ಅಭಿನಯ ಶಾರದೆ ಎಂದೇ ಖ್ಯಾತರಾಗಿದ್ದ ನಟಿ, ಪಂಚಭಾಷೆ ತಾರೆ ಜಯಂತಿ ಅವರು ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇವತ್ತು ಅನಾರೋಗ್ಯದ ಕಾರಣದಿಂದಾಗಿ ವಿಧಿವಶರಾಗಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ,ಮಸಣದ ಹೂ, ಮಯೂರ, ಕಸ್ತೂರಿ ನಿವಾಸ, ಬಹದ್ದೂರ್ ಗಂಡು ಸೇರಿದಂತೆ ಸುಮಾರಿ 500 ಚಿತ್ರಗಳಲ್ಲಿ ನಟಿಸಿದ್ದಾರೆ.ಒಟ್ಟು... Read more »
ಸುದೀಪ್ ನಾಯಕರಾಗಿರುವ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಲಂಕಾ ಮೂಲದ ಜಾಕ್ವಲಿನ್ ಫೆರ್ನಾಂಡೀಸ್ ನಟಿಸಿರುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಕನ್ನಡದ ನಟಿ, ಐಟಂ ಡಾನ್ಸರ್ ಆಗಿರುವ ಸೋನಿಯಾ ಸೇನ್ ಈ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.... Read more »
ಹಾರರ್, ರೊಮ್ಯಾಂಟಿಕ್ ಕತೆ ಹೊಂದಿರುವ ‘ಟೆಡ್ಡಿ ಬೇರ್’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣವಾಗಿದೆ. ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ಭರತ್‌ಕುಮಾರ್ ಮತ್ತು ನವೀನ್ ರೇಗಟ್ಟಿ ಜಂಟಿಯಾಗಿ ಆದ್ಯಲಕ್ಷೀ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಇದು. ಸಿಡಿ ಬಿಡುಗಡೆ ಮಾಡಿದ ಚಿತ್ರ ಸಾಹಿತಿ... Read more »
ನಿರ್ದೇಶನ ರಂಗಕ್ಕೆ ಹೊಸದಾಗಿ ಬರುವವರು ಕಿರುಚಿತ್ರಗಳನ್ನು ಮಾಡಿ ಮೂಲಕ ನಿರ್ಮಾಪಕರ ಮನಗೆಲ್ಲುವ ಪ್ರಯತ್ನ ನಡೆಸುವವರು ಇದ್ದಾರೆ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ನಿರ್ದೇಶಕ ಎವಿ ಸುರೇಶ್ ಮತ್ತು ತಂಡದವರು ಸೇರಿಕೊಂಡು ಅರ್ಧಗಂಟೆಯ ರೌಡಿಸಂ ಚಿತ್ರವೊಂದನ್ನು ತಯಾರಿಸಿದ್ದಾರೆ. ‘ಮಾಸ್ಟರ್ ಮೈಂಡ್’ ಹೆಸರಿನ ತಮ್ಮ... Read more »
