ಸಿನಿಮಾಗಳ ಬಿಡುಗಡೆಯ ವಿಚಾರದಲ್ಲಿ ಕನ್ನಡ ಚಿತ್ರರಂಗ ದೇಶದಲ್ಲೇ ದಾಖಲೆ ಸೃಷ್ಟಿಸಿರುವ ವಿಚಾರ ನಿಮಗೆ ಗೊತ್ತು. ಹಾಗಾಗಿ ಬಿಡುಗಡೆಯಾಗುತ್ತಿರುವ ರಾಶಿ ಚಿತ್ರಗಳಲ್ಲಿ ಎಲ್ಲವೂ ಒಳ್ಳೆಯ ಚಿತ್ರಗಳು ಎಂದು ಹೇಳಲಾಗದು. ಅದೇ ವೇಳೆ ಒಳ್ಳೆಯ ಚಿತ್ರಗಳೆಲ್ಲ ಗೆಲ್ಲುತ್ತವೆ ಎಂದೂ ಹೇಳಲಾಗದು. ಆದರೂ ಕನ್ನಡದ ಒಳ್ಳೆಯ ಸಿನಿಮಾಗಳ ಆಯ್ಕೆಗೆ... Read more »
12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಬಗ್ಗೆ ವಿಶೇಷ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಮಾಧ್ಯಮಗಳ ಜತೆಗೆ ರೂಪುರೇಷೆಗಳ ಬಗ್ಗೆ ಹಂಚಿಕೊಂಡರು. ಫೆಬ್ರವರಿ 26ರಿಂದ ಮಾರ್ಚ್ 4ರ ವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು ಈ ಬಾರಿ ಒರಿಯನ್ ಮಾಲ್, ಕಲಾವಿದರ ಭವನ ಮಾತ್ರವಲ್ಲದೆ ನವರಂಗ ಥಿಯೇಟರ್ ಮತ್ತು ಬನಶಂಕರಿಯ ಸೊಸೈಟಿಯಲ್ಲಿ... Read more »
ನೈಜ ಘಟನೆಯನ್ನು ಆಧಾರ ಮಾಡಿದ ಚಿತ್ರವೊಂದು ತೆರೆಗೆ ಬರುತ್ತಿದೆ. ಚಿತ್ರದ ಹೆಸರು ಮಾಂಜ್ರಾ. ಹೆಸರು ಅಪರೂಪ ಅನಿಸಿದರೂ ನಮ್ಮ ನದಿಯೊಂದರ ಹೆಸರಾದ ಕಾರಣ ಚಿತ್ರಕ್ಕೆ ಅದೇ ಹೆಸರನ್ನು ಇಡಲಾಗಿದೆ ಎಂದರು ನಿರ್ದೇಶಕ ಮುತ್ತುರಾಜ್ ರೆಡ್ಡಿ. ಚಿತ್ರದ ಆಡಿಯೋ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.... Read more »
ಬಿಲ್ ಗೇಟ್ಸ್ ಎಂದು ಹೆಸರು ಇರಿಸಿದ ಮೇಲೆ ಸಕ್ಸಸ್ ಕೂಡ ಜತೆಯಲ್ಲೇ ಬರುತ್ತದೇನೋ! ಯಾಕೆಂದರೆ ಒಂದರ ಹಿಂದೆ ಒಂದರಂತೆ ಒಳ್ಳೆಯ ಸಿನಿಮಾಗಳು ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿರುವಾಗ ‘ಬಿಲ್ ಗೇಟ್ಸ್’ ಚಿತ್ರ ಮಾತ್ರ ಯಶಸ್ವಿಯಾಗಿ ಮುಂದುವರಿದಿದೆ ಎಂದು ಚಿತ್ರ ತಂಡ ಖಚಿತ ಪಡಿಸಿದೆ. ಈ ವಿಚಾರವನ್ನು ಅವರು... Read more »
“ನವರತ್ನ ಎನ್ನುವುದು ಚಿತ್ರದ ಹೆಸರು. ಹಾಗಂತ ಚಿತ್ರದಲ್ಲಿ ರತ್ನಗಳ ಪ್ರದರ್ಶನವಿಲ್ಲ. ಆದರೆ ಶೀರ್ಷಿಕೆಗೂ ಕತೆಗೂ ಸಂಬಂಧವಿದೆ. ಹಾಗಾಗಿ ನವರತ್ನ ಎಂದರೆ ಏನು ಎಂದು ಸರಿಯಾಗಿ ಹೇಳಿದವರಿಗೆ ಒಂದು ಗಿಫ್ಟ್ ನೀಡಲಿದ್ದೇವೆ” ಎಂದರು ಪ್ರತಾಪ್ ರಾಜ್. ಅವರು ನವರತ್ನ ಚಿತ್ರದ ನಿರ್ದೇಶಕರೂ ಹೌದು; ನಾಯಕರೂ ಹೌದು.... Read more »
