವೊಂದು ತೆರೆಗೆ ಬರುತ್ತಿದೆ. ಚಿತ್ರದ ಹೆಸರು ಮಾಂಜ್ರಾ. ಹೆಸರು ಅಪರೂಪ ಅನಿಸಿದರೂ ನಮ್ಮ ನದಿಯೊಂದರ ಹೆಸರಾದ ಕಾರಣ ಚಿತ್ರಕ್ಕೆ ಅದೇ ಹೆಸರನ್ನು ಇಡಲಾಗಿದೆ ಎಂದರು ನಿರ್ದೇಶಕ ಮುತ್ತುರಾಜ್ ರೆಡ್ಡಿ. ಚಿತ್ರದ ಆಡಿಯೋ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.... Read more »

‘ಓಲ್ಡ್ ಮಾಂಕ್’ ಚಿತ್ರದ ಮುಹೂರ್ತ

ಎಂ.ಬಿ ಶ್ರೀನಿವಾಸ್ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ಚರಿತ್ರೆ ಸೃಷ್ಟಿಸುವ ಅವತಾರವಾಗಲಿದ್ದಾರೆ. ಈ ವಿಚಾರವನ್ನು ಅವರು ‘ಓಲ್ಡ್ ಮಾಂಕ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅವರು ಚಿತ್ರದ ನಿರ್ದೇಶನದ ಜತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ದೇವಲೋಕದಲ್ಲಿ ಶ್ರೀಮನ್ನಾರಾಯಣ ಮತ್ತು ಲಕ್ಷ್ಮೀ ಸರಸ ಸಲ್ಲಾಪದಲ್ಲಿರುವ ಸಂದರ್ಭ. ಅಲ್ಲಿಗೆ... Read more »

‘ಬಿಲ್ ಗೇಟ್ಸ್’ ಸಕ್ಸಸ್..!

ಬಿಲ್ ಗೇಟ್ಸ್ ಎಂದು ಹೆಸರು ಇರಿಸಿದ ಮೇಲೆ ಸಕ್ಸಸ್ ಕೂಡ ಜತೆಯಲ್ಲೇ ಬರುತ್ತದೇನೋ! ಯಾಕೆಂದರೆ ಒಂದರ ಹಿಂದೆ ಒಂದರಂತೆ ಒಳ್ಳೆಯ ಸಿನಿಮಾಗಳು ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿರುವಾಗ ‘ಬಿಲ್ ಗೇಟ್ಸ್’ ಚಿತ್ರ ಮಾತ್ರ ಯಶಸ್ವಿಯಾಗಿ ಮುಂದುವರಿದಿದೆ ಎಂದು ಚಿತ್ರ ತಂಡ ಖಚಿತ ಪಡಿಸಿದೆ. ಈ ವಿಚಾರವನ್ನು ಅವರು... Read more »

ಪ್ರೇಮಿಗಳ ದಿನ ‘ನವರತ್ನ’ ಪ್ರದರ್ಶನ

“ನವರತ್ನ ಎನ್ನುವುದು ಚಿತ್ರದ ಹೆಸರು. ಹಾಗಂತ ಚಿತ್ರದಲ್ಲಿ ರತ್ನಗಳ ಪ್ರದರ್ಶನವಿಲ್ಲ. ಆದರೆ ಶೀರ್ಷಿಕೆಗೂ ಕತೆಗೂ ಸಂಬಂಧವಿದೆ. ಹಾಗಾಗಿ ನವರತ್ನ ಎಂದರೆ ಏನು ಎಂದು ಸರಿಯಾಗಿ ಹೇಳಿದವರಿಗೆ ಒಂದು ಗಿಫ್ಟ್ ನೀಡಲಿದ್ದೇವೆ” ಎಂದರು ಪ್ರತಾಪ್ ರಾಜ್. ಅವರು ನವರತ್ನ ಚಿತ್ರದ ನಿರ್ದೇಶಕರೂ ಹೌದು; ನಾಯಕರೂ ಹೌದು.... Read more »

ಶಿವರಾತ್ರಿಗೆ ಪ್ರತ್ಯಕ್ಷವಾಗಲಿದ್ದಾನೆ ‘ಶಿವ’