ಮಾದಕ ವಸ್ತುವಿನ ಬಳಕೆ ಕನ್ನಡ ಚಿತ್ರರಂಗದಲ್ಲಿ ಇದೆ ಎನ್ನುವ ಬಗ್ಗೆ ಆರೋಪಿಸಿ ಮಾಧ್ಯಮಗೋಷ್ಠಿ ಕರೆದು ಸುದ್ದಿ ಮಾಡಿದ್ದರು ಪತ್ರಕರ್ತ ಇಂದ್ರಜಿತ್ ಲಂಕೇಶ್. ಇದೀಗ ಅಂಥದೇ ಮತ್ತೊಂದು ವಿಚಾರದ ಬಗ್ಗೆ ಸರ್ಕಾರದ ಗಮನ ಸೆಳೆಯಲು ದಿಢೀರ್ ಪತ್ರಿಕಾಗೋಷ್ಠಿ ಆಯೋಜಿಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ... Read more »
ಕನ್ನಡ ಕಿರುತೆರೆಯಲ್ಲಿ ಸದ್ಯದ ಟಾಪ್ ಫೈವ್ ಧಾರಾವಾಹಿಗಳಲ್ಲಿ ‘ನಾಗಿಣಿ -2’ ಕೂಡ ಸೇರಿಕೊಂಡಿದೆ. ‘ಟೈಮ್‌ಪಾಸ್ ತೆನಾಲಿ’ ಧಾರಾವಾಹಿ ಮೂಲಕ ಬಾಲನಟನಾಗಿ ಕಿರುತೆರೆ ಜರ್ನಿ ಆರಂಭಿಸಿದ ನಿನಾದ್ ಹರಿತ್ಸ ‘ನಾಗಿಣಿ-2’ನಲ್ಲಿ ತುಂಟ ಯುವಕನಾಗಿ ಹರೆಯದ ಹುಡುಗಿಯರ ನಿದ್ದೆಗೆಡಿಸಿದ್ದಾರೆ! ನಿನಾದ್ ರಿಯಲ್ ಲೈಫ್ ಇಂಟ್ರೆಸ್ಟಿಂಗ್ ಮಾಹಿತಿ ನಮ್ಮ... Read more »
ಚಾಲೆಂಜಿಂಗ್ ದರ್ಶನ್ ಹೊಸ ಚಿತ್ರದ ಘೋಷಣೆಯಾಗಿದೆ. ‘ಯಜಮಾನ’ ಚಿತ್ರವನ್ನು ನೀಡಿದ್ದ ನಿರ್ಮಾಪಕಿ ಶೈಲಜಾನಾಗ್ ಅವರ ಬ್ಯಾನರ್ ನಲ್ಲೇ ದರ್ಶನ್ ಹೊಸ ಸಿನಿಮಾ ಕೂಡ ನಿರ್ಮಾಣವಾಗುತ್ತಿದೆ. ‘ಯಜಮಾನ’ ಚಿತ್ರದ ಮೂಲಕ ಕಮರ್ಷಿಯಲ್ ರೂಪದಲ್ಲಿ ಸಾಮಾಜಿಕ ಕಾಳಜಿಯ ಚಿತ್ರ ನೀಡಿದವರು ಶೈಲಜಾನಾಗ್. ಆ ಚಿತ್ರವು ಚಾಲೆಂಜಿಂಗ್ ಸ್ಟಾರ್... Read more »
ಹಿರಿಯ ನಿರ್ದೇಶಕ ಎಸ್. ಉಮೇಶ್ ಬಗ್ಗೆ ನಿಮಗೆ ನೆನಪಿರಬಹುದು. ಕಳೆದ ಶನಿವಾರ ಅವರ ಬಾಳಿನಲ್ಲಿ ನಡೆದ ಘಟನೆಯ ಬಗ್ಗೆ ಅವರು ಅಚ್ಚರಿಗೊಂಡಿದ್ದಾರೆ. ಅದೇನು ಎಂದು ತಿಳಿಯಲು ಈ ಸ್ಟೋರಿ ಓದಿ. “ಉಮೇಶ್ ಅವರು ಚಿತ್ರೋದ್ಯಮ ಪ್ರವೇಶಿಸಿದ್ದು ಸಹನಿರ್ದೇಶಕರಾಗಿ. ಆದರೆ ಸಂಕಲನದಲ್ಲಿ ವಿಪರೀತಾಸಕ್ತರಾಗಿದ್ದರು. ಮುಂದೆ ತಾವು... Read more »
ವಿ.ರವಿಚಂದ್ರನ್ ಎಂದರೆ ಕನ್ನಡ ಚಿತ್ರರಂಗಕ್ಕೆ ಅದ್ಧೂರಿತನದ ಹೆಸರು ತಂದವರು. ಆದರೆ ಪ್ರಸ್ತುತ ಅವರೇ ತಮ್ಮ ಹೆಸರನ್ನು ಬದಲಿಸಿಕೊಂಡಿರುವುದಾಗಿ ಸಿನಿಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಕ್ರೇಜಿಸ್ಟಾರ್ ಎನ್ನುವ ಬಿರುದಿಗೆ ತಕ್ಕಂತೆ ಕ್ರೇಜಿ ಐಡಿಯಾಗಳನ್ನು ಪರದೆಯ ಮೇಲೆ ನೀಡುವಲ್ಲಿ ರವಿಚಂದ್ರನ್ ಅವರೇ ಮೊದಲಿಗರು. ಇದೀಗ ತಮ್ಮ ಹೆಸರಿನ ಮೇಲೆಯೂ... Read more »
