ವೈವಿಧ್ಯಮಯ ಹಾಡುಗಳ ‘ತರಂಗಾತರಂಗ’

ನವ ನಿರ್ದೇಶಕ ಶ್ರೀಶ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ತರಂಗಾಂತರಂಗ. ಈ ಸಿನೆಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಚಿತ್ರದ ನಾಯಕರೂ ಆಗಿರುವ ಶ್ರೀಶ ಈ ಸಂದರ್ಭದಲ್ಲಿ ಮಾತನಾಡುತ್ತಾ, ನಾಲ್ಕು ಹಾಡುಗಳು ಕೂಡ ಹೇಗೆ ವಿಭಿನ್ನವಾಗಿದೆ ಎಂದು ವಿವರಿಸಿದರು. ಆಡಿಯೋ ರಿಲೀಸ್ ಪ್ರಯುಕ್ತ ಎರಡು... Read more »