‘ಇತ್ಯರ್ಥ’ ಧ್ವನಿ ಸಾಂದ್ರಿಕೆ ಲೋಕಾರ್ಪಣೆ

“ಇವತ್ತು ಎರಡರಲ್ಲಿ ಒಂದು ಇತ್ಯರ್ಥ ಆಗಲೇಬೇಕು” ಎಂದು ಗುಡುಗಿದರು ಲಹರಿ ವೇಲು! ಸಾಮಾನ್ಯವಾಗಿ ಅವರು ಸಿನಿಮಾ ಮಾಧ್ಯಮಗೋಷ್ಠಿಗಳಲ್ಲಿ ಚಿತ್ರರಂಗ ಎದುರಿಸುವ ಯಾವುದಾದರೂ ಸಮಸ್ಯೆಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ಹೇಳಿ, ತಪ್ಪಿತಸ್ಥರು ಎನಿಸಿಕೊಂಡವರನ್ನು ತರಾಟೆಗೆ ತೆಗೆದುಕೊಳ್ಳುವುದು ಇರುವಂಥದ್ದೇ! ಈ ಬಾರಿ ಯಾವ ಸಮಸ್ಯೆ ಬಗ್ಗೆ... Read more »

‘ಎಲ್ಲಿ ನನ್ನ ವಿಳಾಸ’ ಟ್ರೇಲರ್ ಬಿಡುಗಡೆ

“ಇದು ಉತ್ತರ ಕರ್ನಾಟಕದಿಂದ ಬಂದಿರುವ ತಂಡ.‌ ನಾನು ಕೂಡ ಅಲ್ಲಿಯವನೇ. ಹಾಗಾಗಿ ಈ ತಂಡಕ್ಕೆ ನಿಮ್ಮೆಲ್ಲರ ಬೆಂಬಲ ಬಯಸುವುದು ನನ್ನ ಕರ್ತವ್ಯ. ಶುಭವಾಗಲಿ” ಎಂದು ಚಿತ್ರತಂಡಕ್ಕೆ ಶುಭ ಕೋರಿದರು ಡಿ.ಎಸ್ ಮ್ಯಾಕ್ಸ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ದಯಾನಂದ್. ಅವರು ‘ಎಲ್ಲಿ ನನ್ನ ವಿಳಾಸ’ ಚಿತ್ರದ... Read more »

‘ಚಿ.ತು ಸಂಘ’ ಧ್ವನಿಸಾಂದ್ರಿಕೆ ಲೋಕಾರ್ಪಣೆ

ಇಂದು ಯಶಸ್ಸು ಕಾಣುವ ಸಿನಿಮಾಗಳು ಕಡಿಮೆ. ಆದರೂ ಸಿನಿಮಾ ನಿರ್ಮಾಣ ಮಾಡುವವರಿಗೆ ಕೊರತೆಯಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಶಿವಣ್ಣ ಇರೋ ದುಡ್ಡನ್ನೆಲ್ಲ ತಂದು ಬೆಂಗಳೂರಿಗೆ ಸುರಿದಿದ್ದಾರೆ. ಅದ್ಯಾವ ನಂಬಿಕೆಯೋ‌ ಗೊತ್ತಿಲ್ಲ. ಒಂದು ಸಿನಿಮಾ ಮಾಡಿದ್ದಾನೆ. ಹಾಗಂತ ಈ ಸಿನಿಮಾ ಗೆಲ್ಲ ಬಾರದು ಅಂತ ಏನಿಲ್ಲ.... Read more »

ಮೂರನೇ ವಾರದತ್ತ ‘ಥರ್ಡ್ ಕ್ಲಾಸ್’ ಚಿತ್ರ

ಥರ್ಡ್ ಕ್ಲಾಸ್ ಚಿತ್ರ ಮೂರನೇ ವಾರಕ್ಕೆ ಮುಂದುವರಿದಿದೆ. ಒಂದು ವಾರ ಕೂಡ ಥಿಯೇಟರ್ ನಲ್ಲಿ ಉಳಿಯುವುದು ಕಷ್ಟ ಎನ್ನುವಂಥ ಸಂದರ್ಭದಲ್ಲಿ ಮೂರು ವಾರಕ್ಕೆ ಮುಂದುವರಿದಿರುವುದೇ ಯಶಸ್ಸಿನ ಸಂಕೇತ ಎಂದುಕೊಂಡಿದ್ದೇನೆ ಎಂದು ಚಿತ್ರದ ನಿರ್ದೇಶಕ ಅಶೋಕ್ ದೇವ್ ಹೇಳಿದರು. ” ಥರ್ಡ್ ಕ್ಲಾಸ್ ಸಿನಿಮಾ ನೋಡಿ... Read more »