ಸರಿಯಾಗಿ ಏಳು ವರ್ಷಗಳ ಹಿಂದೆ ರವಿಚಂದ್ರನ್ ನಾಯಕತ್ವದಲ್ಲಿ ತೆರೆಕಂಡು ಯಶಸ್ವಿಯಾದ ಚಿತ್ರ ‘ದೃಶ್ಯ’ದ ಎರಡನೇ ಭಾಗಕ್ಕೆ ಚಾಲನೆ ದೊರಕಿದೆ. ಸಿನಿಮಾದಲ್ಲಿನ ಪ್ರಮುಖ ಪಾತ್ರವೊಂದನ್ನು ಅನಂತನಾಗ್ ಅವರು ನಿಭಾಯಿಸುತ್ತಿರುವುದು ವಿಶೇಷ. ದೃಶ್ಯ 2 ಚಿತ್ರದ ಮುಹೂರ್ತ ಸಮಾರಂಭವು ಯಲಹಂಕದ ಬಳಿಯ ವೈಟ್ ಹೌಸ್ ನಲ್ಲಿ ಸರಳವಾಗಿ... Read more »
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನರಾಗಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಕೊನೆಯುಸಿರೆಳೆದಿದ್ದು ಅವರ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗಿದೆ. ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯವರಾದ ಸುನೀಲ್ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದು ಬೆಂಗಳೂರಲ್ಲಿ. ಅದರಲ್ಲಿಯೂ ‘ಹಾಯ್ ಬೆಂಗಳೂರ್!’ ಸೇರಿಕೊಂಡು ಸುಮಾರು ಹದಿನೈದು ವರ್ಷಗಳ ಕಾಲ ರವಿಬೆಳಗೆರೆಯವರ ಆತ್ಮೀಯರಾಗಿ... Read more »
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿನ ವಿಜಯ್ ಎನ್ನುವ ಪಾತ್ರ ಸಾಕಷ್ಟು ಜನಪ್ರಿಯತೆ ಕಂಡುಕೊಂಡಿದೆ. ಧಾರಾವಾಹಿಯ ಮುಖ್ಯಪಾತ್ರವಾದ ವಿಜಯ್ ಆಗಿ ನಟಿಸುತ್ತಿರುವ ಕಲಾವಿದರ ನಿಜವಾದ ಹೆಸರು ಧನುಷ್ ಗೌಡ. ಧನುಷ್ ಹುಟ್ಟಿ ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ. ಮಾಡಿದ್ದು ಡಿಪ್ಲೊಮಾ ಇನ್ ಇಂಜಿನಿಯರಿಂಗ್. ಆದರೆ ಆಸಕ್ತಿ... Read more »
ಕನ್ನಡದಲ್ಲಿ ಸಂಭಾಷಣಾಕಾರರಿಗೆ ಕೊರತೆ ಇದೆ ಎನ್ನಲಾಗುತ್ತದೆ. ಆ ನಿಟ್ಟಿನಲ್ಲಿ ನೋಡಿದರೆ ಸಿನಿಮಾ ಕ್ಷೇತ್ರದ ಸಂಬಂಧವೇ ಇರದಿದ್ದರೂ ಬೆಂಗಳೂರಿಗೆ ಬಂದು ತಮ್ಮ ಪುಸ್ತಕ ಓದುವ, ಬರೆಯುವ ಹವ್ಯಾಸಗಳಿಂದ ಸಂಭಾಷಣಾಕಾರಾಗಿ ಭಡ್ತಿ ಪಡೆಯುತ್ತಿರುವ ಹೊಸ ಪ್ರತಿಭೆಗಳು ಆಶಾದಾಯಕವೆನಿಸುತ್ತವೆ. ಅಂಥದೊಂದು ಪ್ರತಿಭೆ ಎನ್ನಬಹುದಾದ ಗುರುಪ್ರಸಾದ್ ಚಂದ್ರಶೇಖರ್ ಅವರ ಕುರಿತು... Read more »
