ಕೆಜಿಎಫ್ ಖ್ಯಾತಿಯ ʼಶೆಟ್ಟಿʼ ದಿನೇಶ್ ಮಂಗಳೂರು ಇನ್ನಿಲ್ಲ

ಕಲಾನಿರ್ದೇಶಕರಾಗಿ ವೃತ್ತಿ‌ಬದುಕು ಆರಂಭಿಸಿ ನಟರಾಗಿ ಖ್ಯಾತಿ ಪಡೆದ ದಿನೇಶ್ ಮಂಗಳೂರು ನಿಧನರಾಗಿದ್ದಾರೆ. ಬ್ರೈನ್ ಸ್ಟ್ರೋಕ್ ನಿಂದಾಗಿ ಕುಂದಾಪುರದ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ದಿನೇಶ್ (62) ಇಂದು ಮುಂಜಾನೆ 3.30ಕ್ಕೆ ನಿಧನರಾದರು. ದಿನೇಶ್ ಮಂಗಳೂರು ಅವರಿಗೆ ಕಳೆದ ಒಂದು‌ ವರ್ಷದ ಹಿಂದೆಯೇ ಸ್ಟ್ರೋಕ್ ಹೊಡೆದಿತ್ತು. ಇದರಿಂದ... Read more »

ಕೆಜಿಎಫ್ ಜೊತೆಗೆ ಬರುತ್ತಾ ಆರ್ ಆರ್ ಆರ್ ?

ಕೆಜಿಎಫ್ ಏಪ್ರಿಲ್ ಹದಿನಾಲ್ಕಕ್ಕೆ ಬಿಡುಗಡೆಯಾಗುವ ಬಗ್ಗೆ ಈಗಾಗಲೇ ಅನೌನ್ಸ್ ಆಗಿದೆ. ಅದರ ಬಳಿಕ ತಮ್ಮ ಚಿತ್ರವನ್ನು ಅದೇ ದಿನ ಬಿಡುಗಡೆ ಮಾಡುತ್ತಿರುವ ವಿಚಾರಕ್ಕಾಗಿ ಖುದ್ದು ಆಮೀರ್ ಖಾನ್ ಯಶ್ ಅವರಿಗೆ ಕ್ಷಮೆ ಕೇಳಿದ್ದನ್ನು ಕೂಡ ಗಮನಿಸಿದ್ದೇವೆ. ಆದರೆ ಇದೇ ವಾರ ತೆರೆಕಾಣಬೇಕಿದ್ದ ರಾಜಮೌಳಿ ಸಿನಿಮಾ... Read more »

ಕೆಜಿಎಫ್‌ ಶೂಟಿಂಗ್ ಬಗ್ಗೆ ಹರೀಶ್‌ ರಾಯ್‌

ಕೆಜಿಎಫ್ ತಂಡ ಉಡುಪಿ, ಮಲ್ಪೆಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮರಳಿದೆ. ಈ ಬಾರಿ ಚಿತ್ರೀಕರಣದ ಸಣ್ಣ ಪುಟ್ಟ ಸನ್ನಿವೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಕಳೆದ ಬಾರಿಯಷ್ಟು ಎಚ್ಚರಿಕೆ ವಹಿಸಿಲ್ಲವೇ? ಯಾಕೆ ಹೀಗೆ ಎನ್ನುವ ಪ್ರಶ್ನೆ ಮೂಡುತ್ತಿರುವಂತೆ ಕಾಸಿಂ ಭಾಯ್ ಪಾತ್ರಧಾರಿ ಹರೀಶ್ ರೋಯ್ ಕೂಡ ಸೆಟ್‌ನಲ್ಲಿ... Read more »
error: Content is protected !!