ಈ ವಾರ ಥಿಯೇಟರ್ ಗೆ ಸೀತಮ್ಮನ ಎಂಟ್ರಿ

‘ಸೀತಮ್ಮ ಬಂದಳು ಸಿರಿ ಮಲ್ಲೆ ತೊಟ್ಟು’ ಎನ್ನುವ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ವಾರ ತೆರೆಗೆ ಬರಲಿರುವ ಚಿತ್ರದ ನಿರ್ದೇಶಕ ಅಶೋಕ್ ಕಡಬ “ಇದು ಹೆಣ್ಣಿನ ಬಗ್ಗೆ ಮಾಡಿರುವಂಥ ಕಲಾತ್ಮಕ ಚಿತ್ರ” ಎಂದು ಮಾತು ಶುರು ಮಾಡಿದರು. ಚಿತ್ರದಲ್ಲಿ ಹೊಸ ಕಲಾವಿದರು ಇದ್ದಾರೆ.... Read more »

ಸೆಲೆಬ್ರಿಟಿ ಕ್ಯಾಲೆಂಡರ್ ಬಿಡುಗಡೆ

ಸೆಲೆಬ್ರಿಟಿ ಡಿಸೈನರ್ ಲಕ್ಷ್ಮೀ ಕೃಷ್ಣ ಈ ವರ್ಷದ ಕ್ಯಾಲೆಂಡರ್ ಹೊರ ತಂದಿದ್ದಾರೆ. ಇದು ಸೆಲೆಬ್ರಿಟಿಗಳಿಂದ ಸೆಲೆಬ್ರಿಟಿಗಳಿಗೆ ಎನ್ನುವಂಥ ಕ್ಯಾಲೆಂಡರ್ ಆಗಿದ್ದು, ಅದರಲ್ಲಿ ಈ ವರ್ಷದ ಮಾರ್ಚ್ ತಿಂಗಳಿನಿಂದ ಮುಂದಿನ ಮಾರ್ಚ್ ತಿಂಗಳ ತನಕದ ದಿನಾಂಕಗಳು ಅಚ್ಚಾಗಿವೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಪ್ರಿಯಾಂಕಾ... Read more »

ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನ

ಹಲವಾರು ವರ್ಷಗಳಿಂದ ಪೋಷಕ ನಟಿಯಾಗಿ ಗುರುತಿಸಿಕೊಂಡಿರುವ ಕಿಶೋರಿ ಬಲ್ಲಾಳ್ ಇಂದು ನಿಧನರಾದರು. ಪಂಡರೀಬಾಯಿಯವರ ಬಳಿಕ ತಾಯಿ ಪಾತ್ರದಲ್ಲಿ ಆ ಸ್ಥಾನವನ್ನು ತುಂಬಿದ ನಟಿಯಂತೆ ಕಾಣಿಸುತ್ತಿದ್ದ ಕಿಶೋರಿ ಬಲ್ಲಾಳ್ ಮೂಲತಃ ಮಂಗಳೂರಿನವರು. ‘ಯಾವ ಜನ್ಮದ ಮೈತ್ರಿಯೋ’ ಧಾರಾವಾಹಿ ಮೂಲಕ ಮಾತ್ರವಲ್ಲ, ಸ್ವದೇಸ್ ಚಿತ್ರದಲ್ಲಿ ಶಾರುಖ್ ಖಾನ್... Read more »