ಹರಿವು, ನಾತಿಚರಾಮಿ ಮತ್ತು ಆಕ್ಟ್-1978 ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಗಳ ನಿರ್ದೇಶಕ ‘ಮಂಸೋರೆ’ ಅವರು ಇಂದು ಬೆಂಗಳೂರಿನಲ್ಲಿ ಅಖಿಲಾ ಅವರೊಂದಿಗೆ ನಿಶ್ಚಿತಾರ್ಥಗೊಂಡು ಉಂಗುರ ಬದಲಾಯಿಸಿದ್ದಾರೆ. ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಆಹ್ವಾನಿಸದೇ, ಕುಟುಂಬದವರು ಹಾಗೂ ಕೆಲವು ಗೆಳೆಯರ ಸಮಕ್ಷಮದಲ್ಲಿ ನಿಶ್ಚಿತಾರ್ಥ ನಡೆದಿದೆ. ಮಂಸೋರೆಯವರ... Read more »
ಕಪೋಲ ಕಲ್ಪಿತ ಎನ್ನುವ ಪದವನ್ನು ನಾವೆಲ್ಲರೂ ಕೇಳಿದ್ದೇವೆ. ತಮ್ಮ ಚಿತ್ರದ ಹೆಸರಿಗೂ ಅದೇ ಅರ್ಥ ಎನ್ನುತ್ತಾ ‘ಕಪೋಕಲ್ಪಿತಂ’ ಎನ್ನುವ ಸಿನಿಮಾದೊಂದಿಗೆ ಬಂದಿದ್ದಾರೆ ನವನಿರ್ದೇಶಕಿ ಸುಮಿತ್ರಾ ಗೌಡ. ಅವರು ಚಿತ್ರದ ನಾಯಕಿಯೂ ಹೌದು. ಇದು ಹಾರರ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ವಿಚಾರಗಳನ್ನು ಹೊಂದಿರುವ ಚಿತ್ರ. ಸಿನಿಮಾ... Read more »
ನಟ ರಕ್ಷಿತ್ ಶೆಟ್ಟಿ ಸಾಮಾನ್ಯವಾಗಿ ಯಾರ ಬಗ್ಗೆಯೂ ಮಾತನಾಡುವವರಲ್ಲ. ತಮ್ಮ ಕಾಲೆಳೆದವರ ಬಗ್ಗೆ ಕೂಡ ಮಾತನಾಡದ ರಕ್ಷಿತ್ ಏಕಾಏಕಿ ಚೇತನ್ ಅವರಿಗೊಂದು ಉತ್ತರ ನೀಡಿದ್ದರು. ಅದು ಅವರು ನಮ್ಮ ಕನ್ನಡ ಚಿತ್ರರಂಗವನ್ನು ತಮಾಷೆ ಮಾಡಿದವರ ಜೊತೆ ಸೇರಿದರು ಎನ್ನುವ ಕಾರಣಕ್ಕಾಗಿ. ಆದರೆ ನಿಜಕ್ಕೂ ಕನ್ನಡ... Read more »
ಜನಪ್ರಿಯ ನಟ ರಕ್ಷಿತ್ ಶೆಟ್ಟಿ ವಿರುದ್ಧ ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಅವಮಾನಿಸಲಾಗಿರುವುದು ಸಿಂಪಲ್ ಸ್ಟಾರ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಘಟನೆಯ ಬಗ್ಗೆ ರಕ್ಷಿತ್ ಶೆಟ್ಟಿಯವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರೀತಿ ಕುತೂಹಲಕಾರಿಯಾಗಿದೆ. ನಟ ರಕ್ಷಿತ್ ಶೆಟ್ಟಿಯವರನ್ನು ನಿಂದಿಸಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.... Read more »
