ಕನ್ನಡದ ಸೃಜನಶೀಲ ನಿರ್ದೇಶಕ ಬಿ.ಎಮ್. ಗಿರಿರಾಜ್ ಅವರು ನಿರ್ದೇಶಿಸಿ, ನಿರ್ಮಿಸಿರುವ ಕಲ್ಯಾಣಿ ಚಿತ್ರದ ಹಾಡುಗಳ ಬಿಡುಗಡೆಯಾಗಿದೆ. ಭರತ್ ಬಿ.ಜೆ ಸಂಗೀತದ ಹಾಡುಗಳನ್ನು ಗಿರಿರಾಜ್ ಅವರ ಗುರುಗಳಾದ ನಿರ್ದೇಶಕ ಶಶಾಂಕ್ ಬಿಡಗಡೆಗೊಳಿಸಿದರು. “ಸಾಮಾನ್ಯವಾಗಿ ಗಿರಿರಾಜ್ ಚಿತ್ರಗಳಲ್ಲಿ ಕಮರ್ಷಿಯಲ್ ಮಾದರಿಯಲ್ಲಿ ಹಾಡುಗಳೇ ಇರುವುದಿಲ್ಲ. ಆದರೆ ಈ ಚಿತ್ರದಲ್ಲಿ... Read more »
