ಉಪೇಂದ್ರ ಎಂಬ ಸೂಪರ್ ಸ್ಟಾರ್ ಹೆಸರು ಬೆನ್ನಿಗಿದ್ದರೂ ಅದರ ಹಿಡಿತದಿಂದ ಹೊರಬಂದು ಚಿತ್ರರಂಗದಲ್ಲಿ ತನ್ನದೇ ಗುರುತು ಮೂಡಿಸಬೇಕು ಎಂಬ ಅಗಾಧವಾದ ಆಕಾಂಕ್ಷೆ ಹೊತ್ತು ಬರುತ್ತಿರುವ ‘ನಿರಂಜನ್ ಸುಧೀಂದ್ರ’ ಎಂಬ ಸ್ಫುರದ್ರೂಪಿ ಹುಡುಗನ ಮೊದಲ ಸಿನಿಮಾ ‘ಸೂಪರ್ ಸ್ಟಾರ್’ ನ ಟೀಸರ್ ಈಗಾಗಲೇ ದಾಖಲೆ ವೀಕ್ಷಣೆ... Read more »
ಕೆ.ಜಿ.ಎಫ್ ಚಿತ್ರದ ಎರಡನೇ ಭಾಗದಲ್ಲಿ ಪ್ರಕಾಶ್ ರೈ ಇದ್ದಾರೆ ಎನ್ನುವ ಕಾರಣಕ್ಕೆ ಕೆಲವರು ಸಿನಿಮಾ ನೋಡುವುದಿಲ್ಲ ಎಂದು ತೀರ್ಮಾನ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಪ್ರಕಾಶ್ ರೈ ಅವರಿಗೆ ಏನು ಅನಿಸುತ್ತದೆ? `ರಾಜಕೀಯದಲ್ಲಿ ಒಬ್ಬ ಅಭ್ಯರ್ಥಿಯನ್ನು ಆರಿಸಬೇಕಾದಾಗ ಆತನ... Read more »
‘ಸಿನಿಮಾಮರ’ ಕನ್ನಡದಲ್ಲಿ ಸಾಹಿತ್ಯ ಕೃತಿಗಳನ್ನ ಆಧರಿಸಿದ ಹಾಗೂ ವಿಷಯಾಧಾರಿತ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಆರಂಭವಾಗಿ ಬರುವ ಹೊಸ ಸಂಸ್ಥೆ. ಕನ್ನಡ ನಾಡು ಕಂಡ ಅಪರೂಪದ ಚಿಂತಕ ಕತೆಗಾರ ವಿಚಾರವಾದಿ ಪರಿಸರಪ್ರೇಮಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಸಿ ಕನ್ನಡ ಸಂಸ್ಕೃತಿಯನ್ನು ಅಪಾರವಾಗಿ ಪ್ರಭಾವಿಸಿ ಬಹುದೊಡ್ಡ... Read more »
ಕನ್ನಡದ ಜನಪ್ರಿಯ ಗೀತ ಸಾಹಿತಿ `ತಂಗಾಳಿ’ ನಾಗರಾಜ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರಿಗೆ 53 ವರ್ಷ ವಯಸ್ಸಾಗಿತ್ತು. ಸರಿಯಾಗಿ 18 ವರ್ಷಗಳ ಹಿಂದೆ ತೆರೆಕಂಡ ಸಿನಿಮಾ ‘ಹಾರ್ಟ್ ಬೀಟ್ಸ್'. ವಿಜಯರಾಘವೇಂದ್ರ ನಾಯಕರಾಗಿದ್ದ ಆ ಚಿತ್ರದಲ್ಲಿ ಚಿತ್ರಕ್ಕಿಂತ ಹೆಚ್ಚು... Read more »
ತೆಲುಗಿನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ನಿಧನರಾಗಿದ್ದಾರೆ. ಎಪ್ಪತ್ತನಾಲ್ಕು ವರ್ಷ ವಯಸ್ಸಿನವರಾಗಿದ್ದ ಜಯಪ್ರಕಾಶ್ ರೆಡ್ಡಿಯವರು ಇಂದು ಮುಂಜಾನೆ ಟಾಯ್ಲೆಟ್‌ಗೆಂದು ಹೋದವರು ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ‘ಬ್ರಹ್ಮಪುತ್ರುಡು' ಎನ್ನುವ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಜಯಪ್ರಕಾಶ್ ರೆಡ್ಡಿಯವರನ್ನು ವೆಂಕಟೇಶ್ ನಾಯಕರಾಗಿ ನಟಿಸಿದ 'ಪ್ರೇಮಿಂಚಿಕೊಂದಾಂ ರಾ’ ಹೆಚ್ಚು... Read more »
ನಿನ್ನೆ ಸೋಮವಾರ 60ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡ ಸಿದ್ದರಾಜು ಕಲ್ಯಾಣ್ಕರ್ ರಾತ್ರಿ ಹೊತ್ತಿಗೆ ನಿಧನರಾಗಿದ್ದಾರೆ! ಬಹುಶಃ ವಿಧಿ ವಿಪರ್ಯಾಸ ಎನ್ನುವುದು ಇದಕ್ಕೇ ಇರಬಹುದು. ಅವರ ಸಾವಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿರುವುದೇ ಕಾರಣ ಎಂದು ತಿಳಿದು ಬಂದಿದೆ. ಸ್ಟಾರ್ ಸುವರ್ಣ ವಾಹಿನಿಯ `ಪ್ರೇಮಲೋಕ’ ಧಾರಾವಾಹಿಯಲ್ಲಿ ನಿನ್ನೆಯೂ... Read more »
ಎರಡು ವರ್ಷಗಳ ಹಿಂದೆ ತೆರೆಕಂಡು ಪ್ರೇಕ್ಷಕರಿಂದ ಪ್ರಶಂಸೆಗೊಳಗಾದ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರ ಆ ಕರಾಳ ರಾತ್ರಿ. 2018ರ ಶ್ರೇಷ್ಠ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆದಿರುವ ಈ ಸಿನಿಮಾ ಇದೀಗ ತಮ್ಮ ನಿರ್ದೇಶನದಲ್ಲೇ ತಮಿಳು ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ದಯಾಳ್... Read more »
ಸಂಯುಕ್ತಾ ಹೆಸರಿನಲ್ಲಿ ಈ ಹಿಂದೆ ಏನೇ ಕಿರಿಕ್‌ಗಳು ನಡೆದಿರಬಹುದು. ಆದರೆ ಇದು ಅವುಗಳ ಆಧಾರದಲ್ಲಿ ನೋಡಬೇಕಾದ ಘಟನೆಯೇ ಅಲ್ಲ. ಯಾಕೆಂದರೆ ಇದನ್ನು ಸ್ವತಃ ಆಕೆಯೇ ಸಾಕ್ಷ್ಯಾಧಾರ ಸಮೇತ ಸಾಬೀತು ಪಡಿಸಿದ್ದಾರೆ. ಎಚ್ ಎಸ್ ಆರ್ ಬಡಾವಣೆಯ ಪಾರ್ಕ್ ಒಂದರಲ್ಲಿ ಸಂಯುಕ್ತಾ ತಮ್ಮ ಸ್ನೇಹಿತೆಯರೊಂದಿಗೆ ‘ಹುಲ... Read more »
