ನವನಟ ಅಭಯ್ ನಾಯಕರಾಗಿ ಕನ್ನಡ ಚಿತ್ರರಂಕ್ಕೆ ಪದಾರ್ಪಣೆ ಮಾಡುತ್ತಿರುವ ಸಿನಿಮಾ ‘ಮನಸಾಗಿದೆ’ ಚಿತ್ರತಂಡದ ಮಾಧ್ಯಮಗೋಷ್ಠಿ ಇತ್ತೀಚೆಗೆ ನೆರವೇರಿತು. ನಾಯಕ ಅಭಯ್ ಮಾತನಾಡಿ, “ಚಿತ್ರೀಕರಣ ಚೆನ್ನಾಗಿ ಮೂಡಿ ಬಂದಿದೆ. ಇದರಲ್ಲಿ ಕಾಮಿಡಿ ಕಿಲಾಡಿ ತಂಡದ ಎಂಟರ್ಟೇನ್ಮೆಂಟ್ ಇರುತ್ತದೆ. ಥ್ರಿಲ್ಲರ್ ಮಂಜು ಮಾಸ್ಟರ್ ಎರಡು ಫೈಟ್ ಎರಡು... Read more »
ಯೆಲ್ಲೋ ಬೋರ್ಡ್ ಎಂದೊಡನೆ ಕ್ಯಾಬ್ ಗಳ ನೆನಪಾಗುವುದು ಸಹಜ. ಕ್ಯಾಬ್ ಡ್ರೈವರ್ ವಿಚಾರವನ್ನೇ ಪ್ರಮುಖವಾಗಿಸಿಕೊಂಡು ಮಾಡಿರುವ ‘YELLOW ಬೋರ್ಡ್’ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ರೇಣುಕಾಂಬ ಪ್ರಿವ್ಯು ಥಿಯೇಟರಲ್ಲಿ ನೆರವೇರಿತು. ಒಬ್ಬ ಟ್ಯಾಕ್ಸಿ ಡ್ರೈವರ್ ಕನಸು ಮತ್ತು ಅದರ ನಡುವೆ ಅನಿರೀಕ್ಷಿತವಾಗಿ ಪ್ರೀತಿ, ಪ್ರೇಮ ಹಾಗೂ... Read more »
ಜನಪ್ರಿಯ ನಟ ಜಗ್ಗೇಶ್ ಅವರ ಹಿರಿಯಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿರುವ ಚಿತ್ರ ಕಾಗೆಮೊಟ್ಟೆ. ಈಗಾಗಲೇ ರಿಲೀಸ್‌ಗೆ ಸಿದ್ಧವಾಗಿರುವ ಕಾಗೆಮೊಟ್ಟೆ ಚಿತ್ರವನ್ನು ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ ಚಂದ್ರಹಾಸ ಅವರು ಈ ಚಿತ್ರವನ್ನು ನಿರೂಪಿಸಿದ್ದಾರೆ. ಕಾಗೆ ಶನೀಶ್ವರನ... Read more »
1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಹಾ ಸಂಗ್ರಾಮವೇ ನಡೆದಿತ್ತು. ಪಾಕಿಸ್ತಾನ ನಡೆಸಿದ ಆಪೇರಷನ್ ಚೆಂಗಿಝ್ ಖಾನ್ ನಿಂದ ಆರಂಭವಾದ ಯುದ್ಧ ಮುಂದೆ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶವು ಸಂಪೂರ್ಣ ಸ್ವತಂತ್ರಗೊಳ್ಳಲು ನಾಂದಿಯಾಯಿತು. ಆ ಸಮಯದಲ್ಲಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಲು ಹಲವಾರು ರೀತಿಯ... Read more »
