ಇದುವರೆಗೆ ರಾಜ್ಯದ ಸಾಂಸ್ಕೃತಿಕ ರಾಜ ಧಾನಿಯಾಗಿದ್ದ ಮೈಸೂರು ಹೇಗೆ ಈ ರೀತಿ ಬದಲಾಗಲು ಸಾಧ್ಯ ಅಂತ ಯೋಚಿಸುತ್ತಿದ್ದೀರ? ನಿಮ್ಮ ಅನಿಸಿಕೆ ನಿಜ; ಇಲ್ಲಿ ಮೈಸೂರು ಎನ್ನುವುದು ಹೊಸ ಕನ್ನಡ ಸಿನಿಮಾದ ಹೆಸರು! ಪ್ರಸ್ತುತ ‘ಮೈಸೂರು’ ಹೆಸರಿನ ಚಿತ್ರವೊಂದು ಸಿದ್ದವಾಗುತ್ತಿದ್ದು, ಚಿತ್ರೀಕರಣ ಪೂರ್ಣವಾಗಿದೆ. ಇದು ಹೊರ... Read more »
ಕೆಜಿಎಫ್ ಚಿತ್ರ ನಿರ್ಮಿಸಿ ಜಗತ್ಪ್ರಸಿದ್ಧಗೊಂಡ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಒಂದಷ್ಟು ಹೊಸ ಸಿನಿಮಾಗಳನ್ನು ಘೋಷಿಸುತ್ತಿದೆ. ಅವುಗಳಲ್ಲಿ ಇಂದು ಸುದ್ದಿಯಾಗಿರುವ ಚಿತ್ರರಾಘವೇಂದ್ರ ಸ್ಟೋರ್ಸ್’. ಚಿತ್ರದ ಮೂಲಕ ಹೊಂಬಾಳೆ ಬ್ಯಾನರ್‌ನಲ್ಲಿ ಜಗ್ಗೇಶ್ ಪ್ರಥಮ ಬಾರಿಗೆ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ರಾಘವೇಂದ್ರ ಸ್ಟೋರ್ಸ್’ ಎನ್ನುವುದು ಒಂದು ಕೌಟುಂಬಿಕ... Read more »
ಫ್ಯಾಷನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡುತ್ತಲೇ, ಆ ಜಗತ್ತಿಗೆ ಪ್ರತಿಭಾವಂತರನ್ನು ಕೊಡಮಾಡಿರುವ ಸಂಸ್ಥೆ ‘ಕ್ರೀಮ್ ಕಲರ್ಸ್’ ಸ್ಟುಡಿಯೋಸ್. ಸಂಸ್ಥೆಯು ಇದೀಗ ಈ ನೆಲದ ನೈಜ ಘಮವನ್ನು ಫ್ಯಾಶನ್ ಜಗತ್ತಿಗೆ ಪರಿಚಯಿಸುವ ಕ್ರಿಯೆಗೆ ಚಾಲನೆ ನೀಡಿದೆ. ದೇಸೀ ಕುಶಲಕರ್ಮಿಗಳಿಂದ ನಮ್ಮ ಸೊಗಡಿನ ಕಾಸ್ಟ್ಯೂಮ್‌ಗಳೊಂದಿಗೆ ವಿಶಿಷ್ಟವಾದೊಂದು ಫ್ಯಾಶನ್... Read more »
ವಾವ್! “ಇಟ್ಸ್ ರಿಯಲಿ ನಾಟ್ ಓವರ್ ಅನ್ ಟಿಲ್ ಇಟ್ಸ್ ಓವರ್..!” ಒಬ್ಬ ರಾ(ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ಏಜೆಂಟ್ ಆಡುವ ಮಾತಿದು. ರಹಸ್ಯ ಕಾರ್ಯಾಚರಣೆ ನಡೆಸುವ ರಾ ಏಜೆಂಟ್‌ನ ಕಥೆಯೇ ಹೊಸತಾಗಿ, ಬಹಳ ಸಮಯದ ನಂತರ ಥಿಯೇಟರಿನಲ್ಲಿ ಬಿಡುಗಡೆಗೊಂಡ ಚಿತ್ರ ಬೆಲ್ ಬಾಟಮ್.... Read more »
ನಟ, ಪತ್ರಕರ್ತ ಮಾತ್ರವಲ್ಲ ವೇದಿಕೆ ಕಾರ್ಯಕ್ರಮಗಳ ನಿರೂಪಕರಾಗಿಯೂ ಗುರುತಿಸಿಕೊಂಡವರು ಯತಿರಾಜ್. ಇತ್ತೀಚೆಗೆ ತಮ್ಮ ‘ಕಲಾವಿಧ’ ಯೂಟ್ಯೂಬ್ ವಾಹಿನಿಯ ಮೂಲಕ ಒಂದಷ್ಟು ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿ ಗಮನ ಸೆಳೆದಿದ್ದರು. ಇದೀಗ ಅವರ ನಿರ್ದೇಶನದ 18ನೇ ಕಿರುಚಿತ್ರ ‘ಆರಾಧ್ಯ’ದ ವಿಶೇಷ ಪ್ರದರ್ಶನ ಮತ್ತು ಮಾಧ್ಯಮಗೋಷ್ಠಿ ನಡೆಸಲಾಗಿದೆ. “ಫಾದರ್ಸ್ ಡೇ... Read more »
ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ದಶಕವಾಗಿದೆ. ಆದರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಅವರ ಮೇಲಿರುವ ಅಭಿಮಾನ ಮಾತ್ರ ಹೆಚ್ಚುತ್ತಲೇ ಇದೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ. ಈ ಫೊಟೊದಲ್ಲಿರುವುದುಒರಿಸ್ಸಾದ ಸಮುದ್ರ ತೀರ. ಇಲ್ಲಿ ಕಾಣಿಸುತ್ತಿರುವುದು ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!... Read more »
ಬೆಂಗಳೂರಿನ ಹಂಪಿ ನಗರದಲ್ಲಿನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದ ವಾತಾವರಣ.ಕಾರಣ ಶ್ರೀನಗರ ಕಿಟ್ಟಿ ನಟನೆಯಗೌಳಿ’ ಚಿತ್ರದ ಮಹೂರ್ತ. ನಿರ್ಮಾಪಕರ ತಂದೆ ಡಿ ಮರಿದೊಡ್ಡಯ್ಯ ಗೌಳಿ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ನಿರ್ಮಾಪಕ ಸಿಂಘಂ ರಘು ಅವರ ಪುಟ್ಟ ಮಕ್ಕಳಾದ ಸೋಹನ್ ಮತ್ತು... Read more »
ನವ ನಿರ್ದೇಶಕ ರಘುವರ್ಮ ನಿರ್ದೇಶನದ ‘ಪ್ರೇಮಮಯಿ’ ಸಿನಿಮಾದ ಮುಹೂರ್ತ ಇಂದು ಸೆ.15ರಂದು ವಸಂತಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು. ನಿರ್ದೇಶಕ ರಘುವರ್ಮ ಅವರು ಈ ಹಿಂದೆ ಆರ್ ಚಂದ್ರು ಅವರ ಬಳಿಯಲ್ಲಿ ಕೆಲಸ ಮಾಡಿದ ಅನುಭವಿಯಾಗಿದ್ದು, ಈಗಾಗಲೇ ‘ದೌಲತ್’ ಎನ್ನುವ ಹೊಸಬರ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದು... Read more »
ಸಪ್ಟೆಂಬರ್ 14 ರಂದು ಹಿಂದಿ ದಿವಸ್ ಅಂತೆ! ಇಂಥದೊಂದು ಆಚರಣೆಯ ಅಗತ್ಯವಿದೆಯೇ? ಕನ್ನಡಿಗರು ಇದನ್ನು ಆಚರಿಸಬೇಕೇ ಎನ್ನುವ ಕುರಿತಾದ ಎಲ್ಲ ಸಂದೇಹಗಳಿಗೆ ವಿವರವಾದ ಉತ್ತರ ಇಲ್ಲಿದೆ. ಕನ್ನಡದ ಜನಪ್ರಿಯ ಗೀತರಚನೆಕಾರ, ನಿರ್ದೇಶಕ, ಸಮಾಜ ಸೇವಕ ಹಾಗೂ ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಕವಿರಾಜ್ ಅವರು ಇದನ್ನು... Read more »
ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಶಶಿಕುಮಾರ್ ನಟನೆಯಲ್ಲಿ ದಶಕಗಳ ಹಿಂದೆ ‘ಕುಂತೀಪುತ್ರ’ ಎನ್ನುವ ಚಿತ್ರ ತೆರೆಕಂಡಿತ್ತು. ಇದೀಗ ಅದೇ ಹೆಸರಿನಲ್ಲಿ ಹೊಸಬರ ತಂಡವೊಂದು ಚಿತ್ರ ಮಾಡಿದೆ. ಸರಿಯಾಗಿ ಗಮನಿಸಿದರೆ ಶೀರ್ಷಿಕೆಯಲ್ಲಿ ಸ್ವಲ್ಪ ಬದಲಾವಣೆಯೂ ಇದೆ. ಚಿತ್ರದಲ್ಲಿ ನಾಯಕನಿಗೆ ಹುಟ್ಟಿನಿಂದ ತಂದೆ, ತಾಯಿ ಯಾರು ಎನ್ನುವ... Read more »
ಬಿಗ್ ಬಾಸ್ ನಿಂದ ಮರಳಿದ ಬಳಿಕ ಯಾವ ಸಿನಿಮಾಗಳಲ್ಲಿಯೂ ಕಾಣಿಸಿರದ ಶುಭಾಪೂಂಜಾ ಇದೀಗ ಹೊಸ ಸಿನಿಮಾದಲ್ಲಿ ಲಂಬಾಣಿ ಹುಡುಗಿಯಾಗಿ ಬರಲಿದ್ದಾರೆ. ಚಿತ್ರದ ಕುರಿತಾದ ವಿವರವಾದ ಮಾಹಿತಿ ಇಲ್ಲಿದೆ. ‘ಕೆಲವು ದಿನಗಳ ನಂತರ’ ಎನ್ನುವ ಸಿನಿಮಾದ ನೀಡಿದ ನಿರ್ದೇಶಕ ಶ್ರೀನಿ ಕೆಲವು ವರ್ಷಗಳ ನಂತರ ಮರಳಿದ್ದಾರೆ.... Read more »
ದಿನಾಂಕ ನೋಡಿ ಮುಹೂರ್ತ ಮಾಡುವುದು ವಾಡಿಕೆ. ಆದರೆ 1975 ಎನ್ನುವ ವರ್ಷಕ್ಕೇನೇ ಮುಹೂರ್ತ ನೆರವೇರಿಸಿದೆ ಚಿತ್ರತಂಡ. ಹೌದು, ಇದು ವಸಿಷ್ಠ ಬಂಟನೂರು ನಿರ್ದೇಶನದ 1975 ಎನ್ನುವ ಚಿತ್ರದ ಮುಹೂರ್ತದ ಸುದ್ದಿ. ನಿರ್ದೇಶಕ ವಸಿಷ್ಠ ಬಂಟನೂರು ಅವರು ಈ ಹಿಂದೆ ‘ಒನ್ ಲವ್ ಟು ಸ್ಟೋರಿ’... Read more »
ಉಗ್ರಂ ಮುರಳಿ ಒಂದುಕಡೆ ಮದಗಜನಾಗಿ ಹೂಂಕರಿಸಲು ಸಿದ್ಧರಾಗುತ್ತಿದ್ದಾರೆ. ಮತ್ತೊಂದು ಕಡೆತೆರೆಗಳ ನಡುವಿನ ಕತೆ ತೆರೆದಿಡಲಿರುವ ಚಿತ್ರವೊಂದರ ಶೀರ್ಷಿಕೆ ಬಿಡುಗಡೆಗೊಳಿಸಿದ್ದಾರೆ. ಅದುವೇ ಅನಿತಾಭಟ್ ನಾಯಕಿ, ನಿರ್ಮಾಪಕಿಯಾಗಿರುವ ‘ಸಮುದ್ರಂ’ ಕಡಲ ಕಿನಾರೆಯ ನಿಗೂಢತೆಯನ್ನು ಬಚ್ಚಿಟ್ಟುಕೊಂಡಿರುವ ಕತೆ ‘ಸಮುದ್ರಂ’ನಲ್ಲಿದೆಯಂತೆ. ಪ್ರತಿಭಾನ್ವಿತ ನಟಿ ಅನಿತಾ ಭಟ್ ಸದ್ದೇ ಇಲ್ಲದೆ ಒಂದು... Read more »
ಮೂವಿ ಕ್ಯಾಮೆರಾ ಮತ್ತು ಸ್ಟಡಿ ಕ್ಯಾಮ್ ಎನ್ನುವ ಬಿಡಿ ಭಾಗಗಳ ಬಗ್ಗೆ ಎರಡು ಮಾತು.. ಮಣ್ಣಿನ ರಸ್ತೆಯಲ್ಲಿ ಚಲಿಸುತ್ತಿರುವ ಎತ್ತಿನ ಗಾಡಿಯಲ್ಲಿ ಕ್ಯಾಮೆರಾ ಇಟ್ಟು ಚಿತ್ರೀಕರಿಸಿದರೆ ಅಥವಾ..ಕಥಾ ಪಾತ್ರಗಳು ಅತೀ ವೇಗವಾಗಿ ಜಾಗಿಂಗ್ ಮಾಡುತ್ತಿರುವುದನ್ನು ಹಿಂಬಾಲಿಸಿ ಚಿತ್ರೀಕರಿಸುವ ಸಂದರ್ಭದಲ್ಲಿ ಇಲ್ಲವೇ.. ಅತ್ಯಂತ ವೇಗವಾಗಿ ಚಲಿಸುತ್ತಿರುವ... Read more »