ಪಾಪ ಪಾಂಡು ಧಾರವಾಹಿಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಶಾಲಿನಿ ಮತ್ತು ‘ಹಂಬಲ್ ಪೊಲಿಟಿಷಿಯನ್ ನೋಗ್ರಾಜ್’ ಚಿತ್ರದ ನಿರ್ದೇಶಕ ಸಾದ್ ಖಾನ್ ಇವರಿಬ್ಬರೂ ತಮ್ಮದೇ ರೀತಿಯಲ್ಲಿ ಅದ್ಭುತ ಪ್ರತಿಭೆಗಳು ಎನ್ನುವುದರಲ್ಲಿ ಅನುಮಾನವೇ ಇಲ್ಲ. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಭರವಸೆ ಮೂಡಿಸಿರುವ ಸಾದ್ ಖಾನ್... Read more »
ಪದ್ಮಶ್ರೀ, ಪದ್ಮಭೂಷಣ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ಪೀಡಿತರಾಗಿ ಚಿಕಿತ್ಸೆಯಲ್ಲಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ದೇಶದೆಲ್ಲೆಡೆ ಅವರ ಆರೋಗ್ಯಕ್ಕಾಗಿ ಸಂಗೀತಾಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮುಂದಿನ ಜನ್ಮ ಇದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ ಎಂದು ಹೇಳುವ ಬಾಲಸುಬ್ರಹ್ಮಣ್ಯಂ ಅವರನ್ನು ಇದೇ ಜನ್ಮದಲ್ಲಿ ಕನ್ನಡಿಗನಾಗಿ ಸ್ವೀಕರಿಸಿರುವ... Read more »
ಇದೀಗ ಸುದ್ದಿಯಲ್ಲಿರುವ ಡ್ರಗ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಜನಾ ಗಲ್ರಾನಿ ಹೆಸರು ಕೂಡ ಊಹಾಪೋಹಗಳಲ್ಲಿ ಸೇರಿಕೊಂಡಿದೆ. ಹಾಗಾಗಿ ಮಾಧ್ಯಮದ ಕಡೆಯಿಂದ ಸಾಕಷ್ಟು ಫೋನ್ ಕಾಲ್ಸ್ ಸಂಜನಾ ಎದುರಿಸಬೇಕಾಗಿ ಬಂದಿದೆ. ಆದರೆ ಅಂಥ ಯಾವುದೇ ಕರೆಗಳನ್ನು ಸ್ವೀಕರಿಸದೆ ಸಮಜಾಯಿಷಿಯ ರೂಪದಲ್ಲಿ ಒಂದು ಸಂದೇಶ ಕಳಿಸಿಕೊಟ್ಟಿದ್ದಾರೆ. ಆಂಗ್ಲದಲ್ಲಿರುವ ಆ... Read more »
ಕನ್ನಡ ಚಿತ್ರರಂಗದ ಖ್ಯಾತ ಸ್ಥಿರಚಿತ್ರ ಛಾಯಾಗ್ರಾಹಕ ‘ಸ್ಟಿಲ್ ಸೀನು’ ಎಂದೇ ಖ್ಯಾತರಾಗಿದ್ದ ಶ್ರೀನಿವಾಸ್ ನಿಧನರಾಗಿದ್ದಾರೆ. ಎರಡು ವಾರದ ಹಿಂದೆ ತಾವು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸ್ಕಿಡ್ ಆಗುವ ಮೂಲಕ ರಸ್ತೆ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದ ಅವರು ಚಿಕಿತ್ಸೆಯ ನಡುವೆ ಕೋಮಾದಲ್ಲಿದ್ದರು. ಇಂದು ಗುರುವಾರ... Read more »
