ಓಬಿರಾಯನಿಗೆ ಜತೆ‌ಯಾದ ರಾಕಿಭಾಯ್..!

ನಟರಂಗ ರಾಜೇಶ್ ನನಗೆ ಧಾರಾವಾಹಿ ದಿನಗಳಿಂದಲೂ ಆತ್ಮೀಯರು. ಫೋನ್ ಮಾಡಿ ಕೇಳಿದ್ರು, “ನೀನು ಬರಬಹುದಾ ಚಿನ್ನಾ..?” ಅಂತ. ಏನು ಎತ್ತ ಅಂತಾನೂ ವಿಚಾರಿಸದೇ ಒಪ್ಕೊಂಡೆ. ಈಗ ಸಭಾಂಗಣ ಪ್ರವೇಶಿಸಬೇಕಾದ್ರೆ ಕೇಳ್ದೆ ‘ಮುಹೂರ್ತನಾ? ಟೈಟಲ್ ಲಾಂಚ?’ ಅಂತ” ಎಂದು ನಕ್ಕರು ಯಶ್. ಅವರು ‘ಓಬಿರಾಯನ ಕಥೆ’... Read more »