ಆರ್ ವಿ ಕೆ ಕ್ರಿಯೇಶನ್ಸ್ ಮೂಲಕ ‘ಶಿವ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ‘ಶಿವ’ತಂಡ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ವಿವರಗಳನ್ನು ಹಂಚಿಕೊಳ್ಳಲಾಯಿತು. ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶಿಸುವ ಜತೆಗೆ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ ರಘು ವಿಜಯ ಕಸ್ತೂರಿ. ಶಿವನಾಗಿ ಹಳ್ಳಿಯ ಲೋಕಲ್ ರೌಡಿಯ... Read more »

ವರ್ಧನ್ ಚಿತ್ರಕ್ಕೆ ಮುಹೂರ್ತದ ಸಂಭ್ರಮ

ದಾರಿ ಯಾವುದಯ್ಯಾ ವೈಕುಂಟಕೆ..” ಎನ್ನುವ ಜನಪ್ರಿಯ ಸಾಲನ್ನು ಶೀರ್ಷಿಕೆಯಾಗಿಸಿರುವ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಸವಿವರಗಳನ್ನು ಹಂಚಿಕೊಂಡಿತು. ನಾಯಕ ವರ್ಧನ್ ತೀರ್ಥಹಳ್ಳಿಯವರು ತಾವು ‘ಹಫ್ತ’ ಚಿತ್ರದ ಬಳಿಕ ಒಂದಷ್ಟು ಕತೆಗಳನ್ನು... Read more »

‘ನಿಖಿಲ್ ರೇವತಿ’ ವಿವಾಹ ನಿಶ್ಚಿತಾರ್ಥ

ಯುವ ನಟ, ರಾಜಕಾರಣಿ ನಿಖಿಲ್ ಕುಮಾರ ಸ್ವಾಮಿ ಅವರ ವಿವಾಹ ನಿಶ್ಚಿತಾರ್ಥ ಸೋಮವಾರ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವೈಭೋಗದೊಂದಿಗೆ ನೆರವೇರಿತು. ಮಾಜಿ ಸಚಿವ ಎಂ.ಕೃಷ್ಣಪ್ಪ ಅವರ ಸಹೋದರನ ಮೊಮ್ಮಗಳಾದ ರೇವತಿ ಅವರೊಂದಿಗೆ ನಿಖಿಲ್‍ಕುಮಾರಸ್ವಾಮಿ ಮದುವೆ ನಿಶ್ಚಿತಾರ್ಥ ನೆರವೇರಿದ್ದು ಎರಡೂ ಕುಟುಂಬಗಳ... Read more »

‘ಆನೆಬಲ’ ಚಿತ್ರದ ಟ್ರೇಲರ್ ಬಿಡುಗಡೆ

“ಮುಂಗಾರು ಮಳೆ ಎನ್ನುವ ಶೀರ್ಷಿಕೆಗೂ ಕೂಡ ವ್ಯಂಗ್ಯ ಮಾಡಿದವರು ಇದ್ದರು. ಅದೇ ರೀತಿ ಈಗ ‘ಆನೆಬಲ’ ಎನ್ನುವ ಹೆಸರನ್ನು ಕೂಡ ಏನಿದು ಇಂಥ ಹೆಸರು ಎಂದು ತಾತ್ಸಾರ ಮಾಡಿದವರನ್ನು ಕೂಡ ಅಚ್ಚರಿ ಮೂಡಿಸುವಂಥ ಗೆಲುವು ಈ ಚಿತ್ರಕ್ಕೆ ಸಿಗಲಿ” ಎಂದು ಮುಂಗಾರು ಮಳೆ ಖ್ಯಾತಿಯ... Read more »

‘ಡೆಮೋ ಪೀಸ್’ ಈ ವಾರ ರಿಲೀಸ್

ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ‘ಡೆಮೋಪೀಸ್’ ಚಿತ್ರ ಪ್ರೇಮಿಗಳ ದಿನಾಚರಣೆಯಂದು ತೆರೆಕಾಣಲಿದೆ.‌ ಚಿತ್ರದ ಬಿಡುಗಡೆ ಪೂರ್ವ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಹಂಚಿಕೊಂಡ ಸಮಗ್ರ ಮಾಹಿತಿಗಳು ಇಲ್ಲಿವೆ. ಚಿತ್ರದ ನಿರ್ದೇಶಕ ವಿವೇಕ್ ಮಾತನಾಡಿ, “ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಚಿತ್ರದಲ್ಲಿ ಕೂಡ ಆತನ ಬದುಕಿನಲ್ಲಿ ಒಂದು ಎಕ್ಸ್... Read more »

ನಮ್ಮ ಸಿನಿಮಾ ವಿಮರ್ಶಕರು ಹೇಗಿರಬೇಕು ಗೊತ್ತೇ..?!