ಇಂಜಿನಿಯರಿಂಗ್ ಓದಿ,ಐಟಿ ಹುದ್ದೆಯಲ್ಲಿ ಉದ್ಯೋಗ ಮಾಡುತ್ತಿದ್ದ ಶರತ್ ಅವರಿಗೆ ಸಿನಿಮಾ ಲೋಕದ ಮೇಲೆ ಆಕರ್ಷಣೆ ಮೂಡಿತು. ಆದರೆ ಸಿನಿಮಾ ಕ್ಷೇತ್ರಕ್ಕೆ ಹೇಗೆ ಹೆಜ್ಜೆ ಇಡುವುದು ಎಂದು ತಿಳಿಯದೆ ಅವಕಾಶಕ್ಕಾಗಿ ಕಾದು ಕುಳಿತರು. ಆದರೆ ವಿಶೇಷವೇನೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೊಟೋ ನೋಡಿ ಸ್ಟಾರ್ ಸುವರ್ಣ... Read more »
ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಟ್ಟರೆ ಏನೆಲ್ಲ ಆಗಬಹುದು? ಅದಕ್ಕೊಂದು ಒಳ್ಳೆಯ ಘಟನೆ ಉದಾಹರಣೆಯಾಗಿ ಸಿಕ್ಕಿದೆ. ಅದು ಕತೆಗಾರ ಟಿ.ಕೆ ದಯಾನಂದ್ ಅವರ ಮನೆಯಿಂದ. ಅವರ ನಾದಿನಿಯ ನಾಲ್ಕು ವರ್ಷದ ಮಗಳು ಆದ್ಯ ಮಾಡಿದ ಕಿತಾಪತಿ ಏನು ಎನ್ನುವುದನ್ನು ತಮ್ಮದೇ ಮಾತುಗಳಲ್ಲಿ ಹೀಗೆ ಹೇಳಿಕೊಂಡಿದ್ದಾರೆ!... Read more »
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ಟಿ.ಆರ್ ಪನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುವಿನಲ್ಲಿ ರವಿತೇಜ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಟೈಟಲನ್ನು ಲೋಕಾರ್ಪಣೆ ಮಾಡಲಾಗಿದೆ. ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿರುವುದಿಲ್ಲ.... Read more »
ಆರಂಭದಿಂದಲೂ ಚಿತ್ರರಂಗದ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ಸದಾ ಕೈ ಜೋಡಿಸಿರುವ ನಟ ಡಾ. ಶಿವರಾಜ್ ಕುಮಾರ್. ಇದೀಗ ತಮ್ಮ ಖಾಸಗಿ ಸಂತೋಷವನ್ನು ಕೂಡ ಚಿತ್ರರಂಗದ ಸದಸ್ಯರೊಡನೆ ಹಂಚಿಕೊಂಡಿದ್ದಾರೆ. ಅದಕ್ಕೆ ಎಡೆ ಮಾಡಿಕೊಟ್ಟಿರುವುದು ಅವರ ಮುದ್ದಿನ ಮಡದಿ ಗೀತಾ ಅವರ ಜನ್ಮದಿನ. ಇಂದು ಹುಟ್ಟಿದ ದಿನಾಚರಣೆಯ... Read more »