ನಿರ್ದೇಶಕ ಗುರುಪ್ರಸಾದ್ ತಮಗೆ ಹೆಸರು ತಂದುಕೊಟ್ಟ ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಚಿತ್ರದ ನಾಯಕನ ಜೊತೆಗೆ ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ಒಂದಾಗಿರುವ ಚಿತ್ರ ‘ರಂಗನಾಯಕ’. ಅದರ ಚಿತ್ರೀಕರಣದ ಜಾಗದಲ್ಲಿ ನಡೆಸಲಾದ ಮಾಧ್ಯಮಗೋಷ್ಠಿಯ ವಿವರಗಳು ಹೀಗಿವೆ. ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಯಶಸ್ವಿಯಾಗಿರುವ... Read more »
ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಆಸ್ತಿಕನೊ/ನಾಸ್ತಿಕನೋ ಆತನ ಚಿತ್ರವನ್ನು ‘ಶುಭ ಮುಹೂರ್ತ’ದಲ್ಲಿ‘ಶುಭ ಘಳಿಗೆ’ಯಲ್ಲಿ ಪ್ರಾರಂಭಿಸಿಚಿತ್ರೀಕರಣದ ಮುಕ್ತಾಯಕ್ಕೆ ಕುಂಬಳಕಾಯಿ ಒಡೆದು ದೃಷ್ಟಿ ನಿವಾಳಿಸುವ ಸಂಪ್ರದಾಯವನ್ನು ಪಾಲಿಸುವುದು ವಾಡಿಕೆ..! ಅದಕ್ಕೆ ಬಹು ಮುಖ್ಯ ಕಾರಣ ಸಿನಿಮಾ ತಯಾರಿಕೆಯಲ್ಲಿ ಹೂಡುವ ಲಕ್ಷಾಂತರ/ಕೋಟ್ಯಂತರ ರೂಪಾಯಿಗಳು (ಪೂರ್ಣವಾಗಿ) ನಿಖರವಾಗಿ ಹಿಂತಿರುಗುತ್ತದೆ ಎಂಬ... Read more »
ಚಿತ್ರ: ಕುರುತಿತಾರಾಗಣ: ಪೃಥ್ವಿರಾಜ್, ಸ್ರಿಂಡನಿರ್ದೇಶನ: ಮನು ವಾರ್ಯರ್ನಿರ್ಮಾಣ: ಸುಪ್ರಿಯಾ ಮೆನನ್ ಮಲಯಾಳಂನಲ್ಲಿ ಕುರುತಿ ಎಂದರೆ ಬಲಿ ಎಂದು ಅರ್ಥ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೂಲಕ ಇಂದು ನಮ್ಮ ಸಮಾಜದಲ್ಲಿ ಬಲಿಯಾಗುತ್ತಿರುವವರು ಯಾರು ಮತ್ತು ಯಾಕೆ ಎನ್ನುವ ಕುರಿತಾದ ಅರ್ಥಪೂರ್ಣ ವಿಚಾರಕ್ಕೆ ಕನ್ನಡಿ ಹಿಡಿಯಲಾಗಿದೆ.... Read more »
ನಾಯಕ ನಟ ಅಂಜನ್ ನಟಿಸಿರುವ ಎರಡನೇ ಸಿನಿಮಾಕ್ಕೆ ‘ಅಂಜನ್’ ಎಂದೇ ನಾಮಕರಣ ಮಾಡಲಾಗಿದೆ. ಚಿತ್ರದ ಮೊದಲ ಮಾಧ್ಯಮಗೋಷ್ಠಿ ಸ್ವಾತಂತ್ರ್ಯ ದಿನದಂದು ನೆರವೇರಿತು. “ಈ ಹಿಂದೆ ‘ವಜ್ರಾಸ್ತ್ರ’ ಚಿತ್ರದಲ್ಲಿ ನಟಿಸಿದ ಬಳಿಕ ನಾನು ನಟಿಸುತ್ತಿರುವ ಎರಡನೇ ಚಿತ್ರ ಇದು. ತಂದೆ, ತಾಯಿ ಇರದೆ ಬೆಳೆದ ತಂಗಿಯನ್ನು... Read more »