ಆರ್ ವಿ ಕೆ ಕ್ರಿಯೇಶನ್ಸ್ ಮೂಲಕ ‘ಶಿವ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ‘ಶಿವ’ತಂಡ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ವಿವರಗಳನ್ನು ಹಂಚಿಕೊಳ್ಳಲಾಯಿತು. ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶಿಸುವ ಜತೆಗೆ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ ರಘು ವಿಜಯ ಕಸ್ತೂರಿ. ಶಿವನಾಗಿ ಹಳ್ಳಿಯ ಲೋಕಲ್ ರೌಡಿಯ... Read more »
ದಾರಿ ಯಾವುದಯ್ಯಾ ವೈಕುಂಟಕೆ..” ಎನ್ನುವ ಜನಪ್ರಿಯ ಸಾಲನ್ನು ಶೀರ್ಷಿಕೆಯಾಗಿಸಿರುವ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಸವಿವರಗಳನ್ನು ಹಂಚಿಕೊಂಡಿತು. ನಾಯಕ ವರ್ಧನ್ ತೀರ್ಥಹಳ್ಳಿಯವರು ತಾವು ‘ಹಫ್ತ’ ಚಿತ್ರದ ಬಳಿಕ ಒಂದಷ್ಟು ಕತೆಗಳನ್ನು... Read more »
ಯುವ ನಟ, ರಾಜಕಾರಣಿ ನಿಖಿಲ್ ಕುಮಾರ ಸ್ವಾಮಿ ಅವರ ವಿವಾಹ ನಿಶ್ಚಿತಾರ್ಥ ಸೋಮವಾರ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವೈಭೋಗದೊಂದಿಗೆ ನೆರವೇರಿತು. ಮಾಜಿ ಸಚಿವ ಎಂ.ಕೃಷ್ಣಪ್ಪ ಅವರ ಸಹೋದರನ ಮೊಮ್ಮಗಳಾದ ರೇವತಿ ಅವರೊಂದಿಗೆ ನಿಖಿಲ್‍ಕುಮಾರಸ್ವಾಮಿ ಮದುವೆ ನಿಶ್ಚಿತಾರ್ಥ ನೆರವೇರಿದ್ದು ಎರಡೂ ಕುಟುಂಬಗಳ... Read more »
“ಮುಂಗಾರು ಮಳೆ ಎನ್ನುವ ಶೀರ್ಷಿಕೆಗೂ ಕೂಡ ವ್ಯಂಗ್ಯ ಮಾಡಿದವರು ಇದ್ದರು. ಅದೇ ರೀತಿ ಈಗ ‘ಆನೆಬಲ’ ಎನ್ನುವ ಹೆಸರನ್ನು ಕೂಡ ಏನಿದು ಇಂಥ ಹೆಸರು ಎಂದು ತಾತ್ಸಾರ ಮಾಡಿದವರನ್ನು ಕೂಡ ಅಚ್ಚರಿ ಮೂಡಿಸುವಂಥ ಗೆಲುವು ಈ ಚಿತ್ರಕ್ಕೆ ಸಿಗಲಿ” ಎಂದು ಮುಂಗಾರು ಮಳೆ ಖ್ಯಾತಿಯ... Read more »
ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ‘ಡೆಮೋಪೀಸ್’ ಚಿತ್ರ ಪ್ರೇಮಿಗಳ ದಿನಾಚರಣೆಯಂದು ತೆರೆಕಾಣಲಿದೆ. ಚಿತ್ರದ ಬಿಡುಗಡೆ ಪೂರ್ವ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಹಂಚಿಕೊಂಡ ಸಮಗ್ರ ಮಾಹಿತಿಗಳು ಇಲ್ಲಿವೆ. ಚಿತ್ರದ ನಿರ್ದೇಶಕ ವಿವೇಕ್ ಮಾತನಾಡಿ, “ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಚಿತ್ರದಲ್ಲಿ ಕೂಡ ಆತನ ಬದುಕಿನಲ್ಲಿ ಒಂದು ಎಕ್ಸ್... Read more »
