ಆಕರ್ಷಕ ಹಾಡುಗಳೊಂದಿಗೆ ‘ನಾವು ತುಂಬಾ ಒಳ್ಳೆಯವರು’ ತಯಾರು..!

ಪಪ್ಪಿ ಎನ್ನುವ ಚಿತ್ರದ ಮೂಲಕ ಸಿನಿ ಪ್ರಿಯರನ್ನು ಉತ್ತರ ಕರ್ನಾಟಕದ ಕಡೆಗೆ ಸೆಳೆದಂಥ ನಿರ್ದೇಶಕ ಆಯುಷ್ ಮಲ್ಲಿ ಮರಳಿ ಬಂದಿದ್ದಾರೆ. ಈ ಬಾರಿ ಕೂಡ ಮಕ್ಕಳನ್ನೇ ಪ್ರಧಾನ ಪಾತ್ರವಾಗಿಸಿ ಚಿತ್ರ ಮಾಡಿರುವ ಇವರು ಸಿನೆಮಾಗೆ ನಾವು ತುಂಬಾ ಒಳ್ಳೆಯವರು ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ... Read more »