ಸೂರ್ಯ ಸಾಗರ್ ಗೆ ಬೆಂಬಲ ನೀಡಿದ ರಾಕಿಂಗ್ ಸ್ಟಾರ್

ಅರುಣ್ ಸಾಗರ್ ಯಾರಿಗೆ ಗೊತ್ತಿಲ್ಲ ಹೇಳಿ? ಸಿನಿಮಾ ಕಲಾವಿದನಾಗಿ, ಕಲಾ ನಿರ್ದೇಶಕನಾಗಿ, ಕಿರುತೆರೆ ನಿರೂಪಕನಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ ಗುರುತಿಸಿಕೊಂಡವರು. ಅವರ ಮಗ ಪುತ್ರ ಸೂರ್ಯ ಸಾಗರ್, ಮ್ಯಾಕ್ಸ್ ನಲ್ಲಿ ಪ್ರಸಾರವಾಗುವ ಮುಐ ಥಾಯ್ ಎನ್ನುವ ಪಾಶ್ಚಾತ್ಯರ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಳೆದ ವರ್ಷವೇ... Read more »

‘ಸಕೂಚಿ’ ಸಿನಿಮಾ ಟ್ರೇಲರ್ ತೆರೆಗೆ

“ಎಂಟು ವರ್ಷಗಳ ಹಿಂದೆ ನಡೆದ ಘಟನೆ. ನಾನು ಆಗ ಕೊಪ್ಪದಲ್ಲಿದ್ದೆ. ಅಲ್ಲೊಂದು ಸಿಡಿಲು ಬಿದ್ದ ಮನೆ. ಮನೆಯೊಳಗಿನಿಂದ ಸಕೂಚಿ ಶಬ್ದ ಕೇಳಿತ್ತು. ನಾಲ್ಕು ವರ್ಷಗಳ ಹಿಂದೆ ವಿಜಯನಗರದ ವಡ್ಡರ ಪಾಳ್ಯದಲ್ಲಿಯೂ ಅದೇ ‘ಸಕೂಚಿ’ ಎನ್ನುವ ಶಬ್ದ ಕೇಳಿದ್ದೆ. ಆಮೇಲೆ ತಿಳಿದಿದ್ದೇನೆಂದರೆ ಭಯಾನಕ ವಾಮಾಚಾರದ ಪದವೇ... Read more »

`ಜಿಲ್ಕ’ ಚಿತ್ರ ತಂಡಕ್ಕೆ ಸಂಭ್ರಮದ ಪುಳಕ

ಜಿಲ್ಕ ಚಿತ್ರ ನೋಡಿದವರು ಖುಷಿಯಾಗಿದ್ದಾರೆ. ಹಾಗಾಗಿ ಚಿತ್ರ ತಂಡವೂ ಖುಷಿಯಾಗಿದೆ.  ಇದರಿಂದಾಗಿ ಚಿತ್ರದ ನಿರ್ಮಾಪಕರಾದ ಮನೇಶ್ ನಾಗ್ ದೇವ್ ಮತ್ತು ತೇಲ್ ಸಿಂಗ್ ಸಂಭ್ರಮ ಹಂಚಿಕೊಳ್ಳಲು ಒಂದು ಗೆಟ್ ಟುಗೆದರ್ ಪಾರ್ಟಿ ಇರಿಸಿಕೊಂಡಿದ್ದರು. ಚಿತ್ರದ ನಾಯಕ ಮತ್ತು ನಿರ್ದೇಶಕರಾದ ಕವೀಶ್ ಶೆಟ್ಟಿ ಈ ಸಂದರ್ಭದಲ್ಲಿ... Read more »

ಗಾಯಕಿ ಸುಷ್ಮಿತಾ ಆತ್ಮಹತ್ಯೆ

ಕನ್ನಡ ಚಿತ್ರರಂಗದ ಯುವ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಸ್ಪುರದ್ರೂಪಿ ಪ್ರತಿಭೆ ಸುಷ್ಮಿತಾ (26) ಇಂದು ಮುಂಜಾನೆ ಆತ್ಮಹತ್ಯೆಗೈದಿದ್ದಾರೆ. ಮೃತ ಗಾಯಕಿ ಸುಷ್ಮಿತಾರ ಶವಪರೀಕ್ಷೆಯನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಆತ್ಮಹತ್ಯೆ ಮಾಡುವ ಸ್ವಲ್ಪ ಮೊದಲು ಸುಷ್ಮಿತಾ ತನ್ನ ತಾಯಿಗೆ ತೋರಿಸುವಂತೆ ತಮ್ಮನಿಗೆ ಕಳಿಸಲಾದ ವಾಟ್ಸ್ಯಾಪ್ ಸಂದೇಶವೊಂದು... Read more »

