ನಗುವಿನದಷ್ಟೇ ಅಲ್ಲ, ಮಗುವಿನ ಸಿನಿಮಾ!

ಚಿತ್ರ: ಮದರ್ ಪ್ರಾಮಿಸ್ನಿರ್ದೇಶನ: ಪೂರ್ಣಚಂದ್ರ ಮೈಸೂರುನಿರ್ಮಾಣ: ಧನಂಜಯತಾರಾಗಣ: ಧನಂಜಯ, ಗೀತಾ, ಪೂರ್ಣಚಂದ್ರ ಮೊದಲಾದವರು. ಮದರ್ ಪ್ರಾಮಿಸ್ ನಗುವಿನ ಚಿತ್ರವಾಗಿ ಸುದ್ದಿ ಮಾಡುತ್ತಿದೆ. ಆದರೆ ನಗುವಿಗಿಂತಲೂ ಮಗು ಕೂಡ ನೋಡಬಹುದಾದ ಚಿತ್ರದಂತೆ ಮೂಡಿ‌ಬಂದಿದೆ. ಯಾಕೆಂದರೆ ಮಗು ಮನದೊಂದಿಗೆ ನೋಡಿದಾಗ ಮಾತ್ರ ಈ ಸಿನಿಮಾ‌ ನಗು ತರಿಸಬಲ್ಲದು.... Read more »

ಇಶಾ ಚಿತ್ರರಂಗ ಪ್ರವೇಶ

ಕನ್ನಡ ಚಿತ್ರರಂಗದಲ್ಲಿ ಪಿ. ಲಂಕೇಶ್ ಅಳಿಸಲಾಗದ ಅಧ್ಯಾಯ.‌ ಮಾಧ್ಯಮ, ಸಾಹಿತ್ಯದ ಸಹವಾಸದೊಂದಿಗೆ ಚಿತ್ರರಂಗ ಪ್ರವೇಶಿಸಿ ಹೊಸ ಅಲೆಯ ಸೃಷ್ಟಿಗೆ ಕಾರಣರಾದವರು ಲಂಕೇಶ್. ವಿಶ್ವ ಮಹಿಳಾ‌ದಿನಾಚರಣೆಯಂದೇ ಜನಿಸಿದ ಇವರು, ಮಹಿಳಾ ಪ್ರಾಧಾನ್ಯತೆಯ ದೃಷ್ಟಿಕೋನ ಹೊಂದಿದ್ದರು. ಸ್ವತಃ ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಪಲ್ಲವಿ ಚಿತ್ರದಲ್ಲೂ ಅವರ... Read more »

ಅನಾವರಣಗೊಂಡಿತು ‘ಶಬರಿ’ ಟೀಸರ್

‘ಒರಟ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ತಿರುಗಿ ನೋಡುವಂಥ ಚಿತ್ರ ನೀಡಿದವರು ಶ್ರೀ. ಅಂಥ ಶ್ರೀ ನಿರ್ದೇಶನದ ಹೊಸ ಚಿತ್ರ ‘ಶಬರಿ’ಯ ಟೀಸರ್ ಇದೀಗ ಬಿಡುಗಡೆಯಾಗಿದೆ. ಟೀಸರ್ ರಿಲೀಸ್ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಲಹರಿ ವೇಲು ಅವರು ಮಾತ ಪ್ರಕರಣನಾಡಿ, ನಿರ್ದೇಶಕ ಶ್ರೀ... Read more »

ಲವ್ ಸೀಸನ್ಸ್: ಮುಕುಂದ ರಾಮಸ್ವಾಮಿ ಜನ್ಮದಿನಕ್ಕೆ ಟ್ರೈಲರ್ ಉಡುಗೊರೆ!