ಮುರಳೀಕೃಷ್ಣ ಅವರು ಕಳೆದ ವರ್ಷ ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಅವರನ್ನು ನಾಯಕರನ್ನಾಗಿಸಿ ‘ಗರ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ನೆರವೇರಿದ ‘ಚಂದನವನ ಕ್ರಿಟಿಕ್ಸ್ ಅಕಾಡೆಮಿ’ ಅವಾರ್ಡ್ ಕಾರ್ಯಕ್ರಮದ ಬಳಿಕ ಪೂರ್ತಿ ಕಾರ್ಯಕ್ರಮ ಮತ್ತು ವಿಮರ್ಶಕರ ಬಗ್ಗೆ ತಮ್ಮ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಸಿನಿಕನ್ನಡ ಡಾಟ್... Read more »
“ಛಾಯಾಗ್ರಾಹಕರು ಇರದ ಚಿತ್ರರಂಗವನ್ನು ಕಲ್ಪಿಸಲು ಸಾಧ್ಯವಿಲ್ಲ. ಸಿನಿಮಾ ಒಂದು ದೃಶ್ಯಕಾವ್ಯವಾಗಬೇಕಾದರೆ ಉತ್ತಮ ಛಾಯಾಗ್ರಾಹಕರು ಇರಲೇಬೇಕು” ಎಂದು ಮಾಜಿ ನಟ, ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರು ಹೇಳಿದರು. ಅವರು ‘ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಕುಟುಂಬದ 35ನೇ ವರ್ಷದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. “ಸರ್ಕಾರದ... Read more »
“ಮಾಧ್ಯಮಗಳು ನನ್ನ ಆರಂಭದ ದಿನಗಳಿಂದಲೇ ಪ್ರೋತ್ಸಾಹ ನೀಡುತ್ತಾ ಬಂದಿವೆ. ಇದೀಗ ಸಿನಿಮಾ ವಿಮರ್ಶಕರ ವತಿಯಿಂದ ನೀಡಲಾಗುವ ಶ್ರೇಷ್ಠ ನಟ ಪ್ರಶಸ್ತಿ ಕೂಡ ನನಗೆ ದೊರಕಿರುವುದು ಹೆಮ್ಮೆ ಅನಿಸುತ್ತದೆ. ಈ ಪ್ರಶಸ್ತಿಯು ಕ್ರೆಡಿಟ್ ಪ್ರಮುಖವಾಗಿ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಅವರಿಗೆ ಸಲ್ಲಬೇಕು”... Read more »
ಅನಂತನಾಗ್ ನಾಯಕರಾಗಿ ನಟಿಸಿದ ‘ಉದ್ಭವ’ ಚಿತ್ರದ ಎರಡನೇ ಭಾಗ ಈ ವಾರ ತೆರೆಗೆ ಬರುತ್ತಿದೆ. ಮೂಲ ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೇ ಈ ಎರಡನೇ ಭಾಗವಾದ ‘ಮತ್ತೆ ಉದ್ಭವ ‘ ಚಿತ್ರವನ್ನು ಕೂಡ ನಿರ್ದೇಶಿಸಿದ್ದಾರೆ. ಪ್ರೀಮಿಯರ್ ಪ್ರದರ್ಶನ ಬುಧವಾರ ಸಂಜೆ ಕಲಾವಿದರ ಭವನದಲ್ಲಿ... Read more »
ಲಂಡನ್ ನ ಮೇಡಮ್ ಟುಸ್ಸಾಡ್ ಯಾರಿಗೆ ಗೊತ್ತಿಲ್ಲ ಹೇಳಿ? ಜಗತ್ತಿನ ಸಾಧಕರ ತದ್ರೂಪಿ ಮೇಣದ ಪ್ರತಿಮೆಗಳ ಮೂಲಕ ಜನಪ್ರಿಯವಾಗಿರುವ ಮ್ಯೂಸಿಯಂ ಅದು. ಆದರೆ ಜಗತ್ತಿನ ದಾಖಲೆಗಳಲ್ಲಿರುವಂಥ ನಮ್ಮ ಕನ್ನಡಿಗ ಡಾ.ರಾಜ್ ಅವರ ಪ್ರತಿಮೆ ಯಾಕಿಲ್ಲ? ಇಂಥದೊಂದು ಗಂಭೀರ ಪ್ರಶ್ನೆಯನ್ನು ಜನಪ್ರಿಯ ನಟಿ ಹರಿಪ್ರಿಯಾ ಕೇಳಿದ್ದಾರೆ.... Read more »
