ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರ ‘ಕೊನೆಯ ಪತ್ರ’ದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ತಿಚಿತ್ರತಂಡ ಭಾಗಿಯಾಯಿತು. ಚಿತ್ರದ ಹೆಸರು ಕೇಳುವಾಗ ನಿಮಗೆ ಇದೊಂದು ಕ್ಲಾಸಿಕ್ ಸಿನೆಮಾದಂತೆ ಅನಿಸಬಹುದು. ಆದರೆ ಇದರಲ್ಲಿ ಹೆವಿ ಮಾಸ್ ಇದೆ ಎಂದು... Read more »
