ಪತ್ರಕರ್ತ ಚೇತನ್ ನಾಡಿಗೇರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬರಹ ಇದು. ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ ಮತ್ತು ಚಿತ್ರ ಬದುಕಿನ ಶೈಲಿಯಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಯ ಸಣ್ಣದೊಂದು ಅವಲೋಕನ. ಕಳೆದ ನಾಲ್ಕು ತಿಂಗಳುಗಳಿಂದ ಚಿತ್ರೀಕರಣ ಚಟುವಟಿಕೆಗಳು, ಚಿತ್ರ ಪ್ರದರ್ಶನ ಎಲ್ಲವೂ... Read more »
ಶೀರ್ಷಿಕೆ ನೋಡಿ ಕೆ.ಎಸ್ ಚಿತ್ರಾ ಅವರು ಯಾರ ಗುಂಗಲ್ಲಿದ್ದಾರೆ ಎಂದು ಚಿಂತಿಸಬೇಡಿ. ಇದು ನಾವೆಲ್ಲ ಅವರ ಹಾಡುಗಳ ಗುಂಗಲ್ಲಿರುವ ವಿಚಾರ! ಇಂದು ಅವರ 57ನೇ ವರ್ಷದ ಜನ್ಮದಿನ. ಈ ಸಂದರ್ಭದಲ್ಲಿ ಕನ್ನಡ ಇಬ್ಬರು ಪ್ರತಿಭಾವಂತೆಯರು ಚಿತ್ರಾ ಅವರ ಹಾಡಿನ ಜತೆಗೆ ತಮಗಿರುವ ಸಂಬಂಧವನ್ನು ಸಿನಿಕನ್ನಡ.ಕಾಮ್... Read more »
ಕ್ರೇಜಿಸ್ಟಾರ್ ಗೆ ಕೆಜೆ ಏಸುದಾಸ್, ಉಪ್ಪಿಗೆ ಉದಿತ್ ನಾರಾಯಣ್, ಗೋಲ್ಡನ್ ಸ್ಟಾರ್ ಗೆ ಸೋನು ನಿಗಮ್ ಹೀಗೆ ಕೆಲವೊಂದು ಕಾಂಬಿನೇಶನ್ ಗೀತೆಗಳು ಸುಪರ್ ಹಿಟ್ ಆಗುತ್ತವೆ. ಆ ನಿಟ್ಟಿನಲ್ಲಿ ದುನಿಯಾ ವಿಜಯ್ ಗೆ ಹೊಂದುವ ಕಂಠ ಅಂದರೆ ಅದು ನವೀನ್ ಸಜ್ಜು ಅವರದು. ಇಂದು... Read more »
ಕೊರೊನಾ ವೈರಸ್ ಗೆ ಔಷಧಿ ವಿಶ್ವದಲ್ಲೇ ಇಲ್ಲ. ಆದರೆ ಈ ಕೊರೊನಾದಿಂದ ಉಂಟಾದ ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳಿಗೆ ಭಾರತದಲ್ಲಿ ಪರಿಹಾರ ಎನ್ನುವುದೊಂದು ಇದ್ದರೆ ಅದು ನಟ ಸೋನು ಸೂದ್ ಮಾತ್ರ! ಯಾವುದೇ ಪ್ರದೇಶಕ್ಕೆ ಸೀಮಿತಗೊಳ್ಳದೆ, ಇಡೀ ದೇಶದ ಸಮಸ್ಯೆಗಳನ್ನು ಒಬ್ಬನೇ ಹೊತ್ತುಕೊಂಡು, ಖರ್ಚುವೆಚ್ಚದ ಬಗ್ಗೆ... Read more »
ಜನಪ್ರಿಯ ನಟ ಶರತ್ ಲೋಹಿತಾಶ್ವ ಫುಲ್ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಅವರ ಭಾವಚಿತ್ರದ ದುರ್ಬಳಕೆ. ಅಂದಹಾಗೆ ಅವರ ಫೊಟೊವನ್ನು ಬಳಸಿರುವುದು ಒಂದು ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ. ಅದು ಕೂಡ ನಿರೂಪಕಿ ಅನು ಶ್ರೀಯ ತಂದೆ ಎನ್ನುವ ಹೆಸರಿನಲ್ಲಿ. ಇಂದು ಬೆಳಿಬೆಳಿಗ್ಗೆ ಅವರೇ ಖುದ್ದಾಗಿ... Read more »