ಎ.ಪಿ. ಅರ್ಜುನ್ ನಿರ್ದೇಶಿಸಿದ ‘ಅದ್ಧೂರಿ’ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ನಟ ಧ್ರುವ ಸರ್ಜ. ಆ ಕಾಲಕ್ಕೆ ‘ಅದ್ದೂರಿ’ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತ್ತು. ಇದೀಗ ಅದೇ ಜೋಡಿ ಮತ್ತೆ ಒಂದಾಗಿದೆ. ಹೊಸ ಸಿನಿಮಾದ ಹೆಸರು ‘ಮಾರ್ಟಿನ್’. ನಿರ್ದೇಶಕ ಅರ್ಜುನ್ ಮತ್ತು ಧ್ರುವ... Read more »
ಕನ್ನಡದಲ್ಲಿ ಕಿರುತೆರೆ ಧಾರಾವಾಹಿಗಳಿಗೆ ಶ್ರೇಷ್ಠ ಮಾದರಿ ಹಾಕಿಕೊಟ್ಟವರು ಟಿ ಎನ್ ಸೀತಾರಾಮ್. ‘ಮಾಯಾಮೃಗ’ದ ಮೂಲಕ ಒಂದು ಮನ್ವಂತರ ಸೃಷ್ಟಿಸಿದ ಅವರು ಹೊಸದಾಗಿ ‘ಮತ್ತೆ ಮನ್ವಂತರ’ಕ್ಕೆ ಕಾಲಿಟ್ಟಿದ್ದಾರೆ. ಅಂದರೆ ಹೊಸ ಧಾರಾವಾಹಿಗೆ ‘ಮತ್ತೆ ಮನ್ವಂತರ’ ಎಂದು ಹೆಸರಿಟ್ಟು ಎಲ್ಲ ವರ್ಗದ ಪ್ರೇಕ್ಷಕರನ್ನು ಕಿರುತೆರೆಯೊಳಗೆ ಸೆರೆ ಮಾಡಲು... Read more »
ಯೆ ದಿಲ್ ಮಾಂಗೆ ಮೋರ್! ಭಾರತೀಯ ಸೇನೆಯ ಬಗ್ಗೆ, ಯೋಧರ ಬಗ್ಗೆ ಅದೆಷ್ಟೋ ಸಿನಿಮಾಗಳು ಬಂದಿದ್ದರು ನಮ್ಮ ಹೃದಯ ಮತ್ತಷ್ಟು ಸಿನಿಮಾಗಳನ್ನು ನೋಡಲು, ಇತಿಹಾಸದ ಕಥೆಗಳನ್ನು ತಿಳಿಯಲು ಪರಿತಪಿಸುತ್ತದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹೇಳುವ ಹಾಗೆ ಈ ವಿಷಯದಲ್ಲಿ ಯೆ ದಿಲ್ ಮಾಂಗೆ ಮೋರ್!... Read more »
ಸಪ್ತಗಿರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಆರ್.ಶಶಿಕುಮಾರ್ ನಿರ್ಮಿಸುತ್ತಿರುವ ‘ಮೃಗ’ ಚಿತ್ರಕ್ಕೆ ಯಲಚೇನಹಳ್ಳಿಯ ಗ್ರೀನ್ ವ್ಯಾಲಿ ಶಾಲೆ ಆವರಣದಲ್ಲಿ ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಸಲಾಯಿತು. ನಾಯಕ ವಿಜಯ್ ಮಹೇಶ್ ಹಾಗೂ ಹದಿನೈದಕ್ಕೂ ಹೆಚ್ಚು ಸಾಹಸ ಕಲಾವಿದರು ಈ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ದೃಶ್ಯವು ನರಸಿಂಹ... Read more »