“ಐತಿಹಾಸಿಕ ಚಿತ್ರಗಳೇ ಪ್ಯಾನ್ ಇಂಡಿಯಾಗೆ ಸೂಕ್ತ”- ಹಂಸಲೇಖ

“ನಾವು ಸುಮ್ಮನಿದ್ದರೆ ಇತಿಹಾಸ ಪುಸ್ತಕದಲ್ಲೇ ಇರುತ್ತದೆ. ಆದರೆ ಅದನ್ನು ಸಿನಿಮಾ ಮಾಡಿದರೆ ಮುಂದೆ ಅದೇ ಬೇರೆ ಇತಿಹಾಸ ಮಾಡುತ್ತದೆ. ಐತಿಹಾಸಿಕ ಚಿತ್ರದ ಕಾಸ್ಟ್ಯೂಮ್ ಗಳು, ಸಾಹಸ, ಸಂಗೀತ ಮೊದಲಾದವು ಎಲ್ಲ ಭಾಷೆಗಳಿಗೆ ಹೊಂದುತ್ತವೆ. ಹಾಗಾಗಿ ಐತಿಹಾಸಿಕ ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರವಾಗಿ ಜನರನ್ನು ಆಕರ್ಷಿಸಬಲ್ಲವು”... Read more »

ವಾಣಿಜ್ಯ ಮಂಡಳಿ ಆಮಿಷಕ್ಕೊಳಗಾಗಿದೆ- ಟೇಶಿ ವೆಂಕಟೇಶ್

“ಹಿಂದೆ ಕನ್ನಡ ಚಿತ್ರಗಳಿಗೆ ಪರಭಾಷಾ ಚಿತ್ರಗಳ ದಬ್ಬಾಳಿಕೆ ಇರಲಿಲ್ಲ. ಯಾಕೆಂದರೆ ವಾಣಿಜ್ಯ ಮಂಡಳಿಗೆ ಅದನ್ನು ಎದುರಿಸುವ ಶಕ್ತಿ ಇತ್ತು. ಸ್ಕ್ರೀನಿಂಗ್ ಕಮಿಟಿಯ ಮೂಲಕ ಇಷ್ಟೇ ಚಿತ್ರಗಳು ಬಿಡಗಡೆಯಾಗಬೇಕು ಎನ್ನುವ ತೀರ್ಮಾನ ಮಾಡಲಾಗುತ್ತಿತ್ತು. ಈಗ ಅದೆಲ್ಲ ಬದಲಾಗಿದೆ. ಹಾಗಂತ ಅವರು ದಬ್ಬಾಳಿಕೆಗೆ ಹೆದರಿಲ್ಲ. ಆದರೆ ಪರಭಾಷಾ... Read more »

`ಚುಟು ಚುಟು..’ ರೆಕಾರ್ಡ್ ಹಿಟ್ಟು..!

`ರ್ಯಾಂಬೋ 2’ ಚಿತ್ರ ತೆರೆಕಂಡು ಎರಡು ವರ್ಷವಾಗಿದೆ. ಆದರೆ ಸಿನಿಮಾದ ಹಾಡು ಸೃಷ್ಟಿಸಿರುವ ಹವಾ ಇನ್ನೂ ಉಳಿದುಕೊಂಡಿದೆ. ಅದಕ್ಕೆ ಸಾಕ್ಷಿಯಾಗಿರುವ ಸಾಮಾಜಿಕ ಜಾಲತಾಣವು ಹಾಡಿಗೆ ಯೂಟ್ಯೂಬ್ ನಲ್ಲಿ ನೂರು ಮಿಲಿಯನ್ (10 ಕೋಟಿ ) ವ್ಯೂವ್ಸ್ ಬಂದಿರುವುದನ್ನು ಸಾಬೀತು ಮಾಡಿದೆ. ಇಂಥದೊಂದು ದಾಖಲೆ ಕನ್ನಡದ... Read more »