ಬಾಲಿವುಡ್ ನಟ ಸುಶಾಂತ್ ಸಿಂಗ್ ನಟಿಸಿರುವ ಕೊನೆಯ ಚಿತ್ರ ನಿನ್ನೆ ತಾನೇ ಬಿಡುಗಡೆಯಾಯಿತು. ನವ ನಿರ್ದೇಶಕ ಮುಖೇಶ್ ಛಬ್ರ ನಿರ್ದೇಶನದ ದಿಲ್ ಬೆಚಾರ' ಚಿತ್ರವು ಸುಶಾಂತ್ ಸಾವಿನೊಂದಿಗೆ ಸಾಕಷ್ಟು ಸುದ್ದಿ ಮಾಡಿತ್ತು. ನಟನ ಅಂತಿಮ ಚಿತ್ರ ಎನ್ನುವ ಕಾರಣಕ್ಕೆ ಸುಶಾಂತ್ ಅಭಿಮಾನಿಗಳಷ್ಟೇ ಅಲ್ಲದೆ ಎಲ್ಲ... Read more »
ಡಿ ಬಾಸ್ ಏನಂತಾರೋ ಏನೋ..?! ಈ ಪ್ರಶ್ನೆ ಇವತ್ತು ಮಧ್ಯಾಹ್ನದ ಬಳಿಕ ತುಂಬ ಮಂದಿ ನನ್ನಲ್ಲಿ ಕೇಳಿದ್ದಾರೆ! ಅದಕ್ಕೆ ಕಾರಣ ಬೇರೆನೂ ಅಲ್ಲ; ಶಿವಣ್ಣನ ನಾಯಕತ್ವದಲ್ಲಿ ಕನ್ನಡ ಚಿತ್ರರಂಗಕ್ಕೆ ಸಹಾಯ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುತ್ತಿದೆ ಎನ್ನುವುದೇ ಕಾರಣ! ಅರೆರೆ.. ಅಜಾತ ಶತ್ರು ಶಿವಣ್ಣನ... Read more »
ಚಿತ್ರಲೋಕ.ಕಾಮ್ ಕನ್ನಡದ ಪ್ರಥಮ ಸಿನಿಮಾ ವೆಬ್ ಪೋರ್ಟಲ್. ಅದರ ಮೂಲಕ ಜನಪ್ರಿಯರಾಗಿರುವ ಹಿರಿಯ ಸಿನಿಮಾ ಪತ್ರಕರ್ತರು ಕೆ ಎಂ ವೀರೇಶ್. ಅವರ ಪುತ್ರಿಯ ವಿವಾಹ ಇಂದು ನೆರವೇರಿತು. ವೀರೇಶ್ ಅವರ ಪುತ್ರಿ ಕೃತ್ತಿಕಾ ಅವರು ಮನೋಜ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ್ದಾರೆ. ವೀರೇಶ್... Read more »
ಈ ಜಗತ್ತನ್ನು ಬಿಡುತ್ತಿದ್ದೇನೆ. ಈ ಡಿಪ್ರೆಶನ್ ಮತ್ತು ಜಗತ್ತಿಗೆ ಗುಡ್ ಬಾಯ್' ಎನ್ನುವ ಫೇಸ್ಬುಕ್ ಪೋಸ್ಟ್ ಹಾಕಿ ಸೈಲೆಂಟಾಗಿದ್ದಾರೆ ಜಯಶ್ರೀ ರಾಮಯ್ಯ. ಅವರು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 3′ ರ ಸ್ಪರ್ಧಿಯಾಗಿ ಗುರುತಿಸಿಕೊಂಡವರು. ಇಂಥದೊಂದು ಪೋಸ್ಟ್ ಹಾಕಿ ಫೇಸ್ಬುಕ್... Read more »
`ಫೆಡರೇಶನ್ ಆಫ್ ಫಿಲ್ಮ್ ಸೊಸೈಟೀಸ್ ಆಫ್ ಇಂಡಿಯಾ (FFSI)ಕೇರಳಂ’ ವತಿಯಿಂದ ಇಂದಿನಿಂದ ಒಂಬತ್ತು ದಿನಗಳ ಕಾಲ ಆನ್ಲೈನ್ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ. ಜುಲೈ 20ರಿಂದ 29ರ ತನಕ ನಡೆಯಲಿರುವ ಈ ಚಲನ ಚಿತ್ರೋತ್ಸವವನ್ನು ಎಫ್ ಐ ಪಿ ಆರ್ ಇ ಎಸ್ ಸಿ ಐ... Read more »
`ಪೊಟ್ರೇಟ್ ಆಫ್ ಎ ಲೇಡಿ ಆನ್ ಫೈರ್’ ಕಳೆದ ವರ್ಷ ತೆರೆಕಂಡ ಫ್ರೆಂಚ್ ಚಿತ್ರ. ಅದು ಬಾಕ್ಸ್ ಆಫೀಸ್ ಗೆಲವು ಮಾತ್ರವಲ್ಲ, ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ. ಕನ್ನಡದ ಜನಪ್ರಿಯ ನಿರ್ದೇಶಕ ಪವನ್ ಕುಮಾರ್ ನೇತೃತ್ವದಲ್ಲಿ ವಿನೂತನವಾಗಿ ಸ್ಥಾಪಿಸಲ್ಪಟ್ಟ ಎಫ್ ಯು ಸಿ (ಫಿಲ್ಮ್... Read more »
