ಬಿಗ್ ಬಾಸ್-7ರ ವಿಜೇತ ಶೈನ್ ಶೆಟ್ಟಿ

ಬಿಗ್ ಬಾಸ್ ಸೀಸನ್ 7ರಲ್ಲಿ ಈಗಾಗಲೇ ಬಹಳಷ್ಟು ಮಂದಿಯ ಮನಸೆಳೆದ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದವರು ಶೈನ್ ಶೆಟ್ಟಿ. ಇದೀಗ ನಡೆದ ಫಿನಾಲೆಯಲ್ಲಿ ಶೈನ್ ಶೆಟ್ಟಿಯವರೇ ವಿಜೇತರಾಗಿರುವುದಾಗಿ ತಿಳಿದು ಬಂದಿದೆ. 19 ಮಂದಿ ಸ್ಪರ್ಧಿಗಳ ಮೂಲಕ ಶುರುವಾದ ಸ್ಪರ್ಧೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಸೇರಿಕೊಂಡವರನ್ನು ಕೂಡ... Read more »
error: Content is protected !!