ಮುರಳೀಕೃಷ್ಣ ಅವರು ಕಳೆದ ವರ್ಷ ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಅವರನ್ನು ನಾಯಕರನ್ನಾಗಿಸಿ ‘ಗರ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ನೆರವೇರಿದ ‘ಚಂದನವನ ಕ್ರಿಟಿಕ್ಸ್ ಅಕಾಡೆಮಿ’ ಅವಾರ್ಡ್ ಕಾರ್ಯಕ್ರಮದ ಬಳಿಕ ಪೂರ್ತಿ ಕಾರ್ಯಕ್ರಮ ಮತ್ತು ವಿಮರ್ಶಕರ ಬಗ್ಗೆ ತಮ್ಮ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಸಿನಿಕನ್ನಡ ಡಾಟ್... Read more »

ಜಿಯಾನ್ ಭಲೇ..! ಮಗನ ಬಗ್ಗೆ ಶ್ವೇತಾ ಮಾತು

ಸಾಮಾನ್ಯವಾಗಿ ಮಗು ಮತ್ತು ಆಯುಧದ ವಿಚಾರ ಬಂದಾಗ ಎರಡಕ್ಕೂ ಎರಡು ಧ್ರುವಗಳು. ಆದರೆ ಕೊಡಗಿನ ಮಂದಿಗೆ ಹಾಗಲ್ಲ. ತಾಯಿಗೆ ಗಂಡು ಮಗು, ಗಂಡಿಗೆ ಆಯುಧ ಬಳಸುವ ಗುಂಡಿಗೆ ಇವೇ ಭೂಷಣ! ಇದು ಬರೀ ಭಾಷಣವಲ್ಲ. ಈ ಕ್ಷಣ ಕೂಡ ಅಂಥ ಆಚರಣೆ ಇದೆ ಎನ್ನುವುದಕ್ಕೆ... Read more »

‘ಸಿನಿ‌ 35’ ಸಂಭ್ರಮ

“ಛಾಯಾಗ್ರಾಹಕರು ಇರದ ಚಿತ್ರರಂಗವನ್ನು ಕಲ್ಪಿಸಲು ಸಾಧ್ಯವಿಲ್ಲ. ಸಿನಿಮಾ ಒಂದು ದೃಶ್ಯಕಾವ್ಯವಾಗಬೇಕಾದರೆ ಉತ್ತಮ ಛಾಯಾಗ್ರಾಹಕರು ಇರಲೇಬೇಕು” ಎಂದು ಮಾಜಿ ನಟ, ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರು ಹೇಳಿದರು. ಅವರು ‘ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಕುಟುಂಬದ 35ನೇ ವರ್ಷದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. “ಸರ್ಕಾರದ... Read more »

ಚಂದನವನ ಕ್ರಿಟಿಕ್ಸ್ ಅಕಾಡೆಮಿಯ ಪ್ರಥಮ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದ ದೃಶ್ಯಾವಳಿಗಳು

Read more »

ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪ್ರದಾನ ಜಗ್ಗೇಶ್ -ಅದಿತಿ ಶ್ರೇಷ್ಠ ನಟ – ನಟಿ

“ಮಾಧ್ಯಮಗಳು ನನ್ನ ಆರಂಭದ ದಿನಗಳಿಂದಲೇ ಪ್ರೋತ್ಸಾಹ ನೀಡುತ್ತಾ ಬಂದಿವೆ. ಇದೀಗ ಸಿನಿಮಾ ವಿಮರ್ಶಕರ ವತಿಯಿಂದ ನೀಡಲಾಗುವ ಶ್ರೇಷ್ಠ ನಟ ಪ್ರಶಸ್ತಿ ಕೂಡ ನನಗೆ ದೊರಕಿರುವುದು ಹೆಮ್ಮೆ ಅನಿಸುತ್ತದೆ. ಈ ಪ್ರಶಸ್ತಿಯು ಕ್ರೆಡಿಟ್ ಪ್ರಮುಖವಾಗಿ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಅವರಿಗೆ ಸಲ್ಲಬೇಕು”... Read more »
error: Content is protected !!