ಕನ್ನಡ ಸಿನಿಮಾಗಳಲ್ಲಿ ಅಜ್ಜಿ ಪಾತ್ರಗಳಿಗೆ ಜೀವತುಂಬಿ ಜನಪ್ರಿಯರಾಗಿದ್ದ ನಟಿ ಶಾಂತಮ್ಮ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ನಿನ್ನೆ ಸಂಜೆ ಆಹಾರ ಸೇವನೆಗೆ ಮಾಡಲಾಗದೆ ಕಷ್ಟಕ್ಕೊಳಗಾಗಿದ್ದ ಅವರನ್ನು ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಸಂಜೆ 5.30ರ ಹೊತ್ತಿಗೆ ನಿಧನರಾಗಿದ್ದಾರೆ.... Read more »
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ಫ್ಯಾಂಟಮ್’ ಸಿನಿಮಾ ಚಿತ್ರೀಕರಣ ಶುರುವಾಗಿರುವುದು ಎಲ್ಲರಿಗೂ ಗೊತ್ತು. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸುದೀಪ್ ಅವರ ಚಿತ್ರಕ್ಕಾಗಿ ಹಾಕಲಾಗಿದ್ದ ಕಾಡಿನ ಸೆಟ್ ಅಲ್ಲಿಗೆ ನಿರ್ದೇಕ ಅನೂಪ್ ಭಂಡಾರಿ ಮತ್ತು ಸುದೀಪ್ ಭೇಟಿ ನೀಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಶೂಟ್... Read more »
ಕಲೆ ರಕ್ತಗತವಾಗಿ ಬರುತ್ತದೆ ಎನ್ನುತ್ತಾರೆ. ಆದರೆ ವ್ಯಕ್ತಿಗತವಾಗಿ ಕೂಡ ಹರಡಬಲ್ಲದು ಎನ್ನುವುದಕ್ಕೆ ‘ಅಭಿನಯ ಭಾರ್ಗವ’ ವಿಷ್ಣುವರ್ಧನ್ ಕುಟುಂಬದ ಉದಾಹರಣೆಯೊಂದೇ ಸಾಕು. ಯಾಕೆಂದರೆ ಅವರ ಅಳಿಯ ಅನಿರುದ್ಧ್ ಕೂಡ ಅದ್ಭುತ ಕಲಾವಿದನೆನ್ನುವುದು ಇತ್ತೀಚೆಗೆ ಹೆಚ್ಚೆಚ್ಚು ಜನರಿಗೆ ಮನವರಿಕೆಯಾಗಿದೆ. ಇಂದು ಅವರ ಜತೆಗೆ ಅವರ ಮಕ್ಕಳು ಕೂಡ... Read more »
ಕಳೆದ ಎರಡು ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ನಟ ಕಿಚ್ಚ ಸುದೀಪ್ ಜೂಮ್ ಕಾಲ್ ಮೂಲಕ ಅಭಿಮಾನಿಗಳ ಜತೆಗೆ ಸಂವಾದ ನಡೆಸಿದರು. ಎರಡು ದಿನವೂ ಎರಡೆರಡು ಗಂಟೆಗಳ ಕಾಲ ಸುದೀಪ್ ನಡೆಸಿದ ಮಾತುಕತೆ ಪಾಲ್ಗೊಂಡ ಅಭಿಮಾನಿಗಳಿಗೆ ಮಾತ್ರವಲ್ಲ, ವೀಕ್ಷಿಸಿದ ಪ್ರತಿಯೊಬ್ಬರಿಗೂ ಸಂಭ್ರಮ ತುಂಬುವ ರೀತಿಯಲ್ಲಿತ್ತು.... Read more »