ಕರಾಬು.. ಎನ್ನುವ ಕನ್ನಡದ ಹಾಡು ಯಾವ ಮಟ್ಟಿಗೆ ಹಿಟ್ ಆಗಿದೆ ಎನ್ನುವುದು ಸಿನಿಪ್ರಿಯರೆಲ್ಲರಿಗೂ ತಿಳಿದಿರುವ ವಿಚಾರ. ಕನ್ನಡದಲ್ಲಿ 120 ಮಿಲಿಯನ್ ವ್ಯೂವ್ಸ್ ಪಡೆದಿರುವ `ಕರಾಬು’ ಹಾಡು ಈಗ ಅದೇ ಮೂರಕ್ಷರದ ಪಲ್ಲವಿಯೊಂದಿಗೆ ತೆಲುಗಿನಲ್ಲಿಯೂ ದಾಖಲೆಯ ವ್ಯೂವ್ಸ್ ಪಡೆಯುತ್ತಿದೆ. ಒಟ್ಟಿನಲ್ಲಿ ಚಂದನ್ ಶೆಟ್ಟಿಯ ಪಾಶ್ಚಾತ್ಯ ಶೈಲಿಯ... Read more »
ಗುರು ಅಂದರೆ ಗುರುದೇವ ನಾಗರಾಜ್. ಅವರು ಹಾಗೆ ಎಲ್ಲೆಡೆ ಕಾಣಿಸಿಕೊಳ್ಳುವ ವ್ಯಕ್ತಿಯಲ್ಲ! ಸುಮನ್ ನಗರ್ಕರ್ ಅವರ ಪತಿಯಾಗಿ, ಪರದೆಯ ಹಿಂದಿನ ಶಕ್ತಿಯಾಗಿ ಮಾತ್ರ ಇದ್ದವರು. ಇತ್ತೀಚೆಗೆ ನಿರ್ಮಾಣ ರಂಗಕ್ಕೂ ಬಂದವರು. ಆದರೆ ಇದೀಗ ಗುರು ಪರದೆ ಮೇಲೆ ಪೊಲೀಸ್ ಕಮಿಷನರು! ಹೊಸ ತಲೆಮಾರಿನ ಹೊಸ... Read more »
ಸಿನಿಮಾರಂಗ ಆನ್ಲೈನ್ ಮಾಧ್ಯಮಗಳತ್ತ ಹೆಚ್ಚು ಹೆಚ್ಚು ವಿಸ್ತರಿಸುತ್ತಿದೆ. ಸಿನಿಮಾ ಚಿತ್ರಮಂದಿರಗಳಲ್ಲೇ ಬಿಡುಗಡೆಯಾದರೂ ಅದರ ಮುಕ್ಕಾಲು ಪಾಲು ಪ್ರಮೋಶನ್ ವಿಚಾರಗಳು ಆನ್ಲೈನ್ ಮೂಲಕವೇ ನಡೆಯುತ್ತಿದೆ. ಹಾಗಾಗಿ ಜನಪ್ರಿಯ ನಿರ್ದೇಶಕ ಆರ್ ಚಂದ್ರು ಅವರು ಕೂಡ ತಮ್ಮ ಕಬ್ಜ ಚಿತ್ರದ ಅಧಿಕೃತ ಮಾಹಿತಿಗಾಗಿ ಸ್ವತಃ ಒಂದು ವಬ್ಸೈಟ್... Read more »
ಭಜರಂಗಿ 2 ಟ್ರೇಲರ್ ನೋಡಿದವರಿಗೆ ಅದರಲ್ಲಿ ಶ್ರುತಿಯವರನ್ನು ಕಂಡಾಗ ಅಚ್ಚರಿಯಾಗಲೇಬೇಕು. ಸರಿಯಾಗಿ ಮೂರು ದಶಕಗಳ ಹಿಂದೆ `ಆಸೆಗೊಬ್ಬ ಮೀಸೆಗೊಬ್ಬ’ ಚಿತ್ರದಲ್ಲಿ ಶಿವಣ್ಣನೊಂದಿಗೆ ಮುದ್ದಾಗಿ ಕಾಣಿಸಿದ್ದ ಹುಡುಗಿಯ ಮುಖದಲ್ಲಿ ಎಷ್ಟೊಂದು ಭಾವ ಬದಲಾವಣೆ ಎಂದು ಬೆರಗು ಕಣ್ಣು ಬಿಡಲೇಬೇಕು! ಶಿವಣ್ಣ ಆಂಗ್ರಿ ಯಂಗ್ ಮ್ಯಾನ್ ಆಗುವುದು... Read more »
ಧ್ರುವ ಸರ್ಜಾ ಚಿತ್ರರಂಗ ಪ್ರವೇಶಿಸಿದ ದಿನದಿಂದಲೇ ದಾಖಲೆಗಳನ್ನು ಸೃಷ್ಟಿಸಲು ಶುರು ಮಾಡಿದವರು. ಮೊದಲ ಚಿತ್ರ ‘ಅದ್ಧೂರಿ' ಮಾತ್ರವಲ್ಲ, ಆನಂತರದಲ್ಲಿ ತೆರೆಕಂಡ 'ಬಹದ್ದೂರ್’ ಮತ್ತು `ಭರ್ಜರಿ’ ಚಿತ್ರಗಳು ಭರ್ಜರಿಯಾಗಿಯೇ ಶತದಿನೋತ್ಸವ ಕಾಣುವ ಮೂಲಕ ಮತ್ತೋರ್ವ ಹ್ಯಾಟ್ರಿಕ್ ಹೀರೋ ಬಂದಂತಾಗಿತ್ತು. ಆದರೆ ಇದೀಗ ಅವರ ಸಾಮಾಜಿಕ ಜಾಲತಾಣದ... Read more »
