‘ಮಂಡ್ಯದ ಗಂಡು’ ಶೀರ್ಷಿಕೆಗೆ ಅಂಬಿ ಅಭಿಮಾನಿಗಳ ವಿರೋಧ

“ಮಂಡ್ಯದ ಗಂಡು ಎನ್ನುವ ಹೆಸರು ಅಂಬರೀಷ್ ಅವರಿಗೆ ಮಾತ್ರ. ಅವರು ಏಳುಕೋಟಿ ಕನ್ನಡದ ಆಸ್ತಿ. ಅದು ಚಿತ್ರದ ಶೀರ್ಷಿಕೆ ಮಾತ್ರವಲ್ಲ, ಅವರಿಗೆ ಸಿಕ್ಕಿರುವಂಥ ಬಿರುದುಗಳು. ಹಾಗಾಗಿ ಮಂಡ್ಯದ ಗಂಡು, ಕಲಿಯುಗ ಕರ್ಣ ಮೊದಲಾದ ಯಾವುದೇ ಹೆಸರನ್ನು ಕೂಡ ಮುಂದೆ ಯಾರೂ ಬಳಸಬಾರದು” ಎಂದು ಅಂಬರೀಷ್... Read more »