‘ಆರಂಭ ವಸಂತ..’ ಇನ್ನು ಶೋತೃಗಳ ಸ್ವಂತ..!

ಗುರುನಂದನ್ ತಪಸ್ವಿನಿ ಪೂಣಚ್ಚ ನಟನೆಯ ಮಿ.ಜಾಕ್ ಚಿತ್ರದ ಹಾಡು ‘ಆರಂಭ.. ವಸಂತ ಆರಂಭ..’ ಹಾಡನ್ನು ಆಲಿಸಿದವರೆಲ್ಲ ಮೆಚ್ಚಿಕೊಳ್ಳುತ್ತಿದ್ದಾರೆ. ಇಂಥದೊಂದು ಮಾದುರ್ಯಮಯ ಹಾಡನ್ನು ಕಿರಣ್ ರವೀಂದ್ರ ನಾಥ್‌ ಸಂಗೀತದಲ್ಲಿ ಪ್ರಮೋದ್‌ ಮರವಂತೆ ರಚಿಸಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಬಾಗಿಯಾಗಿ ಸಂಭ್ರಮ ವ್ಯಕ್ತಪಡಿಸಿದೆ. ಜೆನ್... Read more »