ಅಧಿಪತ್ರ ಸಿನೆಮಾದ ನಿರ್ದೇಶಕ ಚಯನ್ ಶೆಟ್ಟಿ ನಿರ್ದೇಶನದ ಎರಡನೇ ಚಿತ್ರ ಮ್ಯಾರೇಜ್ ಪಾರ್ಟಿ. ರಿತ್ವಿಕ್ ಮುರಳೀದರ್ ಸಂಗೀತದಲ್ಲಿರುವ ಚಿತ್ರದ ಗಲಾಟೆ ಹಾಡಿನ ಬಿಡುಗಡೆ ಬೆಂಗಳೂರಿನಲ್ಲಿ ನೆರವೇರಿತು. ಹಾಡಿನ ಪ್ರದರ್ಶನದ ಬಳಿಕ ಮಾತನಾಡಿದ ರಿತ್ವಿಕ್ ಮುರಳೀಧರ್ “ಹಾಡುಗಳ ಜತೆಗೆ ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಕೂಡ... Read more »
