ರಂಗಭೂಮಿ ನಟ ಹೃತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ 26 ವರ್ಷವಷ್ಟೇ ವಯಸ್ಸಾಗಿತ್ತು. ಮಂಡ್ಯ ರಮೇಶ್ ಅವರ ಜನಪ್ರಿಯ ರಂಗ ತಂಡ ‘ನಟನ’ದ ಸದಸ್ಯನಾಗಿ ಉತ್ತಮ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದವರು ಹೃತಿಕ್. ಆದರೆ ತೀರ ಅನಿರೀಕ್ಷಿತ ಎನ್ನುವಂತೆ ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ಫ್ಯಾನ್... Read more »
