‘ಲಂಬೋದರ 2.o’ದಲ್ಲಿ ಹ್ಯೂಮನಾಯ್ಡ್ ರೊಬೊಟ್ ಬಿನ್ನಾಣ!

ಭಾರತೀಯ ಚಿತ್ರರಂಗದಲ್ಲೇ ಹೊಸತೊಂದು‌ ವಿಶೇಷತೆಗೆ ನಾಂದಿ ಹಾಡಿದ್ದಾರೆ ನಿರ್ದೇಶಕ‌ ಸಿಂಪಲ್ ಸುನಿ. ಸಿನೆಮಾಗಳಲ್ಲಿ ಇದುವರೆಗೆ ಯಂತ್ರಮಾನವನ ವೇಷಗಳಲ್ಲಿ ಮನುಷ್ಯರೇ ಕಾಣಿಸುತ್ತಿದ್ದರು. ಅಥವಾ ಯಂತ್ರವೇ ಇದ್ದರೂ ಭಾವನೆಗಳನ್ನು ಪ್ರದರ್ಶಿಸಿದ ಬೊಂಬೆಯಾಗಿ ಕಾಣುತ್ತಿತ್ತು ಅಷ್ಟೇ. ಆದರೆ ಮುಖದಲ್ಲಿ ವಿವಿಧ ಭಾವನೆಗಳನ್ನು ತೋರಿಸಬಲ್ಲ, ನಮ್ಮ ಪ್ರಶ್ನೆಗಳಿಗೆ ತಕ್ಷಣವೇ ಉತ್ತರಿಸಬಲ್ಲ‌... Read more »