ಮೊಹಮ್ಮದ್ ಕಿಜಾರ್ ಮೊದಲ ಬಾರಿ ನಾಯಕರಾಗಿ ನಟಿಸುತ್ತಿರುವ ಚಿತ್ರ ‘ಪತ್ತೇದಾರಿ’. ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಹೆಸರೇ ಹೇಳುವಂತೆ ಇದೊಂದು ಕ್ರೈಮ್ ಥ್ರಿಲ್ಲರ್. ಇದೇ ಜಾನ್ರದಲ್ಲಿ ತಯಾರು ಮಾಡುತ್ತಿರುವಂಥ ಚಿತ್ರ. ಈ ಹಿಂದೆ ಬಂದಿರುವ ಎಲ್ಲ ಸಿನೆಮಾಗಳಿಗಿಂತ ಇದು ವಿಭಿನ್ನವಾಗಿರುತ್ತದೆ.... Read more »
