ಅಪ್ಪಾಜಿಯ ಮನೆಯಲ್ಲಿ ಅಪ್ಪು!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುವಿನಲ್ಲಿದ್ದಾರೆ. ಹಾಗಾಗಿ ಕಳೆದ ಸೋಮವಾರ ಅವರು ತಮ್ಮ ತಂದೆಯ ಊರಾದ ಗಾಜನೂರಿಗೆ ಹೋಗಿದ್ದಾರೆ. ಇದೀಗ ಅಲ್ಲಿ ಅವರು ತಂದೆಯ ಮಾದರಿಯಲ್ಲೇ ತೆಗೆಸಿಕೊಂಡಿರುವ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗಿವೆ. Read more »