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಗೆ ದಾಖಲಾದ ಮೇಲೆ ಅವರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಸ್ವತಃ ಅವರ ಪುತ್ರ ಚರಣ್ ಅವರು ತಮ್ಮ ತಂದೆಯದೇ ಯೂಟ್ಯೂಬ್ ವಾಹಿನಿಯ ಮೂಲಕ ತಿಳಿಸುತ್ತಿದ್ದಾರೆ. ಆದರೆ ನಿನ್ನೆ ರಾತ್ರಿಯಿಂದ ಅವರು ನೀಡದೇ ಇದ್ದಂಥ ಹೊಸ ಸಂಗತಿಯೊಂದು ಹರಡಿತ್ತು. ಅದರ... Read more »
ಅಪಘಾತಕ್ಕೊಳಗಾಗಿ ಚಿಕಿತ್ಸೆಯಲ್ಲಿರುವ ಸ್ಟಿಲ್ ಸೀನು ಕುರಿತಾದ ವಿಸ್ತೃತ ವರದಿಯನ್ನು ನೀವು ಈಗಾಗಲೇ ಸಿನಿಕನ್ನಡ.ಕಾಮ್‌ನಲ್ಲಿ ಓದಿರುತ್ತೀರಿ. ಕೋಮಾದಲ್ಲಿ ಸ್ಟಿಲ್ ಸೀನು ಇದೀಗ ಅವರನ್ನು ಭೇಟಿಯಾಗಿರುವ IFMA(ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಶನ್) ಕಷ್ಟಕ್ಕೆ ಸ್ಪಂದಿಸಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಕಳೆದ ಮೂರು ದಶಕಗಳಿಂದ ಸ್ಥಿರ... Read more »
ಕನ್ನಡ ಚಿತ್ರರಂಗದಲ್ಲಿ ಸ್ಟಿಲ್ ಸೀನು ಎಂದರೆ ಎಲ್ಲರಿಗೂ ಪರಿಚಯ. ಕಳೆದ ಮೂರು ದಶಕಗಳಿಂದ ಸುಮಾರು 150ಕ್ಕೂ ಅಧಿಕ ಸಿನಿಮಾಗಳ ಸ್ಟಿಲ್ ಫೊಟೊಗ್ರಾಫರ್ ಆಗಿ ಗುರುತಿಸಿಕೊಂಡವರು ಸೀನು ಅಲಿಯಾಸ್ ಶ್ರೀನಿವಾಸ್. ಮಂಗಳವಾರ ಮಧ್ಯಾಹ್ನ ಮೈಸೂರು ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಿಂದ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದರು.... Read more »
ಶಿವರಾಜ್ ಕುಮಾರ್ ನಟನೆಯ `ಭಜರಂಗಿ 2′ ಚಿತ್ರ ಎರಡನೇ ಶೆಡ್ಯೂಲ್ ನಲ್ಲಿ ಯಶಸ್ವಿಯಾಗಿ ಒಂದು ವಾರದ ಚಿತ್ರೀಕರಣ ಮುಗಿಸಿದೆ. ಮೋಹನ್ ಬಿ.ಕೆರೆ ಸ್ಟುಡಿಯೋನಲ್ಲಿ ನಡೆದ ಚಿತ್ರೀಕರಣದ ಬಳಿಕ ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಸುದೀಪ್ ಅಲ್ಲಾದರೆ, ನಾವು... Read more »