ಸಾಮಾನ್ಯವಾಗಿ ಗಣೇಶ ಚತುರ್ಥಿಯ ದಿನ ಸಾಕಷ್ಟು ಸ್ಟಾರ್ ಸಿನಿಮಾಗಳು ತೆರೆಕಾಣುತ್ತವೆ. ಆದರೆ ಈ ಬಾರಿ ಚಿತ್ರಮಂದಿರದಲ್ಲೇ ಪೂರ್ಣಪ್ರಮಾಣದಲ್ಲಿ ಕುಳಿತು ನೋಡಲು ಅವಕಾಶ ಇಲ್ಲವಲ್ಲ! ಹಾಗಂತ ಒಟಿಟಿ ಫ್ಲಾಟ್ ಫಾರ್ಮ್ ಸುಮ್ಮನಿಲ್ಲ. ವರ್ಷದ ಹಿಂದೆ ತೆರೆಕಂಡು ಹೊಸಬರ ನಡುವೆ ಸುದ್ದಿ ಮಾಡಿದ್ದ ಜಿಲ್ಕಾ ಚಿತ್ರವನ್ನು ಅಮೆಜಾನ್... Read more »
ಈ ಹಿಂದೆ ಪ್ರಿಯಾಂಕ ಉಪೇಂದ್ರ ಅಭಿನಯದ ‘ಸೆಕೆಂಡ್ ಹಾಫ್’ ಚಿತ್ರ ನಿರ್ದೇಶಿಸಿದ್ದ ಯೋಗಿ ದೇವಗಂಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹೊಸ ಚಿತ್ರ ‘ಗಾಂಧಿ ಮತ್ತು ನೋಟು’. ಚಿತ್ರದ ಟ್ರೇಲರ್ ಬಿಡುಗಡೆಯನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನೆರವೇರಿಸಿದ್ದಾರೆ. ಸಾಹಿತಿ ವಿ.ನಾಗೇಂದ್ರಪ್ರಸಾದ್ ಪುತ್ರಿ ದಿವಿಜಾ... Read more »
ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್ ನಟನೆಯ ‘ಲವ್ ಮಿ or ಹೇಟ್ ಮಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಿಲನ ನಾಗರಾಜ್ ಆರಂಭ ಫಲಕ ತೋರಿದರು. ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ... Read more »
ವರ್ಷದ ಹಿಂದೆ ತೆರೆಕಂಡ ‘ಶಿವಾಜಿ ಸುರತ್ಕಲ್’ ಚಿತ್ರವನ್ನು ನೋಡಿದವರು ಮೆಚ್ಚಿದ್ದರು. ಅದೇ ಕಾರಣದಿಂದಲೇ ಚಿತ್ರ ತಂಡ ಮತ್ತೊಮ್ಮೆ ಒಂದಾಗಿದ್ದು ಸೆಪ್ಟಂಬರ್ 10ರಂದು ರಮೇಶ್ ಅರವಿಂದ್ ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಪೋಸ್ಟರ್ ಲಾಂಚ್ ಮಾಡಿದೆ. ರಮೇಶ್ ಅರವಿಂದ್ ಅಭಿನಯದಲ್ಲಿ, ನಿರ್ದೇಶಕರಾದ ಆಕಾಶ್ ಶ್ರೀವತ್ಸರ ಸಾರಥ್ಯದಲ್ಲಿ... Read more »
ನಾಡಿನಾದ್ಯಂತ ಇಂದು ಗಣೇಶನ ಹಬ್ಬ. ಕನ್ನಡ ಸಿನಿ ಪ್ರಿಯರು ಅದರೊಂದಿಗೆ ರಮೇಶ್ ಅವರಿಗೂ ಇವತ್ತು ಶುಭ ಕೋರುತ್ತಾರೆ. ಯಾಕೆಂದರೆ ಇಂದು ನಟ ರಮೇಶ್ ಅರವಿಂದ್ ಜನ್ಮದಿನ. ಪತ್ರಕರ್ತ ನವೀನ್ ಸಾಗರ್ ಅವರು ರಮೇಶ್ ಅವರನ್ನು ನೆನಪಿಸಿಕೊಂಡ ರೀತಿ ಇದು. ರಮೇಶ್ ಅರವಿಂದ್ ಏನಿದ್ರೂ ಅನ್ಯಭಾಷಿಗರಿಗೆ.... Read more »