`ಜಂಟ್ಲ್ ಮನ್’ ಚಿತ್ರ ಯಶಸ್ವೀ ಪ್ರದರ್ಶನ

ಇತ್ತೀಚೆಗೆ ಸಿನಿಮಾಗಳ ಯಶಸ್ವೀ ಪ್ರದರ್ಶನ ಎಂದರೆ ಅದನ್ನು ನಂಬುವುದು ಕಷ್ಟ. ಆದರೆ ಈ ಭಾನುವಾರ ಕೂಡ ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದು ಚಿತ್ರದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಗುರುದೇಶಪಾಂಡೆಯವರು ಹೇಳಿದಂಥ ಮಾತಿಗೆ ಪೂರಕವಾದ ಘಟನೆಯೂ ಹೌದು. “ದೊಡ್ಡ ಸ್ಟಾರ್... Read more »

‘ಡಿ‌ ಬಾಸ್’ ನನಗೇಕೆ ಇಷ್ಟ? ಇಲ್ಲಿದೆ ಅಭಿಮಾನಿಯ ಪತ್ರ!

ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅವರಿಗೆ ಇರುವಷ್ಟು ಅಭಿಮಾನಿಗಳು ಬೇರಯಾವ ತಾರೆಗೂ ಕಾಣಿಸುವುದು ಕಷ್ಟ. ಯಾವ ಕನ್ನಡ ಸಿನಿಮಾ ನೋಡಲು ಹೋದರೂ ಅಲ್ಲೊಂದಷ್ಟು ಮಂದಿ ದರ್ಶನ್ ಅಭಿಮಾನಿಗಳು ಇದ್ದೇ ಇರುತ್ತಾರೆ. ಟೈಟಲ್ ಕಾರ್ಡಲ್ಲಿ ದರ್ಶನ್ ಗೆ ಒಂದು ಕೃತಜ್ಞತೆ ಸೂಚಿಸಿದ್ದರೂ ಸಾಕು; ಆ ಚಿತ್ರದ ಹೀರೋ... Read more »

ದರ್ಶನ್ ಗೆ ಶುಭಕೋರಿದ ರಾಜ್ಯ ಅರಣ್ಯ ಇಲಾಖೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿ ಇಂದು ರಾಜ್ಯದ ಗುರುತಾಗಿದೆ. ಅದಕ್ಕೆ ಕಾರಣ ಅವರು ಅರಣ್ಯ ಇಲಾಖೆಯ ರಾಯಭಾರಿಯಾಗಿ ಗುರುತಿಸಿಕೊಂಡಿರುವುದು. ಇದೀಗ  ದರ್ಶನ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿರುವ ಅರಣ್ಯ ಇಲಾಖೆ ದರ್ಶನ್ ಬ್ರಾಂಡ್ ಅಂಬಾಸಿಡರ್ ಆಗಿರುವುದು‌ ತಮಗೆ ಖುಷಿ ತಂದಿರುವುದಾಗಿ ತಿಳಿಸಿದ್ದಾರೆ.... Read more »

ಬೆಂಗಳೂರು ತಲುಪಿದ ‘ರಾಗಶೃಂಗ’

“ಅನೂಹ್ಯ ಮತ್ತು ಆನಂದ್ ಎನ್ನುವ ಕಾಲೇಜು ವಿದ್ಯಾರ್ಥಿಗಳಿಬ್ಬರ ನಡುವಿನ ಸಂಗೀತದ ಮೇಲಿನ ಆಸಕ್ತಿ ಪರಸ್ಪರ ಪ್ರೇಮಿಗಳಾಗುವಂತೆ ಮಾಡುತ್ತದೆ. ಆದರೆ ಇಂಟರ್ ಕಾಲೇಜ್ ಮ್ಯೂಸಿಕ್ ಸ್ಪರ್ಧೆಗೆ ತೀರ್ಪುಗಾರರಾಗಿ ಚಕ್ರಧರ್ ಕಾಲಿಡುವುದರೊಂದಿಗೆ ಅನೂಹ್ಯಳಲ್ಲಿ ಅನೂಹ್ಯವಾದ ಬದಲಾವಣೆಗಳು‌ ನಡೆಯುತ್ತವೆ. ಆ ಬದಲಾವಣೆ ಆನಂದ್ ಮೇಲೆ ಬೀರುವ ಪರಿಣಾಮ ಏನು?... Read more »

ಬರ್ತ್ ಡೇ ದಿನವೂ ಸ್ಟುಡಿಯೋಗೆ ಬರ್ತಾರೆ ದರ್ಶನ್..!

