ಜನಪ್ರಿಯ ನಿರ್ದೇಶಕ ಸಿಂಪಲ್ ಸುನಿ ಜನಪ್ರಿಯ ಪಾತ್ರವೊಂದನ್ನು ಪರದೆಯ ಮೇಲೆ ತರುತ್ತಿದ್ದಾರೆ. ಲಂಬೋದರ ಎನ್ನುವುದು ಬಾಲಮಂಗಳದಲ್ಲಿ ಚಿತ್ರಕಥೆ ಓದುತ್ತಿದ್ದವರ ಮೆಚ್ಚಿನ ಪಾತ್ರ. ಆದರೆ ಲಂಬೋದರ ೨.೦ ಚಿತ್ರ ವೀಕ್ಷಿಸಿದ ಬಳಿಕ ಇದು ಮನೆ ಮಂದಿ ಎಲ್ಲರ ಮೆಚ್ಚಿನ ಪಾತ್ರವಾಗುವ ನಂಬಿಕೆ ನಿರ್ದೇಶಕರಲ್ಲಿದೆ. ಇದಕ್ಕೆ ಮುಖ್ಯ... Read more »
