ನ.10ರಿಂದ ಸ್ಟಾ‌ರ್ ಸುವರ್ಣದಲ್ಲಿ ‘ಓ ಮನಸೇ’

‘ಓ ಮನಸೇ’ ಎಂದು ಮನಸಿನ ಮಾತುಗಳನ್ನು ಧಾರಾವಾಹಿಯ ಮೂಲಕ ಹೇಳಲು ಹೊರಟಿದೆ ಸ್ಟಾ‌ರ್ ಸುವರ್ಣ ವಾಹಿನಿ. ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಢಾಳಾಗಿ ಕಾಣಿಸುವಂಥ ಕ್ರೌರ್ಯ, ಸೇಡು, ಜಿದ್ದು ಯಾವುದೂ ಇಲ್ಲಿಲ್ಲ. ಪ್ರೀತಿಯ ಏರುಪೇರನ್ನು ಸಾರುವ ಧಾರಾವಾಹಿ ಇದು ಎನ್ನುತ್ತಾರೆ ನಿರ್ದೇಶಕ ಬಿ.ಮಧುಸೂದನ್. ಈ ಧಾರಾವಾಹಿಯ ಸುದ್ದಿಗೋಷ್ಠಿಗೂ... Read more »