ಹಿರಿಯ ಸಂಗೀತ ನಿರ್ದೇಶಕ ದಿ.ಎಂ.ಎಸ್.ವಿಶ್ವನಾಥನ್ ರವರೇ “ಅಂದ ಏಳು ನಾಟ್ಕಳ್” (ಕನ್ನಡದ “ಲವ್ ಮಾಡಿ ನೋಡು”) ಚಿತ್ರದ ಕಥಾನಾಯಕನ ಪಾತ್ರಕ್ಕೆ ಸ್ಪೂರ್ತಿಯಾಗಿದ್ದರು!!! ಪ್ರಥಮ ರಾತ್ರಿಯ ಕೋಣೆಯಲ್ಲಿ ವರನ ಮುಂದೆ ನಿಂತ ನವ ವಧು...ನಾನು ಈಗಾಗಲೇ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಅವನನ್ನು ಮರೆಯಲು ಸಾಧ್ಯವಾಗುತ್ತಿಲ್ಲಾ….ಎಂದು ಹೇಳಿದರೆ... Read more »
ಚಿತ್ರದ ಹೆಸರು ‘ಶುಗರ್ ಲೆಸ್’. ಆದರೆ ಅದಕ್ಕೆ ಸಿಹಿ ನೀಡುವಂತೆ ತಮ್ಮ ಧ್ವನಿ ಮಾಧುರ್ಯ ನೀಡಿದ್ದಾರೆ ನಟ ಶರಣ್. ಯುವನಟ ಪೃಥ್ವಿ ಅಂಬಾರ್ ಅವರು ನಾಯಕರಾಗಿರುವ ಚಿತ್ರದಲ್ಲಿ ಆರಂಭಿಕ ನಿರೂಪಣೆಯನ್ನು ಹಾಸ್ಯಾತ್ಮಕವಾಗಿ ನಿರೂಪಿಸಿದ್ದಾರೆ ಶರಣ್. ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ.... Read more »
ಜನಪ್ರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದಂಥ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಮರಳಿ ಬರುತ್ತಿರುವ ವಿಚಾರ ‘ಕಲರ್ಸ್’ ವಾಹಿನಿಯ ಪ್ರೊಮೊ ಮೂಲಕ ಎಲ್ಲರೂ ತಿಳಿದಿರುತ್ತೀರಿ. ಅದರ ವಿಶೇಷ ಮಾಧ್ಯಮಗೋಷ್ಠಿ ಇಂದು ಸಂಜೆ ನೆರವೇರಿತು. ಹದಿನಾರು ವರ್ಷಗಳ ಕಾಲ ಎಸ್ಪಿಬಿಯವರ ನೇತೃತ್ವದಲ್ಲಿ... Read more »
ಬಿಗ್ ಬಾಸ್ ಎಂಟನೇ ಸೀಸನ್ ನಲ್ಲಿ ಬಹು ನಿರೀಕ್ಷಿತ ಸದಸ್ಯರಾಗಿದ್ದವರು ಮಂಜು ಪಾವಗಡ. ಎಲ್ಲರ ನಿರೀಕ್ಷೆಯಂತೆ ಮಂಜು ಪಾವಗಡ ವಿಜೇತರಾಗಿ ಟ್ರೋಫಿ ಮತ್ತು ಪ್ರಶಸ್ತಿ ಮೊತ್ತ 53ಲಕ್ಷವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಾರಿಯ ಸೀಸನಲ್ಲಿ ಮಂಜು ಪಾವಗಡ ಅವರೊಂದಿಗೆ ಪ್ರಮುಖ ಸ್ಪರ್ಧಿಯಾಗಿ... Read more »
ಸದ್ಯದಲ್ಲೇ ಬಿಡುಗಡೆ ಕಾಣಲಿರುವ ಕಿರುಚಿತ್ರದ ಹೆಸರು ‘CONFUSE’. ಶೀರ್ಷಿಕೆಯಲ್ಲಿ ಕೂಡ ಆಂಗ್ಲದ ಒಂದಷ್ಟು ಅಕ್ಷರಗಳನ್ನು ತಿರುವು ಮುರುವಾಗಿ ಬರೆಯುವ ಮೂಲಕ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರನ್ನು ಗೊಂದಲಕ್ಕೆ ದೂಡುವ ಪ್ರಯತ್ನವನ್ನು ನಿರ್ದೇಶಕರು ಕೈಗೊಂಡಿದ್ದಾರೆ. ಸಿನಿಮಾರಂಗದಲ್ಲಿ ಸೆಟ್ ಬಾಯ್ ಆಗಿ ಕೆಲಸ ಮಾಡಿ ಅನುಭವ ಇರುವ ಚೇತನ್... Read more »