ರಾಜ್ಯಾದ್ಯಂತ ದರ್ಶನ್ ಅಭಿಮಾನಿಗಳು ತಮ್ಮ ಒಲವಿನ ‘ಡಿ ಬಾಸ್’ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಅದರಲ್ಲಿಯೂ ಬೆಂಗಳೂರಿನ ‘ರಾಜರಾಜೇಶ್ವರಿ’ ನಗರವಂತೂ ನಿನ್ನೆಯಿಂದಲೇ ಕಳೆಗಟ್ಟಿದೆ. ನಗರದ ಮತ್ತೊಂದು ಹಬ್ಬದಂತೆ ಸಂಭ್ರಮದಲ್ಲಿರುವ ಅಭಿಮಾನಿಗಳ ಸಾಲು ಪ್ರತಿ ವರ್ಷಗಳಂತೆ ಈ ಬಾರಿಯೂ ದಾಖಲೆ ಮಟ್ಟದಲ್ಲಿ ನೆರೆದಿದೆ. ಆದರೆ ಜನ್ಮದಿನಕ್ಕೆಂದೇ ಚಿತ್ರೀಕರಣಕ್ಕೆ ಬಿಡುವು... Read more »

ಚೈತ್ರಾ ಕೊಟ್ಟರು ವ್ಯಾಲಂಟೈನ್ಸ್ ಡೇ ಗಿಫ್ಟ್..!

ಈ‌ ಬಾರಿಯ ಬಿಗ್ ಬಾಸ್ ನಲ್ಲಿ ಗಮನ ಸೆಳೆದ ಬೆರಳೆಣಿಕೆಯ ಮಂದಿಯಲ್ಲಿ ಚೈತ್ರಾ ಕೋಟೂರು ಕೂಡ ಒಬ್ಬರು. ಅವರು ಫಿನಾಲೆ ತನಕ ಬರದೇ ಹೋಗಿರಬಹುದು. ಆದರೆ ಒಂದು ಎಲಿಮಿನೇಶನ್, ವೈಲ್ಡ್ ಕಾರ್ಡ್ ಎಂಟ್ರಿ, ನಗು, ಅಳು ಎಲ್ಲದರಲ್ಲೂ ಗಮನ ಸೆಳೆವಂಥ ಭಾವ ತುಂಬಿದ ಕಂಗಳು.... Read more »

ಮಂತ್ರಮಾಂಗಲ್ಯ ಬಂಧನ ಗೋರವಿ ಮತ್ತು ಸ್ವಾತಿ ಕೆ ಎಚ್

ರಾಷ್ಟ್ರಕವಿ ಕು.ವೆಂ.ಪು ಅವರ ವಿಚಾರಧಾರೆಗಳು ಎಷ್ಟೊಂದು ದೂರದೃಷ್ಟಿಯಿಂದ ಕೂಡಿತ್ತು ಎನ್ನುವುದಕ್ಕೆ ಇಂದಿಗೂ ಯುವಸಮೂಹದ ಆಕರ್ಷಣೆಯಾಗಿರುವ ‘ಮಂತ್ರಮಾಂಗಲ್ಯ’ ಎನ್ನುವ ವಿವಾಹ ವಿಧಾನವೇ ಸಾಕ್ಷಿ. ಇಂದು ಅದಕ್ಕೆ ಜೀವಂತ ಉದಾಹರಣೆಯಾಗಿ ಸತಿಪತಿಗಳಾಗಿ ದಾಂಪತ್ಯ ಬದುಕಿಗೆ ಪ್ರವೇಶಿಸಿದವರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವ ಯುವ ಪ್ರತಿಭೆ ಗೋರವಿ ಆಲ್ದೂರು ಕವಿಯೂ... Read more »