ಎನ್.ಆರ್ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ, ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಲವ್ ಸೀಸನ್ಸ್ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಚಿತ್ರದ ಮೂಲಕ ನಾಯಕನಾಗಿ ಆಗಮಿಸುತ್ತಿರುವ ಮುಕುಂದ ರಾಮಸ್ವಾಮಿ ಹುಟ್ಟುಹಬ್ಬಕ್ಕೆ ಉಡುಗೊರೆ ಎಂಬಂತೆ ಈ ಟ್ರೈಲರ್ ಪ್ರೇಕ್ಷಕರ ಮುಂದೆ ಬಂದಿದೆ. ಈ ಕುರಿತಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ... Read more »

ಪವನ್ ಒಡೆಯರ್ ಗೆ ಮಾತೃ ವಿಯೋಗ

ಕನ್ನಡದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ನಿಧನರಾಗಿದ್ದಾರೆ.‌ ಮೃತರ ಅಂತಿಮ‌ ಸಂಸ್ಕಾರ ಇಂದು ಕುಣಿಗಲ್ ನಲ್ಲಿ‌ ನೆರವೇರಲಿದೆ. ಶಿವರಾಜ್ ಕುಮಾರ್ ನಟನೆಯ ಬಹು‌ನಿರೀಕ್ಷಿತ ಚಿತ್ರ ‘ಬೇಲ್’ನ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಂಕಷ್ಟ ಎದುರಾಗಿದೆ. ಹೆತ್ತು,... Read more »

ಮ್ಯಾಂಗೋ ಪಚ್ಚ: ರುಚಿಗೆ ತಕ್ಕಷ್ಟು ಉಪ್ಪಿನ ಕಾಯಿ

ಚಿತ್ರ: ಮ್ಯಾಂಗೊ ಪಚ್ಚನಿರ್ದೇಶನ: ವಿವೇಕನಿರ್ಮಾಣ: ಪ್ರಿಯಾ ಸುದೀಪ್, ಕಾರ್ತಿಕ್ ಮತ್ತು ಯೋಗಿ ಜಿ ರಾಜ್ತಾರಾಗಣ: ಸಂಚಿತ್ ಸಂಜೀವ್, ಕಾಜಲ್ ಕುಂದರ್, ಮಯೂರ್ ಪಟೇಲ್, ಜೈ ಗೋಪಿನಾಥ್ ಮೊದಲಾದವರು. ಮ್ಯಾಂಗೋ ಪಚ್ಚ ಅಂದರೇನು? ಬಹುಶಃ ಮಾವು ಮಾರಾಟಗಾರ ಪಚ್ಚ ಇರಬಹುದೇನೋ ಎನ್ನುವ ಸಂದೇಹ ಸಹಜ. ಅರ್ಧ... Read more »

ಜೂ.4ಕ್ಕೆ ಟಾಕ್ಸಿಕ್ ಬಿಡುಗಡೆ ಇಲ್ಲ-ಯಶ್

​ಟಾಕ್ಸಿಕ್ ರಿಲೀಸ್ ದಿನಾಂಕ ಮತ್ತೆ ಮುಂದೆ ಹೋಗಿದೆ ಎಂದು ಯಶ್ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯ ಪೂರ್ಣರೂಪ ಈ‌ ಕೆಳಗಿದೆ. ​”ನಾವು ಕೆಲವು ಸಿನಿಮಾಗಳನ್ನು ಮಾಡುತ್ತೇವೆ, ಆದರೆ ಮತ್ತೆ ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. ‘ಟಾಕ್ಸಿಕ್’... Read more »

“ಮಹರ್ಷಿ ವಾಲ್ಮೀಕಿ” ಕಿರುಚಿತ್ರದ ಅನಾವರಣ

ಬೇಡನಾಗಿದ್ದ ರತ್ನಕಾರ, ಋಷಿಗಳ ಉಪದೇಶದಿಂದ ಮಹರ್ಷಿ ವಾಲ್ಮೀಕಿಯಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಕ್ರೌಂಚ ಪಕ್ಷಿಯ ಸಾವನ್ನು ಕಣ್ಣಾರೆ ಕಂಡ ವಾಲ್ಮೀಕಿ ಮಹರ್ಷಿಗಳಿಗೆ ಆ ಘಟನೆ ರಾಮಾಯಣ ಬರೆಯಲು ಸ್ಪೂರ್ತಿಯಾಯಿತು. ಅದು ವಾಲ್ಮೀಕಿ ರಾಮಾಯಣ ಎಂದೇ ಪ್ರಸಿದ್ದವಾಯಿತು. ಅಂತಹ ವಾಲ್ಮೀಕಿ ಋಷಿಗಳ ಜೀವನ ಚರಿತ್ರೆಯನ್ನು ಕಿರುಚಿತ್ರದ... Read more »

