ಲವ್ ಮಾಕ್ಟೈಲ್: ಮೊದಲ ಟಿಕೆಟ್ ಖರೀದಿಸಲಿರುವ ಕಿಚ್ಚ ಸುದೀಪ್

ಡಾರ್ಲಿಂಗ್ ಕೃಷ್ಣ ವಾಪಾಸಾಗಿದ್ದಾರೆ. ಅವರ ಚಿತ್ರದ ಹೆಸರು ಲವ್ ಮಾಕ್ಟೈಲ್. ಚಿತ್ರದ ಟ್ರೇಲರ್ ಗೆ ತಮ್ಮ ಧ್ವನಿ ನೀಡುವ ಮೂಲಕ ಮನ ಸೆಳೆದ ಕಿಚ್ಚ ಸುದೀಪ್ ಅವರು ಗುರುವಾರ ಚಿತ್ರದ ಆಡಿಯೋ ಬಿಡುಗಡೆಯನ್ನ ನೆರವೇರಿಸಿದ್ದು, ಅದೇ ವೇಳೆ ಸಿನಿಮಾ ತೆರೆಕಂಡಾಗ ಮೊದಲ ಟಿಕೆಟ್ ತಾವೇ... Read more »