‘ರಿಯಲ್ ಫೈಟರ್ಸ್’ ಸಾಹಸದೊಂದಿಗೆ ಮೊಳಗಿದ ಹಾಡು

ಚಾಮರಾಜ್ ಮಾಸ್ಟ‌ರ್ ನಿರ್ದೇಶನದ ‘ರಿಯಲ್ ಫೈಟರ್ಸ್ ಚಿತ್ರದ ಆಡಿಯೋ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಶನಿವಾರ ನಡೆದ ರಾಜ್ಯೋತ್ಸವ ವಿಶೇಷ ಸಮಾರಂಭದಲ್ಲಿ ಗಣ್ಯ ಅತಿಥಿಗಳ ನಡುವೆ ಲವಿ ಸ್ಟಾರ್ ಪ್ರೇಮ್ ಆಡಿಯೋ ಲಾಂಚ್ ಮಾಡಿದರು. ಚಾಮರಾಜ್ ಮಾಸ್ಟರ್ ಒಂದು ಅದ್ಭುತ ಪ್ರಯೋಗ... Read more »