ಪತ್ರಕರ್ತ, ನಟ ಯತಿರಾಜ್ ಯಾವುದಾದರೊಂದು ಹೊಸ ಅವತಾರ ಪಡೆಯುತ್ತಲೇ ಇರುತ್ತಾರೆ. ಇತ್ತೀಚಿಗೆ ದಾರಾವಾಹಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಅವರು, ಇದೀಗ ತಮ್ಮ ನಿರ್ದೇಶನದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿಸಿ ಚಿತ್ರಕಥೆಯಲ್ಲಿ ತೊಡಗಿಕೊಂಡಿದ್ದಾರೆ. ಯುಗಾದಿ ಹಬ್ಬದಂದು ಬೆಂಗಳೂರಿನ ಪ್ರಶಾಂತನಗರದ ಪ್ರಶಾಂತ ಗಣಪತಿ ದೇವಾಲಯದಲ್ಲಿ ಸರಳವಾಗಿ ಪೂಜೆ... Read more »
ನಟ, ಕತೆಗಾರ, ಪತ್ರಕರ್ತ,ನಿರೂಪಕ ಯತಿರಾಜ್ ಅವರು ಒಂದು ಕಿರುಚಿತ್ರವನ್ನು ಹೊರಗೆ ತಂದಿದ್ದಾರೆ. ಅದರ ಹೆಸರು ‘ಚಿಂಟು- ನಂಬಲಾಗದ ನಂಟು' ಸಾಮಾನ್ಯವಾಗಿ ಕಿರುಚಿತ್ರಕ್ಕೆ ಎಲ್ಲರೂ ಆಯ್ಕೆ ಮಾಡುವಂಥ ದೆವ್ವ, ಅಪರಾಧ, ಪ್ರೇಮ, ಮೋಸ ಮೊದಲಾದ ವಿಚಾರಗಳನ್ನು ಬದಿಗಿಟ್ಟು ಪ್ರಚಲಿತ ಸಮಸ್ಯೆಯೊಂದಕ್ಕೆ ಧ್ವನಿಯಾಗಿರುವುದು ‘ಚಿಂಟು’ ವಿಶೇಷ. ಅದೇ... Read more »
ಬಿಲ್ ಗೇಟ್ಸ್ ಎಂದು ಹೆಸರು ಇರಿಸಿದ ಮೇಲೆ ಸಕ್ಸಸ್ ಕೂಡ ಜತೆಯಲ್ಲೇ ಬರುತ್ತದೇನೋ! ಯಾಕೆಂದರೆ ಒಂದರ ಹಿಂದೆ ಒಂದರಂತೆ ಒಳ್ಳೆಯ ಸಿನಿಮಾಗಳು ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿರುವಾಗ ‘ಬಿಲ್ ಗೇಟ್ಸ್’ ಚಿತ್ರ ಮಾತ್ರ ಯಶಸ್ವಿಯಾಗಿ ಮುಂದುವರಿದಿದೆ ಎಂದು ಚಿತ್ರ ತಂಡ ಖಚಿತ ಪಡಿಸಿದೆ. ಈ ವಿಚಾರವನ್ನು ಅವರು... Read more »