ದರ್ಶನ್ ಇತ್ತೀಚೆಗೆ ಹೆಚ್ಚು ಹೆಚ್ಚು ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದನ್ನು ಕಡಿಮೆ ಮಾಡುವ ನಿರ್ಧಾರ ಮಾಡುತ್ತಿರುವುದಾಗಿ ನಿನ್ನೆ ತಾನೇ ಹೇಳಿದ್ದ ಅವರು ಇವತ್ತು ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಸಿಕ್ಕರು. ಅದಕ್ಕೆ ಕಾರಣವಾಗಿದ್ದು, ‘ಮೌನಂ’ ಎನ್ನುವ ಹೆಸರಿನ ಆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಿರುವ... Read more »
ರವಿತೇಜಾ ನಿರ್ದೇಶನದ ಎರಡನೇ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದ ಹೆಸರು ‘ಸಾಗುತ ದೂರ ದೂರ’. ರಾಗಿಣಿಯಿಂದ ಧ್ವನಿ ಸಾಂದ್ರಿಕೆ ಲೋಕಾರ್ಪಣೆ ಚಿತ್ರದ ಮೊದಲ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆಗೊಳಿಸಿದ್ದರು. ಇದೀಗ ಎರಡನೇ ಟ್ರೇಲರ್ ಜತೆಗೆ ಚಿತ್ರದ ಧ್ವನಿ ಸಾಂದ್ರಿಕೆಯನ್ನು ಜನಪ್ರಿಯ ತಾರೆ... Read more »
“ಪ್ರೇಕ್ಷಕರ ಒತ್ತಾಯದ ಮೇರೆಗೆ ತಯಾರಾದ ಚಿತ್ರ ‘ಮತ್ತೆ ಉದ್ಭವ’ ಯಾಕೆಂದರೆ ಮೂವತ್ತು ವರ್ಷಗಳಿಂದ ಜನರು ನಾನು ಹೋದಲ್ಲಿ ಬಂದಲ್ಲಿ ‘ಅದರ ಎರಡನೇ ಭಾಗ ಯಾವಾಗ ಮಾಡ್ತೀರ?’ ಅಂತ ಕೇಳ್ತಾನೇ ಇದ್ದರು. ಈಗ ಅಂಥದೊಂದು ಚಿತ್ರ ಮಾಡಿದ್ದೇನೆ. ಜನ ಬಂದು ನೋಡಬೇಕಷ್ಟೇ ಎಂದು ಕೋಡ್ಲು ರಾಮಕೃಷ್ಣ... Read more »
ಪ್ರೇಕ್ಷಕನ ನಿಷ್ಠೆ ಸಿನಿಮಾಗಿರಲಿ.. ಸ್ಟಾರ್ ಗಿರಿಗಲ್ಲ “ನಾನು ಮತ್ತು ಗುಂಡ” ವಿದೇಶಿ ಚಿತ್ರ ಹಚಿ- ಎ ಡಾಗ್ಸ್ ಟೇಲ್ ಚಿತ್ರದ ರೀಮೇಕು. ಮೊನ್ನೆ ಬಿಡುಗಡೆಯಾಗಿರುವ ‘ಡಿಂಗ’ ಕೂಡ ಅದೇ ಚಿತ್ರದ ಸ್ಫೂರ್ತಿಯಲ್ಲಾದ ಚಿತ್ರ. ಕನ್ನಡದಲ್ಲಿ ಹೀಗಾಗುತ್ತಿರುವುದು ಇದೇ ಮೊದಲಲ್ಲ. ಒಂದೇ ಚಿತ್ರವನ್ನು ಕತೆಯನ್ನು ಎತ್ತಿಕೊಂಡು... Read more »
ಹಂಸಲೇಖ ಎಂದರೆ ಕನ್ನಡ ಸಿನಿಪ್ರೇಮಿಗಳಿಗೆಲ್ಲ ಇಷ್ಟ. ಯಾಕೆಂದರೆ ಅವರ ಸಂಗೀತದ ಚುಂಬಕ ಶಕ್ತಿಯೇ ಅಂಥದ್ದು. ದಶಕಗಳ ಹಿಂದೆ ಅವರ ಶಿಷ್ಯನಾಗಬೇಕೆಂದು ಪಟ್ಟು ಹಿಡಿದ ಹುಡುಗನೊಬ್ಬ ಇಂದು ಕನ್ನಡದ ಜನಪ್ರಿಯ ನಿರ್ದೇಶಕ. ಆತ ಯಾರು ಅಂತ ನಿಮಗೆ ಶೀರ್ಷಿಕೆ ಮತ್ತು ಫೊಟೋ ಮೂಲಕ ಈಗಾಗಲೇ ತಿಳಿದಿರುತ್ತದೆ.... Read more »
ಹದಿನೆಂಟು ಗಂಟೆಗಳ ಕಾಲ ನಿದ್ದೆ ಮಾಡುವ ‘ಜಂಟಲ್ ಮ್ಯಾನ್’ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಹೌದು; ಅದುವೇ ಪ್ರಜ್ವಲ್ ದೇವರಾಜ್ ಅವರು ನಾಯಕರಾಗಿರುವ ಚಿತ್ರ. ಚಿತ್ರದ ಆಡಿಯೋ ಸಿಡಿಯನ್ನು ಚಾಲೆಂಜಿಂಗ್ ಸ್ಟಾರ್ ಬಿಡುಗಡೆಗೊಳಿಸಿದ್ದಾರೆ. ಚಿತ್ರ ನೋಡಲು ಮನವಿ ಮಾಡಿದ ದರ್ಶನ್ ಜಂಟಲ್ ಮ್ಯಾನ್ ಚಿತ್ರದ... Read more »