ಯತಿರಾಜ್ ನಿರ್ದೇಶನದ ಹಾರರ್ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ

ಪತ್ರಕರ್ತ, ನಟ ಯತಿರಾಜ್ ಯಾವುದಾದರೊಂದು ಹೊಸ ಅವತಾರ ಪಡೆಯುತ್ತಲೇ ಇರುತ್ತಾರೆ. ಇತ್ತೀಚಿಗೆ ದಾರಾವಾಹಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಅವರು, ಇದೀಗ ತಮ್ಮ ನಿರ್ದೇಶನದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿಸಿ ಚಿತ್ರಕಥೆಯಲ್ಲಿ ತೊಡಗಿಕೊಂಡಿದ್ದಾರೆ. ಯುಗಾದಿ ಹಬ್ಬದಂದು ಬೆಂಗಳೂರಿನ ಪ್ರಶಾಂತನಗರದ ಪ್ರಶಾಂತ ಗಣಪತಿ ದೇವಾಲಯದಲ್ಲಿ ಸರಳವಾಗಿ ಪೂಜೆ... Read more »

‘ಆಹನ’ ಒಂದು ವಿಭಿನ್ನ ಸಂಗೀತ ಆಲ್ಬಮ್

ಕನ್ನಡದ ಸ್ವತಂತ್ರ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ಮೂಡಿಸುವ ಉದ್ದೇಶದಿಂದ ವೈಷ್ಣವಿ ಫಿಲಂಸ್ ‘ಆಹನ’ ಎಂಬ ವಿಭಿನ್ನ ಆಲ್ಬಂ ಹಾಡನ್ನು ಸಿದ್ಧಪಡಿಸಿದೆ. ಭಾವನಾತ್ಮಕ ಕಥೆ ಮತ್ತು ವಿನೂತನ ಸಂಗೀತದ ಸಮ್ಮಿಲನವೇ ಈ ಪ್ರಾಜೆಕ್ಟ್. ವಿಜಯ್ ಲೋಹಿತ್ (ವೈಷ್ಣವಿ ಫಿಲಂಸ್) ನಿರ್ಮಾಣ ಹಾಗೂ ಸತೀಶ್ ಹೆಚ್... Read more »

ಯುಗಾದಿ ಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್ ಮಾಡಿದ ಪಿಸಿ ಶೇಖರ್

ಹೊಸ ವರ್ಷ ಶುರುವಾಯ್ತು. ಸಿನಿಮಾರಂಗದಲ್ಲಿಯೂ ಹೊಸ ವರುಷಕ್ಕೆ ಹೊಸ ಸಿನಿಮಾಗಳ ಅನೌನ್ಸ್‌ ಸಂಭ್ರಮ ಕೂಡ ಜೋರಾಗಿದೆ. ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ ವುಡ್‌ ನ ಸಕ್ಸಸ್‌ ಫುಲ್‌ ನಿರ್ದೇಶಕ ಪಿಸಿ ಶೇಖರ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ರಾಗಾ, ರೊಮಿಯೋ ಅಂತಹ ಅದ್ಭುತ ಸಿನಿಮಾಗಳನ್ನು ನೀಡಿರುವ... Read more »

ರಾಕ್‌ಲೈನ್‌ ವೆಂಕಟೇಶ್‌ ಮೊಮ್ಮಗ ಶಿವತೇಜ ವೈ ಅವರಿಂದ ರೂಬಿಕ್ಸ್ ಕ್ಯೂಬ್‌ನಲ್ಲಿ ವಿಶ್ವ ದಾಖಲೆ – ಕುಟುಂಬಕ್ಕೆ ಹೆಮ್ಮೆಯ ಕಿರೀಟ

ಬೆಂಗಳೂರು: ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ಖ್ಯಾತ ನಿರ್ಮಾಪಕ ಶ್ರೀ ರಾಕ್‌ಲೈನ್ ವೆಂಕಟೇಶ್ ಅವರ ಕುಟುಂಬಕ್ಕೆ ಈಗ ಮತ್ತೊಂದು ಹೆಮ್ಮೆಯ ಗರಿ ಲಭಿಸಿದೆ. ಅವರ 14 ವರ್ಷದ ಮೊಮ್ಮಗ ಶಿವತೇಜ ವೈ ಅವರು ಮಿಶ್ರಣಗೊಂಡ ‘ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್’ ಬಿಡಿಸುವಲ್ಲಿ ಇಂಡಿಯಾ ಬುಕ್ ಆಫ್... Read more »