ಸಿನಿಮಾ ಸುದ್ದಿಯ ಮಾಧ್ಯಮದಲ್ಲಿ ವರದಿಯ ಕೆಲಸ ಮಾಡುವಾಗ ಕಲಾವಿದರ ಪರಿಚಯ ಇದ್ದೇ ಇರುತ್ತದೆ. ಹೊಸಬರು ಮಾಧ್ಯಮದವರು ಎನ್ನುವ ಕಾರಣಕ್ಕೆ ಸ್ನೇಹಿತರಾಗುತ್ತಾರೆ. ಇನ್ನು ಕೆಲವರು ಮಾಧ್ಯಮದ ಸಂಸ್ಥೆ ಯಾವುದು ಎನ್ನುವುದನ್ನು ಗಮನಿಸಿ ಆತ್ಮೀಯತೆ ತೋರಿಸುತ್ತಾರೆ! ಯಾಕೆಂದರೆ ಪತ್ರಿಕೆ, ಟಿವಿ, ರೇಡಿಯೋ ಮತ್ತು ಆನ್ಲೈನ್ ಮಾಧ್ಯಮಗಳ ಪ್ರತಿನಿಧಿಯಾಗಿ... Read more »
ತೆಲುಗು ನಟ ಚಿರಂಜೀವಿ ಚಿತ್ರರಂಗದ ಮೇಲೆ ಆಸೆಪಟ್ಟು ಕಷ್ಟಪಟ್ಟು ಅವಕಾಶಗಿಟ್ಟಿಸಿಕೊಂಡು ಬೆಳೆದು ಬಂದವರು. ಅವರಿಗೆ ಸುಮಲತಾ ಮೂಲಕ ಪರಿಚಯವಾದವರು ಅಂಬರೀಷ್. ಅಂಬರೀಷ್ ಅವರ ಜತೆಗಿನ ಪ್ರಥಮ ಭೇಟಿಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ, ಅಲ್ಲಿ ಅಂಬರೀಷ್ ಅವರಿಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ವಿಚಾರಿಸಿದರಂತೆ ಚಿರಂಜೀವಿ. “ನಾನು... Read more »
ಇಂದು ಕನ್ನಡದ ಜನಪ್ರಿಯ ನಟ ಶಿವರಾಜ್ ಕುಮಾರ್ ಜನ್ಮದಿನ. ಚಂದನವನದ ಮಂದಿ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಒಬ್ಬರಿಗಿಂತ ಒಬ್ಬರು ತಮ್ಮ ಆತ್ಮೀಯ ನೆನಪುಗಳನ್ನು ಹಂಚಿಕೊಳ್ಳುವ, ಶುಭ ಕೋರುವ ಕೆಲಸ ಮಾಡಿದ್ದಾರೆ. ಆದರೆ ಎಲ್ಲರಿಗಿಂತ ಆಕರ್ಷಕವಾದ ಶುಭಾಶಯವೊಂದನ್ನು ದುನಿಯಾ ವಿಜಯ್ ತೋರಿಸಿದ್ದಾರೆ ಎನ್ನಬಹುದು. ಅವರು ಬರೆದಿರುವುದು... Read more »
“ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾರೆಲ್ಲ ಕಾನೂನು ಬಾಹಿರವಾಗಿ ಸಿನಿಮಾ ಪ್ರದರ್ಶಿಸುತ್ತಿದ್ದಾರೆಯೋ ಅವರೆಲ್ಲರಿಗೂ ಕೋರ್ಟ್ ನಿಂದ ಸ್ಟೇ ತರಲಾಗಿದೆ ಎಂದು ಹಿರಿಯ ನಿರ್ಮಾಪಕ, ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು. ಈ ಮೂಲಕ ನಾವು ಹಕ್ಕು ಸಾಧಿಸುವ ಪ್ರಯತ್ನ ಅಥವಾ ನಮ್ಮ ಗೆಲುವು ತೋರಿಸುವ... Read more »
ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕೂಡ ಕೊರೊನ ಶಂಕಿತರಾಗಿದ್ದು, ಕ್ವಾರಂಟೈನಲ್ಲಿದ್ದಾರೆ ಎನ್ನುವ ಸುದ್ದಿ ಬೆಳಗ್ಗಿನಿಂದ ಹರಡುತ್ತಲಿತ್ತು. ಈ ಬಗ್ಗೆ ದೊಡ್ಡಣ್ಣ ಅವರನ್ನೇ ನೇರವಾಗಿ ಸಂಪರ್ಕಿಸಿದ ಸಿನಿಕನ್ನಡ.ಕಾಮ್ ಜತೆಗೆ ಅವರು ನೀಡಿರುವ ಮಾಹಿತಿಗಳು ಇಲ್ಲಿವೆ. “ನಾನು ಆರಾಮಾಗಿದ್ದೀನಿ. ತುಂಬ ಚೆನ್ನಾಗಿದ್ದೀನಿ, ಆರೋಗ್ಯವಾಗಿಯೂ ಇದ್ದೇನೆ. ಈಗಷ್ಟೇ... Read more »