ಬಿಗ್ ಬಾಸ್ ಎಂಟನೇ ಸೀಸನ್ ಹಲವಾರು ಕಾರಣಗಳಿಂದ ಕುತೂಹಲ ಮೂಡಿಸಿದೆ. ಮುಖ್ಯವಾಗಿ ಸೀಸನ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಬ್ರೇಕ್ ತೆಗೆದುಕೊಂಡು ಮುಂದುವರಿದ ಕೀರ್ತಿ ಇದರದ್ದು. ಸ್ಪರ್ಧಿಗಳು ಹೇಗಿರಬೇಕು ಮತ್ತು ಹೇಗಿರಬಾರದು ಎನ್ನುವುದನ್ನು ಮನೆಯೊಳಗಿನ ಸದಸ್ಯರೇ ತಮ್ಮ ಮಾತು, ವರ್ತನೆಗಳಿಂದ ನೇರಾ ನೇರ ಸಾಬೀತು... Read more »
ಚಿತ್ರ : ಇಕ್ಕಟ್ನಿರ್ದೇಶನ: ಇಶಾಮ್ ಖಾನ್, ಹಸೀನ್ ಖಾನ್ನಿರ್ಮಾಣ: ಪವನ್ ಕುಮಾರ್ತಾರಾಗಣ: ಡಾ. ನಾಗಭೂಷಣ್, ಭೂಮಿ ಶೆಟ್ಟಿ, ಸುಂದರ್ ವೀಣಾ, ಆರ್.ಜೆ. ವಿಕ್ಕಿ ಪ್ರಮೋದ ಹೆಗಡೆ ಟ್ರೆಂಡಿಂಗ್ ವಿಷಯವಿರುವ ಸಿನಿಮಾ ಇಕ್ಕಟ್. ಕಳೆದ ವರ್ಷದ ಲಾಕ್ ಡೌನ್ ಪ್ರತಿಯೊಬ್ಬನ ಜೀವನದಲ್ಲಿ ಒಂದು ಹೊಸ ತಿರುವನ್ನೆ... Read more »
ಇದು ಸಿನಿಕನ್ನಡ.ಕಾಮ್ ನ ಹೊಸ ಅಂಕಣ. ಇದರಲ್ಲಿ ಭಾರತೀಯ ಚಿತ್ರರಂಗದ ರಸ ನಿಮಿಷಗಳ ಸಂಗಮವಿರಲಿದೆ. ಚಿತ್ರವೊಂದು ತೆರೆಗೆ ಬರುವವರೆಗೆ ಮತ್ತು ತೆರೆಕಂಡ ಬಳಿಕ ಪರದೆ ಹಿಂದೆ ಸದ್ದಿಲ್ಲದೇ ಹೋದ ಕುತೂಹಲಕಾರಿ ಘಟನೆಗಳ ಕುರಿತು ಬೆಳಕು ಚೆಲ್ಲಲಿದೆ ‘ತೆರೆ ಮರೆಯ ಕತೆಗಳು’. ಅಂಕಣಕಾರ ವೆಂಕಟೇಶ್ ನಾರಾಯಣ... Read more »
2003ರಲ್ಲಿ ಪ್ರಿಯದರ್ಶನ್ ಅವರು ನಿರ್ದೇಶಿಸಿದ ಹಂಗಾಮ ಚಿತ್ರವು ಬಹು ಪ್ರಸಿದ್ಧಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಚಿತ್ರರಂಗವು ಹಲವಾರು ಸಿನಿಮಾಗಳ ಸರಣಿಗಳನ್ನು ಮಾಡುವ ಅಭ್ಯಾಸ ಮಾಡಿಕೊಂಡಿದೆ. ಅತ್ಯಂತ ಹಾಸ್ಯಮಯವಾದ ಹಂಗಾಮ ಚಿತ್ರದ ಸರಣಿ ಈಗ ಬಿಡುಗಡೆಗೊಂಡಿದೆ. ಒಂದು ಅತ್ಯತ್ತಮ ಹಾಸ್ಯದ ಮಾತುಗಳನ್ನೊಳಗೊಂಡ ಚಿತ್ರಕ್ಕೆ, ಕೇವಲ ಹಾಸ್ಯ ಮಾತ್ರವಲ್ಲ... Read more »