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ನಾಮ ನಿರ್ದೇಶಿತರ ಪಟ್ಟಿ ರಿಲೀಸ್

ಬೆಂಗಳೂರು ಮಾ.15 : ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 7ನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶಿತರ ಹೆಸರುಗಳನ್ನು ಘೋಷಿಸಲಾಯಿತು. ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕೆ.ಎಂ ಚೈತನ್ಯ, ಖ್ಯಾತ ನಟಿ ಪೂಜಾ ಗಾಂಧಿ... Read more »

‘ಜೋಡೆತ್ತು’ಗಳ ಅಂತಿಮ ಹಣಾಹಣಿ

ಚಿಕ್ಕಣ್ಣ ಹಾಗೂ ತೆಲುಗಿನ ಸುನಿಲ್ ಪ್ರಮುಖ ಪಾತ್ರದಲ್ಲಿರುವ ಜೋಡೆತ್ತು ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಛಾಯಾಗ್ರಾಹಕ ಸುಧಾಕರ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಒಟ್ಟಾರೆ ೬೮ ದಿನಗಳ ಕಾಲ, ಶೇ. ೮೦ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ... Read more »

‘ಕೋಟಿಗೊಬ್ಬ’ ಸಿಂಹದ 25ರ ಸಂಭ್ರಮ

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿದೆ. ಈ ಸಂದರ್ಭದಲ್ಲಿ ಆ ಚಿತ್ರದ ನಿರ್ಮಾಪಕ ಸೂರಪ್ಪಬಾಬು ಅವರು ಒಂದು ಅವಿಸ್ಮರಣೀಯ ಸಮಾರಂಭವನ್ನು ಆಯೋಜಿಸಿದ್ದರು. ಈ ವೇದಿಕೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ಹಿರಿಯನಟ ದೇವರಾಜ್, ಉಪೇಂದ್ರ,... Read more »

ಕಳೆಗಟ್ಟಿ ಸೆಳೆದ ʼಕರಿಕಾಡʼ ಟ್ರೇಲರ್‌

ರಿದ್ದಿ ಎಂಟರ್ ಟೈನ್ ಮೆಂಟ್ಸ್ ಅಡಿ ಕಾಡ ನಟರಾಜ್ ಕಥೆ ಬರೆದು ನಿರ್ಮಾಣ ಮಾಡಿರುವ ಚಿತ್ರ’ಕರಿಕಾಡ’. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರೆವೇರಿತು. ತನ್ನ ಕಂಟೆಂಟ್, ಮೇಕಿಂಗ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಕೆ.ವೆಂಕಟೇಶ್ ಚಿತ್ರಕಥೆ, ಸಂಭಾಷಣೆ... Read more »

ರಣರಂಗ ನಾಯಕನ ಭೇಟಿಯಾದ ಚದುರಂಗ ಸಾಧಕಿ!

ನಾಡಿನ ಎಲ್ಲಿ ಏನೇ ಸಾಧನೆ ಮಾಡಿದರೂ ಅವರಿಗೆ ಮೊದಲು ನೆನಪಾಗುವ ವ್ಯಕ್ತಿ ಡಾ. ಶಿವರಾಜ್ ಕುಮಾರ್. ಅದಕ್ಕೆ ಅಣ್ಣಾವ್ರ ಮನೆತನದ ಹಿನ್ನೆಲೆ ಮಾತ್ರ ಕಾರಣವಲ್ಲ. ಯಾವ ಹಿನ್ನೆಲೆಗಳನ್ನು ನೋಡದೇ ಪ್ರತಿಭಾವಂತರನ್ನು ಮೆಚ್ಚುವ ಶಿವಣ್ಣನ ಮಗು ಮನಸು ಕೂಡ ಕಾರಣ. ಇದೀಗ ಚದುರಂಗದಲ್ಲಿ ವಲ್ಡ್ ಚಾಂಪಿಯನ್... Read more »

ಕೊರಗಜ್ಜ ತಂಡಕ್ಕೆ ಅವಮಾನ ಮಾಡಿದ್ರಾ ಮಮ್ಮೂಟ್ಟಿ..?

ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಪ್ಯಾನ್ ಇಂಡಿಯಾ ಫಿಲ್ಮ್ “ಕೊರಗಜ್ಜ” ಚಿತ್ರತಂಡ ಪ್ರಮೋಷನ್ ಸಲುವಾಗಿ ಕೊಚ್ಚಿಯ “ಹಾಲಿಡೇ ಇನ್” ಪಂಚತಾರ ಹೊಟೆಲ್ ನ ‘ಗ್ರ್ಯಾಂಡ್ ಬಾಲ್ ರೂಮಿ’ನಲ್ಲಿ ಜನವರಿ 24ರಂದು ರಾತ್ರಿ 8ಕ್ಕೆ ಅದ್ದೂರಿ ಪತ್ರಿಕಾಗೋಷ್ಠಿ ಹಾಗೂ ಭೊಜನಕೂಟ ಆಯೋಜಿಸಲಾಗಿತ್ತು. ಸುಮಾರು ಒಂದುವಾರಗಳ ಮೊದಲೇ ಕೊಚ್ಚಿಯ... Read more »

ಹೊಸಬರ ತಂಡದೊಂದಿಗೆ ಮರಳುತ್ತಿದ್ದಾರೆ ಸಂತೋಷ್ ಕೊಡೆಂಕಿರಿ

ನಿರ್ದೇಶಕ ಸಂತೋಷ್ ಕೊಡೆಂಕಿರಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ರವಿಕೆ ಪ್ರಸಂಗದ ಮೂಲಕ ಮಹಿಳೆಯರ ಭಾವನೆಗಳಿಗೆ ಪರದೆ ಮೂಲಕ ಜೀವ ನೀಡಿದ ಸಂತೋಷ್ ಈ ಬಾರಿ ಗಂಡು ಮೆಟ್ಟಿದ ನಾಡಿಗೆ ಕಾಲಿಟ್ಟಿದ್ದಾರೆ. ಕನ್ನಡದ ಸೃಜನಶೀಲ‌ ನಿರ್ದೇಶಕರ ನಡುವೆ ಸಂತೋಷ್ ಕೊಡೆಂಕಿರಿ ಕೂಡ ಒಬ್ಬರು. ಹೀಗಾಗಿಯೇ... Read more »

ಮಹಿಳಾ ಕ್ರಿಡೋತ್ಸವಕ್ಕೆ ಚಾಲನೆ ನೀಡಿದ ಉಪ್ಪಿ!

ವಿಂಕ್ ವರ್ಕ್ಸ್ ಮೀಡಿಯಾ ಸಂಸ್ಥೆ 2025–2026ನೇ ಸಾಲಿನ ತನ್ನ ವಾರ್ಷಿಕ ಕಾರ್ಯಕ್ರಮಗಳ ಅಂಗವಾಗಿ *“ಉತ್ಸವ WTC 2025–26 – ಮಹಿಳಾ ಕ್ರೀಡಾ ಮಹೋತ್ಸವ”ವನ್ನು ಘೋಷಿಸಿರುವುದು ಹರ್ಷದ ಸಂಗತಿ. ಈ ಕಾರ್ಯಕ್ರಮವನ್ನು ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟ, *ರಿಯಲ್ ಸ್ಟಾರ್ ಉಪೇಂದ್ರ ಅವರ ಸಾನ್ನಿಧ್ಯದಲ್ಲಿ ಅಧಿಕೃತವಾಗಿ... Read more »

ಬಲರಾಮನ ಹಾಡಿನ ದಿನಗಳು ಶುರು..!

ವಿನೋದ್ ಪ್ರಭಾಕರ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಬಲರಾಮನ ದಿನಗಳು. ಆ ದಿನಗಳು ಎನ್ನುವ ಗಮನಾರ್ಹ ಚಿತ್ರ ನೀಡಿದ್ದ ನಿರ್ದೇಶಕ ಕೆ. ಎಮ್ ಚೈತನ್ಯ ನಿರ್ದೇಶನದ ಸಿನಿಮಾ ಇದು. ಈ ಬಾರಿ ಕಲ್ಕಿ 2898 ಎ.ಡಿ ಖ್ಯಾತಿಯ ಸಂಗೀತ ನಿರ್ದೇಶಕ ನಾರಾಯಣ್ ಸಂಗೀತ ನೀಡಿದ್ದಾರೆ.... Read more »