ಶಬರಿ ಹಾಡಿನ ಖುಷಿಯಲ್ಲಿ ಬಾಲಾಜಿ, ಓಂ ಪ್ರಕಾಶ್ ರಾವ್ ಭಾಗಿ

‘ಒರಟ’ ಚಿತ್ರದ ಯಾರೋ.. ಹಾಡು ನನಗೆ ಇಷ್ಟವಾಗಿತ್ತು. ಮತ್ತೆ ಇದೀಗ ಅಂಥದ್ದೇ ಜೀಪ್, ಒಳ್ಳೆಯ ಹಾಡಿನೊಂದಿಗೆ ನಿರ್ದೇಶಕ ಶ್ರೀ ಮರಳಿದ್ದಾರೆ. ಸಿನಿಮಾ ಕೂಡ ಚೆನ್ನಾಗಿರುತ್ತೆ ಅಂದುಕೊಂಡಿದ್ದೇನೆ ಎಂದರು ಬಾಲಾಜಿ. ಅವರು ಶಬರಿ ಚಿತ್ರದ ಹಾಡು ಲಾಂಚ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಈ ಮಾತು... Read more »